Date : Monday, 30-11-2015
ಪುತ್ತೂರು : ಪ್ರತೀ ವ್ಯಕ್ತಿಯ ಬಾಹ್ಯವಿಕಾಸ ಮಾತ್ರವಲ್ಲ, ಅಂತರ್ಯದಲ್ಲೂ ವಿಕಾಸ ಕಾಣಬೇಕು.ಇದಕ್ಕೆ ಯೋಗ ಪ್ರಮುಖ ಮಾರ್ಗ.ವ್ಯಕ್ತಿತ್ವ ವಿಕಾಸದ ದೃಷ್ಟಿಯಿಂದ ಯೋಗವನ್ನು ಜೀವನದಲ್ಲಿ ಹಾಸುಹೊಕ್ಕಾಗಿ ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಯೋಗ ಸಲಹೆಗಾರ, ಭಾರತ ಸರ್ಕಾರದ ಆಯುಷ್ ಅಧ್ಯಕ್ಷ ಡಾ.ಎಚ್.ಆರ್.ನಾಗೇಂದ್ರ ಹೇಳಿದರು....
Date : Monday, 30-11-2015
ಪುತ್ತೂರು : ಜೀರ್ಣೋದ್ದಾರಗೊಳ್ಳುತ್ತಿರುವ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಕೌಡಿಚ್ಚಾರು ವಿವೇಕಾನಂದ ಯುವಕ ವೃಂದದ ವತಿಯಿಂದ ಕರಸೇವೆ...
Date : Sunday, 29-11-2015
ಪುತ್ತೂರು: ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗವು ಅಂತರಾಷ್ಟ್ರೀಯ ಸಂಸ್ಥೆಯಾದ ’ಅಶೋಕ ಇನ್ನೊವೇಟರ್ಸ್ ಫಾರ್ ದಿ ಪಬ್ಲಿಕ್’ ಇವರ ಸಹಯೋಗದಲ್ಲಿ ಡಿ. 3 ಮತ್ತು 4 ರಂದು ’ಫಿಲೋಫೆರೆನ್ಸ್ – 2015’ ರಾಷ್ಟ್ರೀಯ ಸಮ್ಮೇಳನವನ್ನು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆಯಲಿದೆ. ’ಸಾಮಾಜಿಕ ನಾವೀನ್ಯತೆ ಮತ್ತು...
Date : Sunday, 29-11-2015
ಪುತ್ತೂರು: ಆಧುನಿಕ ಜಾಲತಾಣಗಳು ಒಳಿತು ಹಾಗೂ ಕೆಡುಕು ಎರಡನ್ನು ಒಳಗೊಂಡಿರುತ್ತದೆ. ಇದರಲ್ಲಿ ಒಳಿತನ್ನು ಮಾತ್ರ ಆಯ್ದು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಹೇಳಿದರು ಅವರು ಭಾನುವಾರ ಪುತ್ತೂರಿನ ಬೊಳುವಾರು ಶ್ರೀ ವಿಶ್ವಕರ್ಮ ಸಭಾಂಗಣದಲ್ಲಿ ದ.ಕ....
Date : Sunday, 29-11-2015
ಪುತ್ತೂರು: ಫಿಲೋಮಿನಾ ಕಾಲೇಜಿನ ಸುರಕ್ಷಾ ಗ್ರಾಹಕ ವೇದಿಕೆಯ ಸದಸ್ಯರು ಗ್ರಾಹಕ ಶಿಕ್ಷಣ ಸರ್ಟಿಫಿಕೇಟ್ ಕೋರ್ಸಿನ ಪ್ರಾಯೋಗಿಕ ಅಧ್ಯಯನದ ಅಂಗವಾಗಿ ಪುತ್ತೂರಿನ ಮಿನಿ ವಿಧಾನ ಸೌಧಕ್ಕೆ ಭೇಟಿ ನೀಡಿದರು. ಸಹಾಯಕ ಆಯುಕ್ತ ಸತೀಶ್ ಕುಮಾರ್ ಮತ್ತು ತಹಶೀಲ್ದಾರ್ ಸಣ್ಣರಂಗಯ್ಯ ಅವರ ನಿರ್ದೇಶನದಂತೆ ವಿದ್ಯಾರ್ಥಿಗಳು...
Date : Sunday, 29-11-2015
ಪುತ್ತೂರು: ಶಾರೀರಿಕ, ಮಾನಸಿಕ, ಬೌದ್ಧಿಕ ಮಾತ್ರವಲ್ಲ ದೇಶ ಪ್ರೇಮ ಹಾಗೂ ಸೇವಾಭಾವ ಬೆಳೆಸಿಕೊಳ್ಳಲು ಯೋಗ ಉಪಯುಕ್ತ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲೇ ಯೋಗ ಕಲಿತುಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲೇ ಯೋಗ ಹಾಸುಹೊಕ್ಕಾಗಿ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರ ಯೋಗ ಸಲಹೆಗಾರ, ಯೋಗ ವಿವಿ...
Date : Saturday, 28-11-2015
ಪುತ್ತೂರು: ಪ್ರೀತಿಯ ಸಂಸ್ಕೃತಿ ಕೇವಲ ಪುಸ್ತಕಕ್ಕೆ ಸೀಮಿತವಾದ ದಿನಗಳಿವು. ಈ ನಡುವೆಯೂ ಕತ್ತಿಯನ್ನು ತೋರಿಸುವ ಸಂಸ್ಕೃತಿ ತಪ್ಪಿಸುವ ಪ್ರಯತ್ನ ಕನಕ ಚಿಂತನೆಗಳಿಂದ ಸಾಧ್ಯವಿದೆ ಎಂದು ರಾಮಕುಂಜದ ಶ್ರೀ ರಾಮಕುಂಜೇಶ್ವರ ಕಾಲೇಜಿನ ಉಪನ್ಯಾಸಕ ಗಣರಾಜ್ ಕುಂಬ್ಳೆ ಹೇಳಿದರು. ಅವರು ಪುತ್ತೂರು ತಾಲೂಕು ರಾಷ್ಟ್ರೀಯ...
Date : Saturday, 28-11-2015
ಪುತ್ತೂರು: ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದ್ದೇನೆ. ಈಗಾಗಲೇ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿವೆ. ಮುಂದಿನ ದಿನಗಳಲ್ಲಿ ಪುತ್ತೂರನ್ನು ಜಿಲ್ಲಾ ಕೇಂದ್ರವಾಗುವ ನಿಟ್ಟಿನಲ್ಲಿ ತನ್ನ ಪ್ರಯತ್ನ ಮುಂದುವರಿಸುತ್ತೇನೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡ...
Date : Saturday, 28-11-2015
ಪುತ್ತೂರು: ಎಲ್ಲಾ ಜನರ ಆರೋಗ್ಯಕ್ಕೆ ಹಿತವಾದ ಚಾಕೋಲೇಟ್‌ಗಳನ್ನು ಕ್ಯಾಂಪ್ಕೋ ತಯಾರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಅಲ್ಲದೆ ಇದೀಗ ವಿಶ್ವವ್ಯಾಪಿಯಾಗಿ ಬೆಳೆದ ಕ್ಯಾಂಪ್ಕೋ ಎಲ್ಲರ ಗಮನ ಸೆಳೆದಿದೆ ಎಂದು ಕೈವಲ್ಯ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು. ಅವರು ಪುತ್ತೂರಿನ ಕೂರ್ನಡ್ಕದ ಕ್ಯಾಂಪ್ಕೋ ಚಾಕಲೇಟು...
Date : Friday, 27-11-2015
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ಅನುಜ್ಞಾ ಕಲಶವು ನಿಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ಪದ್ಮನಾಭ ತಂತ್ರಿಗಳು ನೆರವೇರಿಸಿದರು. ಜೀರ್ಣೋದ್ದಾರ ಕಾರ್ಯದ ಅಂಗವಾಗಿ ದೇವಸ್ಥಾನದ ಒಳಾಂಗಣದಲ್ಲಿ ಸಣ್ಣಪುಟ್ಟ ಕೆಲಸ ಕಾರ್ಯಗಳು ನಡೆಯಲಿದೆ.ದೇವಸ್ಥಾನದ ಗರ್ಭಗುಡಿ ದುರಸ್ತಿ...