Date : Friday, 04-09-2015
ಪಾಲ್ತಾಡಿ : ಪಾಲ್ತಾಡಿ ಗ್ರಾಮದ ಚೆನ್ನಾವರ ಸ.ಕಿ.ಪ್ರಾ. ಶಾಲಾಭಿವೃದ್ದಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸವಣೂರು ಗ್ರಾ.ಪಂ ಅದ್ಯಕ್ಷೆ ಬಿ. ಕೆ. ಇಂದಿರಾ ಕಲ್ಲೂರಾಯ ರ ಅಧಕ್ಷತೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಉಪಾಧ್ಯಕ್ಷರಾಗಿ ಯಶೋಧಾ ರೈ,ಸಮಿತಿ ಸದಸ್ಯರಾಗಿ ಅನುರಾಧ ,ಲಲಿತಾ...
Date : Saturday, 29-08-2015
ಸವಣೂರು : ಪುಣ್ಚಪ್ಪಾಡಿ ಕಿ.ಪ್ರಾ.ಶಾಲಾಭಿವೃದ್ದಿ ಸಮಿತಿಗೆ ಪಧಾಧಿಕಾರಿಗಳ ಆಯ್ಕೆ ಸವಣೂರು ಗ್ರಾ.ಪಂ.ಸದಸ್ಯ ನಾಗೇಶ್ ಓಡಂತರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಮೋನಪ್ಪ ಗೌಡ, ಉಪಾಧ್ಯಕ್ಷರಾಗಿ ಸುಮತಿ ಪುನರಾಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಕಮಲಾ ,ಚೆನ್ನಮ್ಮ ,ತಿಮ್ಮಕ್ಕ ,ದ್ರುವ ,ಐತ್ತ ,ದೇವಕಿ ,ಸರಸ್ವತಿ ,ರೇವತಿ ,ಈಶ್ವರ...
Date : Friday, 28-08-2015
ಪಾಲ್ತಾಡಿ : ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ಗ್ರಾಮೀಣ ಭಾಗದ ಸಮಸ್ಯೆಗಳು ಈಗಲೂ ಉಳಿದುಕೊಂಡಿದೆ ಎಂಬುದಕ್ಕೆ ಸವಣೂರು ಗ್ರಾ.ಪಂ.ನ ಪಾಲ್ತಾಡಿ ಗ್ರಾಮದ ಅಂಗಡಿಹಿತ್ಲು ಎಂಬಲ್ಲಿರುವ ಅಡಿಕೆಪಾಲವೇ ಜೀವಂತ ದೃಷ್ಠಾಂತ. ಗ್ರಾಮೀಣ ಭಾಗದಲ್ಲಿ ಜನತೆ ಮೂಲ ಸೌಕರ್ಯಕ್ಕಾಗಿ ಸ್ಥಳಿಯಾಡಳಿತಕ್ಕೆ,ಜನಪ್ರತಿನಿಧಿಗಳಿಗೆ ತಮ್ಮ ನಿತ್ಯದ...
Date : Thursday, 27-08-2015
ಪುತ್ತೂರು : ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು, ಕ್ಯಾಂಪ್ಕೋ ಆವರಣದಲ್ಲಿ ರಚಿಸಿದ ಬೃಹತ್ “ಪೂಕಳಂ” ನಲ್ಲಿ ದೀಪ ಬೆಳಗಿಸುವುದರ ಮೂಲಕ ಓಣಂ ಹಬ್ಬವನ್ನು ಆಚರಿಸಲಾಯಿತು. ದೀಪ ಬೆಳಗಿಸಿ ಶುಭ ಹಾರೈಸಿದ ಸಂಸ್ಥೆಯ ಎ.ಜಿ.ಯಂ. ( ಆಡಳಿತ) ಪ್ರಾನ್ಸಿಸ್ ಡಿ’ಸೋಜ...
Date : Tuesday, 25-08-2015
ಪಾಲ್ತಾಡಿ : ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಪತ್ರಕರ್ತ ಪ್ರವೀಣ್ ಚೆನ್ನಾವರ, ಉಪಾಧ್ಯಕ್ಷರಾಗಿ ಕರುನಾಕರ ರೈ ಪಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜುದ್ದೀನ್, ಜತೆ ಕಾರ್ಯದರ್ಶಿಯಾಗಿ ಶೆರೀಫ್...
Date : Sunday, 23-08-2015
ಸವಣೂರು : ರೈತರ ಸಮಸ್ಯೆ, ಬೇಡಿಕೆಗಳನ್ನು ಈಡೇರಿಸಲು ಸರಕಾರಗಳು ವಿಶೇಷ ಮುತುವರ್ಜಿವಹಿಸುತ್ತದೆ.ಆದರೂ ಕೆಲವೆಡೆ ರೈತ ತನ್ನ ಸಾಲಭಾದೆಯಿಂದ ಜೀವನವನ್ನು ಕೊನೆಗಾಣಿಸುತ್ತಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕೃಷಿಗೆ ಆನುವರ್ತಕ ನಿಧಿಯ ಅಗತ್ಯ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ರವಿವಾರ...
Date : Sunday, 23-08-2015
ಪಾಲ್ತಾಡಿ : ಸವಣೂರು ಯುವಕ ಮಂಡಲ , ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ,ಪುಣ್ಚಪ್ಪಾಡಿ,ಸವಣೂರು ಇದರ ಆಶ್ರಯದಲ್ಲಿ ಸವಣೂರು ಯುವ ಸಭಾಭವನದಲ್ಲಿ ಕೃಷಿಕರ ಜೊತೆ ಶಾಸಕರು ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯ ಶಾಸಕ ಎಸ್.ಅಂಗಾರರ ಜತೆ ಕೃಷಿಕರು ತಮ್ಮ ಕೃಷಿ...
Date : Saturday, 22-08-2015
ಪುತ್ತೂರು : ಕೃಷಿಯನ್ನು ಮಜಾಕ್ಕಾಗಿ ಅಲ್ಲ ನೆಮ್ಮದಿಗಾಗಿ ಮಾಡಬೇಕು ಪ್ರತೀ ಕೃಷಿಕನೂ ಕೃಷಿ ವಿದ್ಯಾರ್ಥಿಯೇ, ಪ್ರತೀ ದಿನವೂ ಅನುಭವ ಸಿಗುತ್ತಲೇ ಹೋಗುತ್ತದೆ, ಇಂತಹ ಅನುಭವಗಳ ವಿನಿಮಯವಾಗಬೇಕು ಎಂದು ಕೃಷಿಕ ಕಡಮಜಲು ಸುಭಾಶ್ ರೈ ಹೇಳಿದರು. ಅವರು ಶನಿವಾರ ಕೆದಂಬಾಡಿಯ ಸನ್ಯಾಸಿ ಗುಡ್ಡೆ...
Date : Wednesday, 19-08-2015
ಸವಣೂರು: ಶಾಂತಿಗೋಡು ಶಾಲೆಯಲ್ಲಿ ನಡೆದ ಸವಣೂರು ವಲಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಆನಡ್ಕ ಶಾಲಾ ಬಾಲಕಿಯರು ಪ್ರಥಮ ಸ್ಥಾನ ಪಡೆದರು. ಶ್ರೀಮತಿ ಮಾಲತಿ ಚರಣ್ ತರಬೇತಿ ನೀಡಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷ ಸಾಂತಪ್ಪ ಗೌಡ, ಶಿಕ್ಷಕರಾದ ಪುರಷೋತ್ತಮ, ಕುಮಾರಿ ಸೌಮ್ಯ...
Date : Wednesday, 19-08-2015
ಪುತ್ತೂರು: ತಾಲೂಕಿನಲ್ಲಿ ವಲ್ಮಿಕ(ಹುತ್ತ)ಕ್ಕೆ ಪೂಜೆ ಸಲ್ಲಿಸುವ ಏಕೈಕ ದೇವಸ್ಥಾನವಾದ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹಣ್ಯ ದೇವಳದಲ್ಲಿ ಮೂಲದೇವರಿಗೆ ವಿಶೇಷ ಅಲಂಕಾರ ಸೇವೆ ನಡೆಯಿತು. ದೇವಳದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಅಂಗವಾಗಿ ಅಭಿಷೇಕ, ತಂಬಿಲ ನಡೆಯಿತು. ಅರ್ಚಕ ಹರಿನಾರಾಯಣ ಮನೋಳಿತ್ತಾಯ...