Date : Tuesday, 04-08-2015
ಹೈದರಾಬಾದ್: ಎಸ್‌ಎಸ್ ರಾಜಮೋಳಿ ಅವರ ಬ್ಲಾಕ್‌ಬಸ್ಟರ್ ಬಹುಭಾಷಾ ಚಿತ್ರ ಬಾಹುಬಲಿ ಜುಲೈ 10ರಂದು ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ೩ ವಾರಗಳಲ್ಲೇ 500 ಕೋಟಿ ರೂಪಾಯಿ ಬಾಚಿದೆ ಎಂದು ಚಿತ್ರರಂಗದ ಮೂಲಗಳು ವರದಿ ಮಾಡಿವೆ. ಪ್ರಭಾಸ್ ಹಾಗೂ ರಾಣಾ ದಗ್ಗುಭಾಟಿ ಒಳಗೊಂಡ ಬಾಹುಬಲಿ...
Date : Tuesday, 04-08-2015
ಮುಂಬಯಿ: ಭಾರತೀಯ ಸಿನೆಮಾ ರಂಗದಲ್ಲಿ ಜಗತ್‌ಪ್ರಖ್ಯಾತಿ ಪಡೆದಿರುವ ಬಾಲಿವುಡ್‌ನ ನಟ ಹಾಗೂ ಗಾಯಕ ಕಿಶೋರ್ ಕುಮಾರ್ ಅವರ 86ನೇ ಜನ್ಮ ವಾರ್ಷಿಕೋತ್ಸವ ಇಂದು. ವಿಭಿನ್ನ ಮಾದರಿಯ ಗಾಯಕ, ನಿರ್ದೇಶಕರಾಗಿದ್ದ ಕಿಶೋರ್ ಅವರ ಯಶೋಗಾಥೆ ಇಂದಿನ ಹಾಲಿ ಗಾಯಕರು, ನಟರಿಗೆ ಸ್ಫೂರ್ತಿಯಾಗಿದೆ. ಕಿಶೋರ್...
Date : Thursday, 30-07-2015
ಮುಂಬಯಿ: ಈ ವರ್ಷ ಡಿಸೆಂಬರ್ ತಂಗಳಲ್ಲಿ ಬಿಡುಗಡೆಗೊಳ್ಳಿರುವ ರೋಹಿತ್ ಶೆಟ್ಟಿ ನಿರ್ದೇಶನದ ’ದಿಲ್ವಾಲೇ’ ಸಂಪೂರ್ಣ ಸ್ವಿಂಗ್ ಪಡೆದಿದೆ. ಈ ವರ್ಷ ಬಿಡುಗಡೆಯಾಗಲಿರುವ ಅತಿ ಪ್ರಮೂಖ ಸಿನೆಮಾಗಳಲ್ಲಿ ’ದಿಲ್ವಾಲೇ’ ಕೂಡ ಒಂದಾಗಲಿದೆ. 1995ರಿಂದ ಇಂದಿಗೂ ಪ್ರಖ್ಯಾತಿ ಪಡೆದಿರುವ ಹಿಂದಿ ಚಿತ್ರ ’ದಿಲ್ವಾಲೇ ದುಲ್ಹನಿಯಾ...
Date : Wednesday, 29-07-2015
ಎಲ್ಲರನ್ನೂ ಕೆರಳಿಸಿದ್ದ ದೃಶ್ಯ ಬಾಹುಬಲಿ ಚಿತ್ರದ ಕ್ಲೈಮ್ಯಾಕ್ಸ್. ನಾಯನಾದ ಶಿವುಡುಗೆ ಕಟ್ಟಪ್ಪ ಹೇಳಿದ್ದ ಕಥೆಯ ಟ್ವಿಸ್ಟ್ ಇದಾಗಿದೆ. ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದೇಕೆ?’ ಎಂಬುದೇ ಎಲ್ಲರಲ್ಲೂ ಮೂಡುವ ಪ್ರಶ್ನೆ. ಬಾಹುಬಲಿ ದಿ ಬಿಗಿನಿಂಗ್‌ನ ಕೊನೆಯ ದೃಶ್ಯದ ಈ ಪ್ರಶ್ನೆಗೆ ಉತ್ತರ ಸಿಗಲು ಪ್ರೇಕ್ಷಕರು...
Date : Wednesday, 29-07-2015
ಬೆಂಗಳೂರು: ಛೋಟಾ ಭೀಮ್ ಮೊದಲಾದ ಆ್ಯನಿಮೇಟೆಡ್ ಚಿತ್ರಗಳಂತೆ ಕನ್ನಡದಲ್ಲೂ ಆ್ಯನಿಮೇಟೆಡ್ ಚಿತ್ರಗಳನ್ನು ಹೊರತರುವ ನಿಟ್ಟಿನಲ್ಲಿ ನಿರ್ದೇಶಕ ಬಾಲಕೃಷ್ಣ ಅವರು ’ಶ್ರೀ ಶಿರಡಿ ಸಾಯಿ ಬಾಬಾ’ ಆ್ಯನಿಮೇಟೆಡ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ವಾರಾಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಜನರಿಗೆ ಹಾಗೂ ವಿಶೇಷವಾಗಿ...
Date : Friday, 24-07-2015
ನ್ಯೂಯಾರ್ಕ್: ಜುರಾಸಿಕ್ ವರ್ಲ್ಡ್‌ನ ಮುಂದಿನ ಭಾಗವು 2018ರಲ್ಲಿ ಬಿಡುಗಡೆಯಾಗಲಿದೆ ಎಂದು ಯುನಿವರ್ಸಲ್ ಪಿಕ್ಚರ್ಸ್ ಸ್ಟುಡಿಯೋ ತಿಳಿಸಿದೆ. ಜೂನ್‌ನಲ್ಲಿ ಬಿಡುಗಡೆಯಾಗಿದ್ದ ಸ್ಟೀವನ್ ಸ್ಪೈಲ್‌ಬರ್ಗ್ ಅವರ ಜುರಾಸಿಕ್ ಪಾರ್ಕ್‌ನ ಎರಡನೇ ಭಾಗವಾದ ಜುರಾಸಿಕ್ ವರ್ಲ್ಡ್ ಚಲನಚಿತ್ರ ಟೈಟಾನಿಕ್ ಹಾಗೂ ಅವತಾರ್ ನಂತರದ ಮೂರನೇ ಅತಿ...
Date : Thursday, 23-07-2015
ಚೆನ್ನೈ: ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಇದೀಗ ಪೋಸ್ಟರ್ ಮೂಲಕ ಗಿನ್ನಿಸ್ ದಾಖಲೆಯನ್ನೂ ನಿರ್ಮಿಸಿದೆ. ಜೂನ್ 27ರಂದು ಆಡಿಯೋ ಲಾಂಚ್ ವೇಳೆ ತಯಾರಿಸಲಾದ ಬಾಹುಬಲಿ ಸಿನೆಮಾದ ಪೋಸ್ಟರ್ ಬರೋಬ್ಬರಿ 51,568.21 ಸ್ಕ್ವಾರ್ ಫೀಟ್ ದೊಡ್ಡದಿದ್ದು,...
Date : Wednesday, 17-06-2015
ಇಂಟರ್‌ನೆಟ್‌ನಲ್ಲಿ 2ಜಿ, 3ಜಿ ವ್ಯವಸ್ಥೆ ಇದ್ದರೂ ಜನರು ವೆಬ್ ಪುಟಗಳನ್ನು ವೀಕ್ಷಿಸಲು ಪರದಾಡುತ್ತಿರುವುದು ಸಾಮಾನ್ಯವಾಗಿದೆ. ಅದಕ್ಕಾಗಿ ವಿಶ್ವದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್ ತನ್ನ ಕ್ರೋಮ್ ಹಾಗೂ ಆಂಡ್ರಾಯ್ಡ್ ಬ್ರೌಸರ್‌ಗಳಿಗೆ ಹೊಸ ಸ್ವರೂಪ ಕಲ್ಪಿಸಿದೆ. ಇದಕ್ಕಾಗಿ ಸೈಡ್‌ಲ್ಯಾಬ್ಸ್ ಎಂಬ...
Date : Monday, 08-06-2015
ನಮ್ಮ ಹಿರಿಯರು ತಮ್ಮ ಕಾಲಾನಂತರ ತಮ್ಮಲ್ಲಿರುವ ಆಸ್ತಿಯನ್ನು ಮನೆಯವರ, ಮಕ್ಕಳ, ಬಂಧುಗಳ ಹೆಸರಿಗೆ ಬರೆದಿಡುವುದನ್ನು ಕೇಳಿದ್ದೇವೆ. ಇದೇ ರೀತಿ ಈಗ ತಮ್ಮ ಆನ್‌ಲೈನ್ ಆಸ್ತಿಗೂ ಉಯಿಲು ಬರೆಯುವ ಮೂಲಕ ಇತತರಿಗೆ ವರ್ಗಾಯಿಸಬಹುದು. ಭೌತಿಕ ಆಸ್ತಿಯಂತೆ ನಮ್ಮ ಕಾಲಾನಂತರ ನಮ್ಮ ಆನ್‌ಲೈನ್ ಆಸ್ತಿಗಳಾದ...
Date : Saturday, 16-05-2015
ಇದುವರೆಗೆ ತುಳುವಿನಲ್ಲಿ ಬಿಡುಗಡೆಗೊಂಡ ಚಿತ್ರಗಳಲ್ಲಿ ಈ ಸಿನೆಮಾ ಕೊಂಚ ಡಿಫರೆಂಟ್ ಅನಿಸುತ್ತೇ, ಸಿನೆಮಾ ನೊಡುತ್ತಿದ್ದಂತೆ ಆರಂಭದಲ್ಲೇ ಒಂದು ಕೊಲೆ ನಡೆದು ಬಿಡುತ್ತದೆ. ಅದು ‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರದ ಕ್ಷೈಮಾಕ್ಸ್. ಪ್ರೇಕ್ಷಕ ಈ ಕೊಲೆ ಯಾಕಾಯಿತಪ್ಪಾ ಎಂದು ಯೋಚಿಸುವಷ್ಟರಲ್ಲಿ ನಿಮಗೆ...