Date : Saturday, 05-12-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ಬಾಕಿಲ ಆದಿಶಕ್ತಿ ಕ್ರೀಡಾ ಸಂಘ ಹಾಗೂ ಬಾಕಿಲ ಬೈಲಿನ ಭಕ್ತಾದಿಗಳಿಂದ ಶ್ರಮಸೇವೆ ನಡೆಯಿತು. ದೇವಸ್ಥಾನದ ಆಸುಪಾಸಿನಲ್ಲಿ ವಿವಿಧ ಕೆಲಸ ಕಾರ್ಯಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ...
Date : Friday, 04-12-2015
ಪುತ್ತೂರು : ಮಾನವ ಕಳ್ಳ ಸಾಗಾಣೆಯು ಒಂದು ಗಂಭೀರ ಅಪರಾಧ.ಹಿಂದುಳಿದ ಪ್ರದೇಶದಲ್ಲಿರುವ ದುರ್ಬಲ ವರ್ಗದವರ ಆರ್ಥಿಕ ಸಬಲೀಕರಣದಿಂದ ಅದನ್ನು ತಡೆಗಟ್ಟಬಹುದು ಎಂದು ಎಸ್.ಪಿ. ಸಿಬಿ ರಿಷ್ಯಂತ್ ರವರು ಹೇಳಿದರು ಅವರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಮಾನವ ಕಳ್ಳ ಸಾಗಾಣಿಕೆಯ ಕುರಿತಾಗಿ ಪೋಲಿಸ್...
Date : Friday, 04-12-2015
ಪುತ್ತೂರು : ಬಿಳಿನೆಲೆ ಶಾಲೆಯ ಮಧ್ಯಾಹ್ನ ಊಟದಲ್ಲಿ ಉಳಿಕೆಯಾದ ತ್ಯಾಜ್ಯ ವಸ್ತುಗಳನ್ನು ಬಯೋ ಗ್ಯಾಸ್ ತಯಾರಿ ಮಾಡುವ ಘಟಕ ಇತ್ತೀಚೆಗೆ ಉದ್ಘಾಟನೆಗೊಂಡಿತು. ಬಿಳಿನೆಲೆ ಕೈಕಂಬದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಜಿಲ್ಲಾ ಪಂಚಾಯತ್ ವಿಶೇಷ ಯೋಜನೆಯಲ್ಲಿ...
Date : Friday, 04-12-2015
ಪುತ್ತೂರು : ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರು ಶಿಷ್ಯರ ನಡುವಣ ಸಂಬಂಧ ಅತ್ಯಂತ ಪವಿತ್ರವಾದುದು. ಯಾವ ರೀತಿ ಉತ್ತಮ ಗುರುವನ್ನು ಪಡೆಯಲು ಶಿಷ್ಯನು ಕಾತರಿಸುತ್ತಾನೋ ಅದೇ ರೀತಿ ಉತ್ತಮ ಶಿಷ್ಯ ವರ್ಗವನ್ನು ಪಡೆಯುವ ಆಕಾಂಕ್ಷೆ ಎಲ್ಲಾ ಗುರುಗಳಿರುತ್ತದೆ ಎಂದು ಬೆಳ್ಳಾರೆ ಡಾ|...
Date : Friday, 04-12-2015
ಪುತ್ತೂರು : ತಾಲೂಕಿನ ಪ್ರೌಢಶಾಲಾ ಮಕ್ಕಳಿಗೆ ತಾಲೂಕು ಮಟ್ಟದಯುವ ಸಂಸತ್ತು ಸ್ಪರ್ಧೆಯನ್ನು ಡಿ.7 ರಂದು ಬೆಳಗ್ಗೆ 9-30 ರಿಂದ ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಸಲಾಗುವುದು. ಭಾಗವಹಿಸುವ ಶಾಲೆಯವರು ಸದ್ರಿ ಶಾಲೆಗೆ ಮುಂಚಿತವಾಗಿಯೇ ದೂರವಾಣಿ (ಮೊಬೈಲ್ : 9449076275) ಮೂಲಕ ತಮ್ಮ ಭಾಗವಹಿಸುವಿಕೆಯನ್ನು...
Date : Friday, 04-12-2015
ಪುತ್ತೂರು : ಎತ್ತಿನಹೊಳೆ ಯೋಜನೆ ವಿರುದ್ಧ ಪ್ರತಿಭಟನೆ ಸಂಘಟಿಸುವ ಉದ್ದೇಶದಿಂದ ಡಿ.6 ರಂದು ಸಾಯಂಕಾಲ 4 ಕ್ಕೆ ಪುತ್ತೂರು ಅನುರಾಗ ವಠಾರದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ. ಡಿ.13ರಂದು ಪುತ್ತೂರು ಪುರಭವನದಲ್ಲಿ ಗಾಂಧೀ ಮಾರ್ಗದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಪುತ್ತೂರು ಎಚ್ಚರ ಬಳಗದ ಗೌರವಾಧ್ಯಕ್ಷ ಪುರಂದರ...
Date : Friday, 04-12-2015
ಪುತ್ತೂರು : ಅಮೆರಿಕಾದಂತಹ ದೇಶಗಳೂ ಭಾರತದ ವಿದ್ಯಾರ್ಥಿಗಳ ಬುದ್ಧಿಮತ್ತೆಗೆ ಬೆರಗಾಗಿವೆ. ಆದ್ದರಿಂದ ನಮ್ಮ ವಿದ್ಯಾರ್ಥಿಗಳು ಈಗಿನ ತಂತ್ರಜ್ಞಾನಗಳನ್ನು ಬಳಸಿಕೊಂಡು, ಡಿಜಿಟಲ್ ಇಂಡಿಯಾ ದಂತಹ ಸರ್ಕಾರದ ಯೋಜನೆಗಳಿಗೆ ಸರಿಯಾಗಿ ಸ್ಪಂದಿಸಿ, ಸ್ವಚ್ಛ ಭಾರತದಂತಹ ಸಮಾಜೋಪಯೋಗಿ ಕೆಲಸಗಳಲ್ಲಿಯೂ ಭಾಗಿಯಾಗಿ ಭಾರತದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ...
Date : Thursday, 03-12-2015
ಪುತ್ತೂರು : ಅರಿಯಡ್ಕ ಗ್ರಾಮ ಪಂಚಾಯತ್‌ನ 2015-16 ನೇ ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ದ್ವಿತೀಯ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷೆ ಸವಿತಾ ಎಸ್. ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ತಾಲೂಕು ಯೋಜನಾಧಿಕಾರಿ ಗಣಪತಿ ಭಟ್...
Date : Thursday, 03-12-2015
ಪುತ್ತೂರು : ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ವರದಹಳ್ಳಿಯ ಶ್ರೀ ಶ್ರೀಧರ ಸ್ವಾಮಿಗಳ ಪಾದುಕೆಯು ಡಿ.31 ರಿಂದ ಜ.10 ರವರೆಗೆ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಕಾರ್ಯಕ್ರಮದ ಸಂಘಟಕರುಗಳಾದ ಪಿ.ಶಂಭು ಭಟ್ ಚಾವಡಿ ಬಾಗಿಲು ಹಾಗೂ ವೆಂಕಟ್ರಮಣ...
Date : Wednesday, 02-12-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಗುತ್ತಿಗಾರು ಯುವಕ ಮಂಡಲ ಹಾಗೂ ಪೈಕ ಬೈಲಿನ ವತಿಯಿಂದ ಶ್ರಮಸೇವೆ ನಡೆಯಿತು.ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜ.27 ರಿಂದ ಫೆ.2 ವರೆಗೆ ನಡೆಯಲಿದ್ದು ಈ ಪ್ರಯುಕ್ತ ಮುಂದಿನ 2 ತಿಂಗಳುಗಳ ಕಾಲ ನಿರಂತರ...