Date : Wednesday, 17-08-2016
ಮಂಗಳೂರು: ಸ್ಥಳೀಯ ಸಂಪ್ರದಾಯ, ಸಂಸ್ಕೃತಿ, ಪರಂಪರೆ, ಆಹಾರ, ಉಡುಗೆ-ತೊಡುಗೆ ಮುಂತಾದ ವಿಷಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವದು ತುಂಬಾ ಸಂತಸ ಎಂದು ಆಯುರ್ವೇದ ವೈದ್ಯೆ ಡಾ. ಅನಸೂಯಾ ದೇವಿ ತಿಳಿಸಿದರು. ಆಗಸ್ಟ್ 16 ರಂದು ಆಕಾಶವಾಣಿ ಮಂಗಳೂರು ಕೇಂದ್ರದ ಮನರಂಜನಾ ಸಂಘವು ಆಯೋಜಿಸಿದ್ದ ’ಆಟಿದೊಂಜಿ...
Date : Wednesday, 17-08-2016
ಮಂಗಳೂರು : ಇದೇ ಬರುವ ಅಗಸ್ಟ್ 24 ಬುಧವಾರದಂದು ಕದ್ರಿ ಕ್ಷೇತ್ರದಲ್ಲಿ ಕಲ್ಕೂರಾ ಪ್ರತಿಷ್ಠಾನ ಮಂಗಳೂರು ಇವರ ವತಿಯಿಂದ ಆಯೋಜಿಸಲ್ಪಡುವ ಶ್ರೀ ಕೃಷ್ಣ ವೇಷ ಸ್ಪರ್ಧೆ – ರಾಷ್ಟ್ರೀಯ ಮಕ್ಕಳ ಉತ್ಸವದ ಬಗ್ಗೆ ಪೂರ್ವಭಾವಿ ಸಭೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ಈ...
Date : Tuesday, 16-08-2016
ಉಜಿರೆ : ಶ್ರೀ ರತ್ನವರ್ಮ ಹೆಗ್ಗಡೆ ಕ್ರಿಡಾಂಗಣದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಮಾತ್ರಶ್ರೀ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಲದ ಸ್ವಾತಂತ್ರ ದಿನದ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತ್ರಿವಣ ಧ್ವಜದ ಬಣ್ಣಗಳ ಟೋಪಿಗಳನ್ನು ನೀಡಿದ್ದರು. ಮಳೆಯ ನಡುವೆಯೂ ವಿದ್ಯಾರ್ಥಿಗಳು...
Date : Monday, 15-08-2016
ಫರಂಗಿಪೇಟೆ : ದೇಶ ಸೇವೆ ಮಾಡಲು ಸೈನಿಕನೇ ಆಗಬೇಕಿಲ್ಲ, ತಾನು ಮಾಡುವ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ದುಡಿದು ಒಂದಂಶವನ್ನು ದೇಶ ಸೇವೆಗೆ ವಿನಿಯೋಗಿಸಿದರೆ ಅದೇ ಶ್ರೇಷ್ಠವಾದುದು ಎಂದು ಸೈನ್ಯದಲ್ಲಿ ಸುಬೇದಾರರಾಗಿ ಚೀನಾ, ಪಾಕಿಸ್ಥಾನ ವಿರುದ್ಧ ಮೂರು ಯುದ್ಧಗಳಲ್ಲಿ ಭಾಗವಹಿಸಿ ಹಲವಾರು ಪದಕ ಪಡೆದಿರುವ...
Date : Monday, 15-08-2016
ಮಂಗಳೂರು : ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಭಾರತೀಯ ಜನತಾ ಪಾರ್ಟಿಯ ಕಛೇರಿಯಲ್ಲಿ 70 ನೇ ಸ್ವಾತಂತ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮಾಜಿ ವಿಧಾನಪರಿಷತ್ ಸದಸ್ಯರಾದ ಮೊನಪ್ಪ ಭಂಡಾರಿಯವರು ಧ್ವಜಾರೋಹಣವನ್ನು ನೇರವೇರಿಸಿದರು. ಸಂಸದರಾದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರಾದ...
Date : Monday, 15-08-2016
ಮಂಗಳೂರು: ನಗರದ ವಿಕಾಸ್ ಕಾಲೇಜಿನಲ್ಲಿ ದಿನಾಂಕ 15-08-2016 ರಂದು 70 ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಧ್ವಜಾರೋಹಣಗೈದು ಭಾರತ ಪ್ರಪಂಚದ ದೇವರ ಕೋಣೆ ಇದ್ದ ಹಾಗೆ. ಇಲ್ಲಿನ ಜನರು ಎಲ್ಲವನ್ನೂ ಪೂಜಿಸುವ...
Date : Monday, 15-08-2016
ಮಂಗಳೂರು : ವಿಶ್ವಕರ್ಮ ಯುವ ಮಿಲನ್ ಸಂಘದ ವತಿಯಿಂದ 15-08-2016 ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಿಷ್ಠಾವಂತ, ಪ್ರಾಮಾಣಿಕ ಸಂಚಾರಿ ಅಧಿಕಾರಿಗಳಾದ ಶ್ರೀ ಬಿ. ಮುಕುಂದ್ (ಎ. ಎಸ್. ಐ), ಶ್ರೀ ಚಾರ್ಲ್ಸ್ ವಿಕ್ಟರ್ ಡಿಸೋಜಾ (ಪೊಲೀಸ್ ಕಾನ್ಸ್ಟೇಬಲ್) ಹಾಗು ಶ್ರೀ ಬಾಬು ಶೆಟ್ಟಿ...
Date : Sunday, 14-08-2016
ಮೂಡುಬಿದಿರೆ : ಗೃಹ ರಕ್ಷಕ ದಳ ಮೂಡುಬಿದಿರೆ ಇದರ ನೇತೃತ್ವದಲ್ಲಿ ಆಸ್ಕಲೈಟ್ ಹಸ್ತಾಂತರ ಮತ್ತು ವನ ಮಹೋತ್ಸವ ಕಾರ್ಯಕ್ರಮವು ಮೂಡುಬಿದಿರೆ ಪೊಲೀಸ್ ಠಾಣಾ ಆವರಣದಲ್ಲಿ ಭಾನುವಾರ ನಡೆಯಿತು. ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ/ಮುರಲೀ ಮೋಹನ ಚೂಂತಾರು ಅವರು ಪೊಲೀಸ್ ನಿರೀಕ್ಷಕ...
Date : Sunday, 14-08-2016
ಮಂಗಳೂರು : ಬೆಂಗಳೂರಿನ ಯುನೈಟೆಡ್ ಥೀಯೋಸೊಪಿಕಲ್ ಕಾಲೇಜಿನಲ್ಲಿ ದೇಶ ವಿರೋಧಿ ಘೋಷಣೆ ಮೊಳಗಿದವರ ವಿರುದ್ದ ಎಬಿವಿಪಿ ಲಾಲ್‌ಬಾಗ್‌ನ ಗಾಂಧಿ ಪ್ರತಿಮೆಯ ಎದುರು ಹೋರಾಟ ಹಮ್ಮಿಕೊಂಡಿತು. ಪ್ರತಿಭಟನೆಯನ್ನು ಉದ್ದೇಶಿಸಿ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ ಬಿದಿರೆ ಉಗ್ರ ಬುರ್ಹಾನ್ ವಾನಿಯನ್ನು ಹುತಾತ್ಮನಂತೆ ಬಿಂಬಿಸು...
Date : Thursday, 11-08-2016
ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪದಾಧಿಕಾರಿಗಳ ಸಭೆಯು ದಿನಾಂಕ 9-8-2016 ರಂದು ಪಕ್ಷದ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಉದ್ದಗಲಕ್ಕೂ...