News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

`ರಂಗೋಳು’ ಚಿತ್ರ ಕರಾವಳಿಯಾದ್ಯಂತ ತೆರೆಗೆ

ಮಂಗಳೂರು : ರಂಗ ಕಲಾವಿದನ ಬದುಕಿನ ಕಥೆಯನ್ನು ಬಿಂಬಿಸುವ ಬಹುನಿರೀಕ್ಷಿತ `ರಂಗೋಳು’ ಚಿತ್ರ ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ ಕಂಡಿದೆ. ಸುನೀತಾ ಕ್ರಿಯೇಷನ್ಸ್, ಬೆಂಗಳೂರು ಲಾಂಛನದಡಿಯಲ್ಲಿ ಮೂಡಿಬಂದಿರುವ ಚಿತ್ರವನ್ನು ಎ.ವಿ.ಜಯರಾಜ್ ನಿರ್ದೇಶಿಸಿದ್ದು ಕನ್ನಡ, ತುಳು ರಂಗಭೂಮಿಯ ಖ್ಯಾತ ಕಲಾವಿದರ ತಂಡ ಚಿತ್ರದಲ್ಲಿದೆ....

Read More

‘ಬ್ಯೂಟಿಫುಲ್’ ಚಿತ್ರದ ಧ್ವನಿಸುರುಳಿ ಬಿಡುಗಡೆ

ಬೆಳ್ತಂಗಡಿ : ಚಲನಚಿತ್ರವನ್ನು ಪ್ರಾಯೋಗಿಕ ನೆಲೆಯಲ್ಲಿ ವಿದ್ಯಾರ್ಥಿದೆಸೆಯಲ್ಲಿ ತಯಾರು ಮಾಡುವುದು ಉತ್ತಮ ಕಾರ್ಯ. ಬ್ಯೂಟಿಫುಲ್ ಚಿತ್ರ ಈ ಹಿನ್ನೆಲೆಯಲ್ಲಿ ಕೊಂಚ ಮುಂದುವರಿದು ಪೂರ್ಣಪ್ರಮಾಣದ ಚಲನಚಿತ್ರವೊಂದರ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಇಲ್ಲಿರುವ ಅಷ್ಟೂ ಹಾಡುಗಳು ಸರಳ ಮತ್ತು ಸುಂದರವಾಗಿ ಮೂಡಿಬಂದಿದೆ ಎಂದು ಉದ್ಯಮಿ ಪೂರಣ್...

Read More

2017ರ ಎಪ್ರಿಲ್ 14ಕ್ಕೆ ಬಾಹುಬಲಿ-2 ಬಿಡುಗಡೆ

ಹೈದರಾಬಾದ್; ಇಡೀ ದೇಶದ ಜನತೆ ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಸಿನಿಮಾ ಬಾಹುಬಲಿ ಭಾಗ-2 2017ರ ಎಪ್ರಿಲ್ 14ಕ್ಕೆ ಬಿಡುಗಡೆಯಾಗಲಿದೆ. 2015ರಲ್ಲಿ ಬಾಹುಬಲಿ ಸಿನಿಮಾ ಬಿಡುಗಡೆಗೊಂಡಿದ್ದು, ಇತಿಹಾಸವನ್ನೇ ಸೃಷ್ಟಿ ಮಾಡಿ 350 ಕೋಟಿ ಗಳಿಕೆ ಮಾಡಿತ್ತು. ಇದರ ಮುಂದುವರೆದ ಕಥೆ ಈ ವರ್ಷ...

Read More

ಐಶ್ವರ್ಯ ಅಭಿನಯದ ’ಸರಬ್ಜೀತ್’ ಪೋಸ್ಟರ್ ರಿಲೀಸ್ ಮಾಡಿದ ಗಡ್ಕರಿ, ಷಾ

ನವದೆಹಲಿ: ಖ್ಯಾತ ನಟಿ ಐಶ್ವರ್ಯ ರೈ ಅಭಿನಯದ ನೈಜ ಕಥೆಯನ್ನಾಧರಿಸಿದ ಸಿನಿಮಾ ’ಸರಬ್ಜೀತ್’ನ ಪೋಸ್ಟರ್‌ನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅನಾವರಣಗೊಳಿಸಿದರು. ಪಾಕಿಸ್ಥಾನ ಜೈಲಿನಲ್ಲಿ ಬಂಧಿಯಾಗಿ ಬಳಿಕ ಅಲ್ಲೇ ಮೃತನಾದ ಭಾರತೀಯ ಸರಬ್ಜೀತ್‌ನ ಕಥೆಯನ್ನು...

Read More

ಪವಿತ್ರ ತುಳು ಸಿನಿಮಾ ಬಿಡುಗಡೆ

ಮಂಗಳೂರು : ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೊಣ್ಣು ಎಂಬ ಟ್ಯಾಗ್‌ಲೈನ್‌ನ ತುಳು ಚಲನ ಚಿತ್ರವು ಮಂಗಳೂರಿನ ಸುಚಿತ್ರ ಟಾಕೀಸ್‌ನಲ್ಲಿ ಬಿಡುಗಡೆ ಗೊಂಡಿತು. ಚಂಡಿಕೋರಿ ಚಲನ ಚಿತ್ರದ ನಿರ್ದೇಶಕ ದೇವದಾಸ್ ಕಾಪಿಕಾಡ್ ಮತ್ತು ಚಾಲಿಪೋಲಿಲು ಚಿತ್ರದ ನಿರ್ಮಾಪಕ ಪ್ರಕಾಶ್...

Read More

ಫೆ.5ರಂದು ಪವಿತ್ರ ತುಳು ಸಿನಿಮಾ ತೆರೆಗೆ

ಮಂಗಳೂರು : ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೊಣ್ಣು ಎಂಬ ಟ್ಯಾಗ್ ಲೈನ್‌ನ ತುಳು ಚಲನಚಿತ್ರವು ಫೆಬ್ರವರಿ 5 ರಂದು ತೆರೆ ಕಾಣಲಿದೆ. ಮಂಗಳೂರಿನಲ್ಲಿ ಸುಚಿತ್ರ, ಬಿಗ್ ಸಿನೆಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐನಾಕ್ಸ್ ,...

Read More

ದಾವೂದ್-ಛೋಟಾ ರಾಜನ್ ಆಧರಿಸಿ ಸಿನೇಮಾ ನಿರ್ಮಾಣ: ವರ್ಮಾ

ಮುಂಬಯಿ: ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ರಾಜನ್ ಆಧರಿಸಿ ತನ್ನ ಮುಂದಿನ ಸಿನೇಮಾ ನಿರ್ಮಿಸಲು ಮುಂದಾಗಿದ್ದಾರೆ. ದಾವೂದ್ ಹಾಗೂ ಛೋಟಾ ರಾಜನ್ ನಡುವಿನ ಒಡಕು, ದ್ವೇಷ ಹಾಗೂ ಅಬು ಸಲೇಮ್‌ನ ಹಠಾತ್...

Read More

ಫೆ.12 ರಂದು ‘ಕುಡ್ಲ ಕೆಫೆ’ ತುಳು ಸಿನಿಮಾ ತೆರೆಗೆ

ಮಂಗಳೂರು : ಯೋಧ ಮೋಷನ್ ಪಿಕ್ಚರ್‍ಸ್ ಲಾಂಛನದಲ್ಲಿ ಸೂರ್ಯ ಮೆನನ್ ನಿರ್ದೇಶನದಲ್ಲಿ ರಂಜನ್ ಶೆಟ್ಟಿ ಸೂರ್ಯಮೆನನ್ ನಿರ್‍ಮಾಣದಲ್ಲಿ ತಯಾರಾದ ಕುಡ್ಲಕೆಫೆ ತುಳುಚಲನಚಿತ್ರವು ಫೆಬ್ರವರಿ 12 ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ತೆರೆಕಾಣಲಿದೆ. ಸಿನಿಮಾಕ್ಕೆ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಸಿನಿಮಾದಲ್ಲಿ ಮೂರು ಹಾಡುಗಳಿವೆ....

Read More

ಚಾಲಿಪೋಲಿಲು: 450 ನೇ ದಿನದ ಸಂಭ್ರಮ

ಮಂಗಳೂರು : ಹಲವು ದಾಖಲೆ, ಮೈಲುಗಳನ್ನು ನೆಡುತ್ತಾ ಇತಿಹಾಸ ನಿರ್ಮಾಣ ಮಾಡಿರುವ ಜಯಕಿರಣ ಫಿಲಂಸ್ ಬ್ಯಾನರ್‌ನ ಚೊಚ್ಚಲ ಸಿನಿಮಾ ಚಾಲಿಪೋಲಿಲು ಈಗ ಮತ್ತೊಂದು ಸಾಧನೆ ಮಾಡಿದ್ದು, ಅದು ಜನವರಿ 23 ಕ್ಕೆ 450 ನೇ ದಿನದ ಪ್ರದರ್ಶನ ಕಂಡಿದೆ. ಮಂಗಳೂರಿನ ಪಿವಿಆರ್ ಚಿತ್ರಮಂದಿರದಲ್ಲಿ ಈಗಲೂ ಪ್ರದರ್ಶನ...

Read More

ಪವಿತ್ರ ತುಳು ಸಿನೆಮಾ ಸಿಡಿ ಬಿಡುಗಡೆ

‘ಪವಿತ್ರ’ ನಮ್ಮ ಮನೆಮಗಳು, ತುಳುವರು ಪ್ರೀತಿಯಿಂದ ಸ್ವಾಗತಿಸಿ: ಅಭಯಚಂದ್ರ ಜೈನ್ ಮಂಗಳೂರು: ‘ಪವಿತ್ರ ಸಿನಿಮಾದ ಕಥೆ ತುಳುನಾಡಿನ ಜೀವನಾಡಿಯಲ್ಲಿ ಬೆಸೆದಿರುವ ಬೀಡಿ ಕಟ್ಟುವ ಬಡಕುಟುಂಬಕ್ಕೆ ಸೇರಿದ ಹೆಣ್ಣುಮಗಳ ವ್ಯಥೆಯಾಗಿರುವ ಕಾರಣ ತುಳುವರು ಪ್ರೀತಿಯಿಂದ ಸ್ವಾಗತಿಸಬೇಕು. ತುಳು ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುವ...

Read More

Recent News

Back To Top