Date : Friday, 09-09-2016
ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ದಿನಾಂಕ 9-9-2016 ರಂದು ಮಂಗಳೂರು ಬಜಾಲ್ನ ನಿವಾಸಿ ಹಿರಿಯ ನಿವೃತ್ತ ಅಧ್ಯಾಪಕಿ ಶ್ರೀಮತಿ ಉಷಾರವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ಶ್ರೀಮತಿ ಉಷಾರವರು...
Date : Saturday, 03-09-2016
ಬಂಟ್ವಾಳ : ಭೂ ಪರಿವರ್ತಿತ ಜಮೀನುಗಳು ಸ್ಥಿರಾಸ್ತಿಗೆ ಸಮಬಂಧಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಇ-ಸ್ವತ್ತು ತಂತ್ರಾಂಶದ ಮೂಲ ದಾಖಲಿಸುವಲ್ಲಿನ ಗೊಂದಲ ನಿವಾರಣೆ ಬಗ್ಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಉಪವಾಸ ಸತ್ಯಾಗ್ರಹವನ್ನು ಬಂಟ್ವಾಳ ಬಿಜೆಪಿ 3-9-2016 ರಂದು ಬಿ.ಸಿ. ರೋಡಿನಲ್ಲಿ ಬೆಳಿಗ್ಗೆ 8ರಿಂದ ಸಂಜೆ...
Date : Friday, 02-09-2016
ಬಜಪೆ ಪೊಲೀಸ್, ಸಂಸದ ಕಟೀಲ್ ಗೆ ಆಸ್ರಣ್ಣ ಮನವಿ ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಬಗ್ಗೆ ಅತ್ಯಂತ ಅವಾಚ್ಯ ಹಾಗೂ ಅನಾಗರಿಕ ಶಬ್ದಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿ ಹಿಂದು ಧಾರ್ಮಿಕ ಭಾವನೆಗೆ ಘಾಸಿ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನಿನಡಿ...
Date : Wednesday, 31-08-2016
ಮಂಗಳೂರು : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇವರ ಶಿಫಾರಸ್ಸಿನ ಮೇರೆಗೆ ದ. ಕ. ಜಿಲ್ಲೆಯ ನಾಲ್ಕು ಜನರಿಗೆ ಅವರ ವೈದ್ಯಕೀಯ ಚಿಕಿತ್ಸೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಯಿಂದ ಪರಿಹಾರ ಮಂಜೂರಾಗಿರುತ್ತದೆ. 1. ಶ್ರೀ ವಿಜಯ ಕುಮಾರ್, ದಂಬೆತ್ತಿಮಾರ್ ಮನೆ,...
Date : Wednesday, 31-08-2016
ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕೇವಲ ಪಟ್ಲರ ಸಂಘಟನೆಯಲ್ಲ, ಅದು ಕಲಾವಿದರ, ಕಲಾಭಿಮಾನಿಗಳ ಸಂಘಟನೆ. ಪ್ರತಿಯೊಬ್ಬರ ಮನೆ, ಮನೆಯಲ್ಲೂ ಇದರ ಸದಸ್ಯರಿರಬೇಕೆನ್ನುವ ಸದುದ್ದೇಶದಿಂದ ಇದನ್ನು ಪ್ರಾರಂಭಿಸಲಾಗಿದೆ. ಅಶಕ್ತ ಕಲಾವಿದರು ಹಾಗೂ ಅವರ ಕುಟುಂಬಕ್ಕೆ ನೆರವು ನೀಡುವುದೇ ಇದರ ಮೂಲ...
Date : Monday, 29-08-2016
ಮಂಗಳೂರು : ಮಂಗಳೂರು ಭಾಗದ ರೈಲ್ವೇ ಹಳಿ ದ್ವಿಪಥ ಕಾಮಗಾರಿಗಳಿಗೆ ಕೇಂದ್ರ ಸರಕಾರದಿಂದ ಒಟ್ಟು ರೂ. 327 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ ಎಂದು ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಮಂಗಳೂರು ಜಂಕ್ಷನ್ ನಿಂದ ಪಣಂಬೂರುವರೆಗಿನ ಒಟ್ಟು 19 ಕಿ.ಮೀ...
Date : Monday, 29-08-2016
ಫರಂಗಿಪೇಟೆ : ಭಾರತೀಯ ಜನತಾ ಪಾರ್ಟಿ ಪುದು ಶಕ್ತಿ ಕೇಂದ್ರದ ವತಿಯಿಂದ ಗಿಡ ನೆಡುವ ಕಾರ್ಯಕ್ರಮವು ಪುದು ಶಕ್ತಿ ಕೇಂದ್ರ ವ್ಯಾಪ್ತಿ ಯ ಅಬ್ಬೆಟ್ಟು ಎಂಬಲ್ಲಿ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಿತು. ತಾಲೂಕು ಪಂಚಾಯತ್ ಸದಸ್ಯ ಗಣೇಶ್...
Date : Monday, 29-08-2016
ಪುತ್ತೂರು : ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ನಿಯಮಿತ ಮಂಗಳೂರು, ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಪುತ್ತೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ಪರಿಸ್ಥಿತಿ ಸನ್ನದ್ದತೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವು ಕ್ಯಾಂಪ್ಕೋ ಚಾಕಲೇಟು...
Date : Friday, 26-08-2016
ಮಂಗಳೂರು : ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಾಡಿಗೆ ನಡೆಸುವ ಆಟೋ ಚಾಲಕ ಪ್ರತಾಪ್ ಶೆಟ್ಟಿ ಅವರು ಮಹಿಳೆಯೊಬ್ಬರ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಜೆಪ್ಪು ಕುಡುಪಾಡಿ ನಿವಾಸಿಯಾಗಿರುವ ಪ್ರತಾಪ್ ಶೆಟ್ಟಿಯವರು ಆಗಸ್ಟ್ 26 ರಂದು ಬೆಳಗ್ಗೆ...
Date : Thursday, 25-08-2016
ಮಂಗಳೂರು : ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ರಮೇಶ್ ಜಿಗಜಿಣಗಿರವರು (ಕುಡಿಯುವ ನೀರು ಹಾಗೂ ನೈರ್ಮಲ್ಯ, ರಾಜ್ಯ ಖಾತೆ) ದಿನಾಂಕ 24-08-2016 ರಂದು ಮಂಗಳೂರಿನ ಭಾರತೀಯ ಜನತಾ ಪಾರ್ಟಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ.ಸದಸ್ಯ ತುಂಗಪ್ಪ...