Date : Thursday, 29-10-2015
ಪಾಲ್ತಾಡಿ : ಬೆಳ್ಳಾರೆ ದೂರವಾಣಿ ಕೇಂದ್ರ ವ್ಯಾಪ್ತಿಯ ಸ್ಥಿರ ಹಾಗೂ ಮೊಬೈಲ್ ದೂರವಾಣಿ ಗ್ರಾಹಕರು ಇಲಾಖೆಯ ಅಸಮರ್ಪಕ ಸೇವೆಯಿಂದ ತೊಂದರೆಗೊಳಗಾಗಿದ್ದಾರೆ. ಈ ಸಮಸ್ಯೆಯ ಕುರಿತು ಗ್ರಾಹಕರು ಇಲಾಖೆಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಸೇವೆಯಲ್ಲಿ ಯಾವುದೇ ಬೆಳವಣಿಗೆ ಕಂಡು ಬರದ...
Date : Thursday, 29-10-2015
ಪಾಲ್ತಾಡಿ : ಮಂಗಳೂರು ವಿದ್ಯುತ್ ಸರಬರಾಜು ಸಂಸ್ಥೆಯಲ್ಲಿ ಮುಖ್ಯ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಮಹಾದೇವ ಇವರು ಅ.೩೧ರಂದು ನಿವೃತ್ತರಾಗಲಿದ್ದು ಇವರಿಗೆ ಸುಳ್ಯ ಮತ್ತು ಪುತ್ತೂರಿನ ಆತ್ಮೀಯ ಬಳಗದಿಂದ ಸವಣೂರು ಪರಣೆಯಲ್ಲಿ ವಿದಾಯ ಸಮಾರಂಭ ನಡೆಯಿತು. ಈ ಸಂಧರ್ಭದಲ್ಲಿ ಆತ್ಮೀಯ ಬಳಗದ ಪರವಾಗಿ ಸವಣೂರು...
Date : Tuesday, 27-10-2015
ಪುತ್ತೂರು : ಯುವ ಬಂಟರ ಸಂಘ ಪುತ್ತೂರು ತಾಲೂಕು ಇವರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ನಿರ್ದೇಶನ ದಲ್ಲಿ ಪುತ್ತೂರು ಬಂಟರ ಭವನದಲ್ಲಿ ನಡೆದ ಕರಾವಳಿ ಬಂಟರ ಕಲಾ ವೈಭವದ ರಂಗ್ ದೈಸಿರಿ ಸ್ಪರ್ಧೆಯಲ್ಲಿ ಬಂಟರ ಸಂಘ ಜಪ್ಪಿನ...
Date : Sunday, 25-10-2015
ಸವಣೂರು : ಪುತ್ತೂರು ಜಿಲ್ಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದರ ವತಿಯಿಂದ ವಿಜಯದಶಮಿಯ ಅಂಗವಾಗಿ ರವಿವಾರ ಸವಣೂರುನಲ್ಲಿ ಪಥಸಂಚಲನ ನಡೆಯಿತು. ಮಾಂತೂರುನಿಂದ ಆರಂಭವಾದ ಸುಮಾರು 500 ಗಣವೇಷಧಾರಿಗಳ ಪಥಸಂಚಲನ ಸವಣೂರು ಮುಖ್ಯಪೇಟೆಯ ಮೂಲಕ ವಿನಾಯಕ ಮಂದಿರದಲ್ಲಿ ಸಂಪನ್ನವಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು...
Date : Saturday, 24-10-2015
ಪಾಲ್ತಾಡಿ : ಪ್ರತಿ ಮನೆಯಲ್ಲಿ ಸಂಸ್ಕಾರ ನೆಲೆಯಾದರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ.ಸದ್ವಿಚಾರ,ಸದ್ಭಾವನೆಗಳನ್ನು ಮೈಗೂಡಿಸಿಕೊಂಡಾಗ ಪ್ರತೀ ಮನೆಯಲ್ಲೂ ಸಂಸ್ಕಾರ ನೆಲೆಗೊಳ್ಳುವುದು. ಭಾರತೀಯ ಸಂಸ್ಕೃತಿ, ಧರ್ಮವನ್ನು ಉಳಿಸಿ ಬೆಳೆಸಿಕೊಳ್ಳಭೇಕಾದ ಅಗತ್ಯತೆ ಇದೆ. ಪ್ರಸ್ತುತ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳವಲ್ಲಿ ಪೂರಕವಾದ ಶಿಕ್ಷಣವನ್ನು ಭೋಧಿಸುವ...
Date : Saturday, 24-10-2015
ಪಾಲ್ತಾಡಿ : ಸವಣೂರು ಶಾರದಾಂಬಾ ಸೇವಾ ಸಂಘ ಇದರ ವತಿಯಿಂದ ಸವಣೂರು ವಿನಾಯಕ ಸಭಾಭವನದಲ್ಲಿ ನಡೆದ 11ನೇ ವರ್ಷದ ಶಾರದೋತ್ಸವ ಕಾರ್ಯಕ್ರಮಕ್ಕೆ ಉದಯ ಕುಮಾರ್ ಸರ್ವೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾನ್ವಿತ ಸಾಧಕ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಸಂಘದ ಗೌರವಾಧ್ಯಕ್ಷ ಸವಣೂರು...
Date : Monday, 19-10-2015
ಪಾಲ್ತಾಡಿ : ಸಾಮಾಜಿಕ ವ್ಯವಸ್ಥೆ ಸುಗಮವಾಗಲು ಜಾತಿ ವ್ಯವಸ್ಥೆ ರೂಪಿಸಲಾಯಿತು. ಆದರೆ ಇಂದು ಜಾತಿಯಿಂದಾಗಿ ಅಂತರ ಸೃಷ್ಟಿಯಾಗಿದೆ. ಅಂತರ ದೂರ ಮಾಡಿ ಸಾಮರಸ್ಯ ಮೂಡಿಸಬೇಕಾದ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.ರಾಷ್ಟ್ರೀಯ...
Date : Saturday, 17-10-2015
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಇದರ 63ನೇ ವರ್ಷದ ದಸರಾ ಮಹೋತ್ಸವ-2015 ಅಂಗವಾಗಿ ಡಾ. ಶೋಭಾ ಶಿವಕುಮಾರ್ ಹಾಗೂ ತಂಡದವರಿಂದ ’ಭರತನೃತ್ಯ’ ನೃತ್ಯ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವು ಪುತ್ತೂರಿನ ನಟರಾಜ ವೇದಿಕೆಯಲ್ಲಿ ಅ.20ರಂದು ಸಂಜೆ 6.45ಕ್ಕೆ ನಡೆಯಲಿದೆ. ನೃತ್ಯ ನಿರೂಪಣೆಯನ್ನು ವಿದ್ವಾನ್ ಮನೋರಮಾ...
Date : Tuesday, 13-10-2015
ಸುಬ್ರಹ್ಮಣ್ಯ: ಎತ್ತಿನಹೊಳೆ ವಿರೋಧಿಸಿ ಹೋರಾಟ ನಡೆಸುತ್ತಿರುವುದು ರಾಜಕಾರಣಕ್ಕಾಗಿ ಅಲ್ಲ. ದ.ಕ.ಜಿಲ್ಲೆಗೆ ಸಾಮಾಜಿಕ ನ್ಯಾಯವನ್ನು ಒದಗಿಸಲು. ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಸಾವಿರಾರು ಜನ ಭಾಗವಹಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಗುಂಡ್ಯದಲ್ಲಿ ಮಂಗಳವಾರ ಎತ್ತಿನಹೊಳೆ ಯೋಜನೆ ಮತ್ತು...
Date : Sunday, 11-10-2015
ಪಾಲ್ತಾಡಿ : ಪುತ್ತೂರು ತಾಲೂಕು ಯುವಜನ ಒಕ್ಕೂಟದ ಮಹಾಸಭೆ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ರವಿವಾರ ನಡೆಯಿತು.ಸಭೆಯಲ್ಲಿ ಒಕ್ಕೂಟದ ಕಾರ್ಯಕ್ರಮಗಳ ಕುರಿತು ಕಾರ್ಯದರ್ಶಿ ದಿನೇಶ್ ಸಾಲಿಯಾನ್ ಬನ್ನೂರು ವರದಿ ಮಂಡಿಸಿದರು. ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು....