Date : Friday, 20-11-2015
ಪುತ್ತೂರು : ಅಂಕಣಕಾರ, ಪತ್ರಕರ್ತ, ನಾ. ಕಾರಂತ ಪೆರಾಜೆಯವರು ಕೊಡಂಕಿರಿ ಪೌಂಡೇಶನ್ (ರಿ) ಪ್ರವರ್ತಿತ ಸರಸ್ವತೀ ವಿದ್ಯಾಮಂದಿರವು ಆಯೋಜಿಸುವ ಸರಸ್ವತೀ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ನವೆಂಬರ್ 23ರಂದು ಸಂಜೆ ಪುರುಷರಕಟ್ಟೆಯಲ್ಲಿರುವ ವಿದ್ಯಾಮಂದಿರದಲ್ಲಿ ನಡೆಯುವ ವರ್ಧಂತ್ಯುತ್ಸವದದಲ್ಲಿ ಪುರಸ್ಕಾರ ಪ್ರದಾನ ಜರುಗಲಿದೆ. ನಾ. ಕಾರಂತ ಪೆರಾಜೆಯವರು...
Date : Thursday, 19-11-2015
ಪುತ್ತೂರು: ಕೊಂಕಣಿ ಒಂದು ಸಮೃದ್ದ ಭಾಷೆಯಾಗಿದ್ದು, ಉತ್ತಮ ಇತಿಹಾಸ ಹೊಂದಿದೆ. ಈ ಸಮುದಾದಯದ ಜನ ಕರ್ನಾಟಕ ಕರಾವಳಿಯ ಅಭಿವೃದ್ಧಿಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ ಜೈನ್ ಹೇಳಿದರು. ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ...
Date : Tuesday, 17-11-2015
ಪಾಲ್ತಾಡಿ : ಕಾರವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ತಂಡಕ್ಕೆ ಸವಣೂರಿನಲ್ಲಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು ,ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ...
Date : Saturday, 14-11-2015
ಪಾಲ್ತಾಡಿ : ಪಾಲ್ತಾಡು ನಡುಮನೆ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ನಡೆಸುವ ಕುರಿತು ಪೂರ್ವಭಾವಿ ಸಭೆಯು ಪಾಲ್ತಾಡು ವಿಷ್ಣುನಗರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಪಠೇಲ್ ನಾರಾಯಣ ರೈ ಪಾಲ್ತಾಡು ಉದ್ಘಾಟಿಸಿದರು. ನಳೀಲು ಸುಬ್ರಹ್ಮಣ್ಯ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು...
Date : Saturday, 14-11-2015
ಪುತ್ತೂರು : ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಉದ್ಘಾಟನೆಯನ್ನು ಸಹಕಾರಿ ದ್ವಜಾರೋಹಣವನ್ನು ಮಾಡುವುದರ ಮುಖಾಂತರ ನೆರವೇರಿಸಲಾಯಿತು. ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಆಡಳಿತ ಮುಖ್ಯಸ್ಥರಾದ ಪ್ರಾನ್ಸಿಸ್ ಡಿ ಸೋಜ ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ದಿವಂಗತ ವಾರಣಾಸಿ ಸುಬ್ರಾಯ...
Date : Thursday, 12-11-2015
ಪುತ್ತೂರು : ಪುತ್ತೂರು ನಗರ ಮತ್ತು ಗ್ರಾಮಾಂತರ ತಾಲೂಕಿನ ಶಾಖಾ ಕಬ್ಬಡ್ಡಿ ಸ್ಪರ್ಧೆಯಲ್ಲಿ ತಾಲೂಕಿನ ಒಟ್ಟು 15 ಶಾಖೆಗಳಿಂದ ಸ್ವಯಂಸೇವಕರು ಉಪಸ್ಥಿತರಿದ್ದು, ಪ್ರಥಮ ಮತ್ತು ದ್ವಿತೀಯ ಪಡೆದ ತರುಣ ಮತ್ತು ಬಾಲಕರ ತಂಡ ಪುತ್ತೂರು ಜಿಲ್ಲೆಯ ಕಬ್ಬಡ್ಡಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪ್ರೋ...
Date : Thursday, 05-11-2015
ಪುತ್ತೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಆಶ್ರಯದಲ್ಲಿ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನ.7 ಹಾಗೂ 8 ರಂದು ಗ್ರಾಮ ಸಮಾವೇಶ ನಡೆಯಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಕಟಣೆ ತಿಳಿಸಿದೆ. ನನ್ನ ಗ್ರಾಮ – ನನ್ನ ಸಂಕಲ್ಪ ಎಂಬ...
Date : Sunday, 01-11-2015
ಪುತ್ತೂರು : ಸಂತರ, ಧಾರ್ಮಿಕ ಗ್ರಂಥಗಳ, ಗೋಮಾತೆಯ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಜನಜಾಗೃತಿಗಾಗಿ ಜಾಗೃತ ಹೃದಯಗಳ ‘ಧರ್ಮ ಜಾಗೃತಿ ಸಮಾವೇಶ’ ನ. 1ರಂದು ತೆಂಕಿಲ ವಿವೇಕಾನಂದ ಶಾಲಾ ವಠಾರದಲ್ಲಿ ನಡೆಯಿತು. ಉದ್ಯಮಿ, ಧರ್ಮ ಜಾಗೃತಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್...
Date : Saturday, 31-10-2015
ಪುತ್ತೂರು : ಸರಸ್ವತೀ ವಿದ್ಯಾಲಯ ಕಡಬ ಇದರ ಆಶ್ರಯದಲ್ಲಿ ಗ್ರಾಮ ವಿಕಾಸದೆಡೆಗೆ ನಮ್ಮ ಸಂಸ್ಥೆ ಎಂಬ ಕಾರ್ಯಕ್ರಮದಡಿಯಲ್ಲಿ ಬಂಟ್ರ ಗ್ರಾಮದಲ್ಲಿ ಗ್ರಾಮ ವಿಕಾಸ ಸಮಿತಿಯನ್ನು ಶ್ರೀ ಕೃಷ್ಣ ಭಜನಾಮಂದಿರ ಕೃಷ್ಣ ನಗರದಲ್ಲಿ ನಮ್ಮ ಸಂಸ್ಥೆಯ ಸಂಚಾಲಕರಾದ ಶ್ರೀಯುತ ವೆಂಕಟರಮಣ ರಾವ್ ಇವರ...
Date : Saturday, 31-10-2015
ಸುಬ್ರಹ್ಮಣ್ಯ : ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ಮುಕ್ತವಾಗಿಸಲು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ದೇವಚಳ್ಳ ಗ್ರಾಮಪಂಚಾಯತ್ ಗ್ರಾಮಸಭೆ ಅಧ್ಯಕ್ಷ ದಿವಾಕರ ಮುಂಡೋಡಿ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭ ಗ್ರಾಮದಲ್ಲಿ ಬಾಲಕಾರ್ಮಿಕ ಪದ್ಧತಿ ಇರಲೇಬಾರದು, ಇದಕ್ಕಾಗಿ ಅಭಿಯಾನ ರೂಪದಲ್ಲಿ ಕಾರ್ಯಕ್ರಮ ಆಯೋಜಿಸಿಕೊಂಡು ಬಾಲಕಾರ್ಮಿಕ ಮುಕ್ತವಾಗಿಸಬೇಕು....