Date : Thursday, 25-08-2016
ಮಂಗಳೂರು : ಬೆಂಗಳೂರಿನಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ ವಿರುದ್ಧ ಹಾಗೂ ದೇಶದ ವಿರುದ್ಧ ಘೋಷಣೆ ಕೂಗಿದ್ದು, ಇದನ್ನು ಖಂಡಿಸಿದ ಅಭಾವಿಪ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ್ದು ಮತ್ತು ಮಾಜಿ ಕಾಂಗ್ರೆಸ್ ಸಂಸದೆ ರಮ್ಯ ಪಾಕಿಸ್ತಾನ...
Date : Tuesday, 23-08-2016
ಮಂಗಳೂರು : ಒಂದು ಭಾಷೆಯನ್ನು ಉಳಿಸಿದಾಗ ಅದರ ಸಂಸ್ಕೃತಿ, ಜೀವನ ಶೈಲಿ ಹಲವಾರು ಕಸುಬುಗಳನ್ನು ಉಳಿಸಿದಂತಾಗುತ್ತದೆ. ಕೊಂಕಣಿಯಂತಹ ಭಾಷೆ ಅನ್ಯ ಭಾಷಿಗರು ಮಾನ್ಯತೆ ಕೊಟ್ಟು ಕಲಿತರೆ ಉಳಿಸಿದಂತಾಗುತ್ತದೆ ಪ್ರತಿ ಕೊಂಕಣಿ ಮನೆ ಕೊಂಕಣಿ ಮಾತನಾಡುವ ಮಕ್ಕಳನ್ನು ಬೆಳೆಸುವುದಲ್ಲದೆ ಸುತ್ತಮುತ್ತಲಿನ ಪರಿಸರದವರಿಗೆ ಕೊಂಕಣಿ...
Date : Tuesday, 23-08-2016
ಬಂಟ್ವಾಳ : ಪುಟಾಣಿಗಳ ಮುಗ್ದತೆಯನ್ನು ಅಳೆಯುವುದು ಅಸಾಧ್ಯ, ಮಕ್ಕಳು ಈ ವೇಷದಲ್ಲಿ ಏನು ಮಾಡಿದರೂ ಅದು ಚಂದ ಎಂದು ಫರಂಗಿಪೇಟೆ ವಿಜಯ ನಗರ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಜರಗುವ ಮೊಸರು ಕುಡಿಕೆಯ ಅಂಗವಾಗಿ ನಡೆದ ಕೃಷ್ಣ ವೇಷ ಸ್ಪರ್ಧೆಯ...
Date : Tuesday, 23-08-2016
ಪುಂಜಾಲಕಟ್ಟೆ : ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸರಪಾಡಿ ವಲಯ ಸಮಿತಿಯ ಉದ್ಘಾಟನಾ ಸಮಾರಂಭ ಹಾಗೂ ಯಕ್ಷಕೂಟ ಕಾರ್ಯಕ್ರಮ ಆಗಸ್ಟ್ 30 ರಂದು ಮಧ್ಯಾಹ್ನ 2 ಕ್ಕೆ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪುರೋಹಿತ ವೇ|ಮೂ| ಎಸ್.ವಿಜಯಕೃಷ್ಣ ಐತಾಳ್ ಪೂಂಜೂರು...
Date : Monday, 22-08-2016
ಮಂಗಳೂರು : ಮಂಗಳೂರು – ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ರ ಅಭಿವೃದ್ದಿಗೆ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರ ಮನವಿಗೆ ಸ್ಪಂದಿಸಿದ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರು ಒಟ್ಟು ರೂ. 101.13 ಕೋಟಿ ಅನುದಾನವನ್ನು...
Date : Saturday, 20-08-2016
ಮಂಗಳೂರು : ವಿದ್ಯಾಭಾರತಿ ಕರ್ನಾಟಕ, ದ.ಕ. ಜಿಲ್ಲೆ ಮತ್ತು ಶಾರದಾ ವಿದ್ಯಾಲಯ ಮಂಗಳೂರು ಇವರು ಜತೆಯಾಗಿ ಆಯೋಜಿಸಿದ ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಮೇಳದ ಉದ್ಘಾಟನಾ ಸಮಾರಂಭವು ವಿದ್ಯಾಲಯದ ಶರವು ಮಹಾಗಣಪತಿ ವೇದಿಕೆಯಲ್ಲಿ ಇಂದು ವಿದ್ಯುಕ್ತವಾಗಿ ನೆರವೇರಿತು. ನಿವೃತ್ತ ಹಿಂದಿ ಪ್ರಾಚಾರ್ಯ, ಗೋವಾನಿತಾಶ್ರಮ ಟ್ರಸ್ಟ್ ಪಜೀರಿನ...
Date : Friday, 19-08-2016
ಮಂಗಳೂರು : ಬೆಂಗಳೂರಿನ ಅಮ್ನೆಷ್ಟಿ ಇಂಟರ್ನ್ಯಾಷನಲ್ ಸಂಸ್ಥೆಯ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಹಾಗೂ ಭಾರತೀಯ ಸೇನೆಯ ವಿರುದ್ಧ ಘೋಷಣೆಯನ್ನು ಕೂಗಿದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ವಿನಾಕಾರಣ ಲಾಠಿಚಾರ್ಚ್ ನಡೆಸಿ ದೌರ್ಜನ್ಯ ನಡೆಸಿರುವುದನ್ನು...
Date : Thursday, 18-08-2016
ಮಂಗಳೂರು: ನಗರದ ವಿಕಾಸ್ ಕಾಲೇಜಿನಲ್ಲಿ ದಿನಾಂಕ 18-08-2016 ರಂದು ಸಂಸ್ಕೃತೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಆದರ್ಶ ಗೋಖಲೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಾ ಎಲ್ಲಾ ಟಾಪರ್ಸ್‌ಗಳ ಭಾಷೆ ಸಂಸ್ಕೃತ, ಸಂಸ್ಕೃತ ಜಗತ್ತಿನ ಮಾತೆ, ಸಂಸ್ಕೃತ ಜಗತ್ತಿನ ವ್ಯಾಕರಣದ ಮೂಲ ಸ್ರೋತ, ಸಂಸ್ಕೃತ...
Date : Wednesday, 17-08-2016
ಮಂಗಳೂರು : ಈ ಬಾರಿ ಶಿಕ್ಷಕರ ದಿನಾಚರಣೆ ಹಾಗೂ ಗಣೇಶ ಚತುರ್ಥಿ ಸೆಪ್ಟೆಂಬರ್ 5 ರಂದೇ ಆಚರಿಸಲ್ಪಡುತ್ತಿರುವುದರಿಂದ, ಈ ರಾಜ್ಯದ ಬಹು ದೊಡ್ಡ ಸಮುದಾಯ ನಮ್ಮ ನಾಡಿನ ಅತ್ಯಂತ ಪ್ರಮುಖ ಹಬ್ಬಗಳಲ್ಲೊಂದಾದ ಗಣೇಶ ಚತುರ್ಥಿಯಂದು ಖಾಸಗಿ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅನಿವಾರ್ಯವಾಗಿದ್ದು,...
Date : Wednesday, 17-08-2016
ಕಾಸರಗೋಡು: ಶ್ರೀ ಸಂಸ್ಥಾನ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತವು ಕೇರಳದ ಕಾಂಞಗಾಡಿನ ಶ್ರೀ ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ನಡೆಯುತ್ತಿದ್ದು ಇಂದು ಬುಧವಾರ ನೂಲಹುಣ್ಣಿಮೆ ಪ್ರಯುಕ್ತ ಶ್ರೀಗಳವರ ದಿವ್ಯಹಸ್ತಗಳಿಂದ ದೇಶ ವಿದೇಶಗಳಿಂದ ಆಗಮಿಸಿದ ಶ್ರೀ ಸಂಸ್ಥಾನದ ಶಿಷ್ಯವರ್ಗದ ಯಜ್ಞೋಪವೀತ...