Date : Friday, 25-09-2015
ಕಡಬ : ವಿದ್ಯಾ ಭಾರತೀ ಶಿಕ್ಷಣ ಸಂಸ್ಥಾನ ನವದೆಹಲಿ ಇದರ ಆಶ್ರಯದಲ್ಲಿ ಹೈದರಾಬಾದಿನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟ ಖೇಲ್-ಕೂಟ್ ಬಾಲವರ್ಗದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ದ್ವೀತಿಯ ಸ್ಥಾನ ಪಡೆದಿದೆ. ವೀಜೆತ...
Date : Wednesday, 23-09-2015
ಪುತ್ತೂರು : ರೈತನ ಕ್ಷೇಮಾಭಿವೃದ್ಧಿಯ ಹಿನ್ನಲೆಯಲ್ಲಿ ಬಹು ಕೃಷಿ ಪದ್ಧತಿ, ಗುಂಪು ಕೃಷಿ ಹಾಗೂ ಹೂಡಿಕೆದಾರರ ಸೃಷ್ಟಿ ಇಂದಿನ ಅಗತ್ಯ. ರೈತನಿಗೆ ಆರ್ಥಿಕ ಬೆಂಬಲ ದೊರಕಿದೊಡನೆ ಮತ್ತಷ್ಟು ಹುಮ್ಮಸ್ಸು ಮೂಡಲು ಸಾಧ್ಯ. ಖಾಸಗಿ ವ್ಯಕ್ತಿಗಳು ರೈತನ ಕೃಷಿಗೆ ಬೆಂಬಲವಾಗಿ ನಿಲ್ಲುವ ಅಗತ್ಯ...
Date : Monday, 21-09-2015
ಪಾಲ್ತಾಡಿ:ಪಾಲ್ತಾಡಿ,ಪುಣ್ಚಪ್ಪಾಡಿ ಗ್ರಾಮದ ಸ್ತ್ರೀ ಶಕ್ತಿ ಸಂಘದ ಗೊಂಚಲು ಸಭೆ ,ಪೌಷ್ಟಿಕ ಆಹಾರ ಸಪ್ತಾಹ ಚೆನ್ನಾವರ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸವಣೂರು ಗ್ರಾಮ.ಪಂ.ಸದಸ್ಯೆ ,ಸ್ತ್ರೀ ಶಕ್ತಿ ಸಂಘದ ಗೊಂಚಲು ಪ್ರತಿನಿಧಿ ವೇದಾವತಿ ಅಂಜಯ ವಹಿಸಿದ್ದರು. ವೇದಿಕೆಯಲ್ಲಿ ಶಿಶು ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ...
Date : Monday, 21-09-2015
ಪಾಲ್ತಾಡಿ: ಸವಣೂರು ಗ್ರಾ.ಪಂ.ಪಂಚಾಯತ್ ,ಪಾಲ್ತಾಡು ವಿಷ್ಣು ಮಿತ್ರವೃಂದ ,ಅಂಕತ್ತಡ್ಕ ಒಡಿಯೂರು ಗುರುದೇವಾ ಸೇವಾ ಬಳಗ ,ಅಂಕತ್ತಡ್ಕ ಕರ್ನಾಟಕ ರಿಕ್ಷಾ ಚಾಲಕ ಮಾಲಕ ಸಂಘ ,ನವೋದಯ ಸ್ವಸಹಾಯ ಸಂಘ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ,ಸ್ಥಳೀಯ ಶಾಲೆಗಳ ಎಸ್‌ಡಿಎಂಸಿ ಸಮಿತಿಯ ವತಿಯಿಂದ ಅಂಕತ್ತಡ್ಕ...
Date : Monday, 21-09-2015
ಪಾಲ್ತಾಡಿ : ಸವಣೂರು ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚೆನ್ನಪ್ಪ ಗೌಡ ಮಾತನಾಡಿ ,ವರದಿ ಸಾಲಿನಲ್ಲಿ ಸಂಘವು 30.07 ಲಕ್ಷ ರೂ. ಲಾಭ ಗಳಿಸಿದೆ.ಆಡಿಟ್ ವರ್ಗೀಕರಣದೊಂದಿಗೆ 13ನೇ ಬಾರಿಗೆ ಸಂಘವು “ಎ”ದರ್ಜೆಯಲ್ಲಿದೆ.ವರದಿ ಸಾಲಿನಲ್ಲಿ ಸದಸ್ಯರಿಗೆ...
Date : Friday, 18-09-2015
ಪಾಲ್ತಾಡಿ: ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಗಣಹೋಮ ,ಕದಿರು ವಿನಿಯೋಗ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ವಿನಾಯಕ ಫ್ರೆಂಡ್ಸ್ ಕ್ಲಬ್ ಕುಂಬ್ರ ಪ್ರಥಮ ,ಅಭಿನವ ಕೇಸರಿ ಮಾಡಾವು ದ್ವಿತಿಯ,ಆದಿಶಕ್ತಿ ಧರ್ಬೆತಡ್ಕ...
Date : Tuesday, 15-09-2015
ಆಲಂಕಾರು : ಇಲ್ಲಿನ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದ್ದಿ -ಭಾರತಿ ಎಂಬ ಪತ್ರಿಕಾಸಂಘ ಸೋಮವಾರಉದ್ಘಾಟನೆಗೊಂಡಿತು. ಕಡಬ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್ ಬಾಲಕೃಷ್ಣ ಕೊಲ ದೀಪ ಬೆಳಗಿಸಿ ಸಂಘ ಉದ್ಘಾಟಿಸಿದರು. ನಂತರ ನಡೆದಕಾರ್ಯಕ್ರಮದಲ್ಲಿ ಸುದ್ದಿ ಭಾರತಿ ಸಂಘವನ್ನು...
Date : Friday, 11-09-2015
ಪುತ್ತೂರು : ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಮೇಳ 2015ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಧ್ಯಮಿಕ ಶಿಕ್ಷಕರ ಸಂಘದ ಮುಖ್ಯಸ್ಥರು...
Date : Monday, 07-09-2015
ಪುತ್ತೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸದ್ಭಾವನಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಚಾರ್ಯರಾದ ಶೇಷಗಿರಿ ಎಂ ಭಾರತ ದೇಶವು ವಿವಿಧ ಜಾತಿ,ಧರ್ಮ, ಮತ ಮತ್ತು ಭಾಷೆಯನ್ನು ಒಳಗೊಂಡಿದ್ದು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ವೈಯಕ್ತಿಕವಾಗಿಯಾಗಲೀ ಅಥವಾ ಸಾಮೂಹಿಕವಾಗಿಯಾಗಲೀ ನಮ್ಮಲ್ಲಿರುವ...
Date : Sunday, 06-09-2015
ಪಾಲ್ತಾಡಿ : ಯುವಜನತೆ ದೇಶದ ಶಕ್ತಿ,ಸದೃಡ ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ವದ್ದು, ಯುವಜನತೆ ಸಂಘಟನೆಯ ಮೂಲಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಬೇಕು ಎಂದು ದ.ಕ.ಜಿಲ್ಲಾ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಹೇಳಿದರು. ಅವರು ಪಾಲ್ತಾಡು...