Date : Friday, 06-01-2017
ಬಂಟ್ವಾಳ: ಸೇವಾ ಮನೋಭಾವದ ಗೃಹ ರಕ್ಷಕ ಸಿಬ್ಬಂದಿಗಳ ಕಾರ್ಯ ವೈಖರಿಯಿಂದ ಪೊಲೀಸ್ ಇಲಾಖೆಯ ಜೊತೆಗೆ ತಾಲೂಕು ಆಡಳಿತಕ್ಕೆ ಹೆಚ್ಚಿನ ಬಲ ತಂದು ಕೊಟ್ಟಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು. ಬಂಟ್ವಾಳ ನಗರ ಠಾಣೆಯ ವಠಾರದಲ್ಲಿರುವ ಡಿವೈಎಸ್‌ಪಿ ಕಛೇರಿ ಕಟ್ಟಡದಲ್ಲಿ...
Date : Friday, 06-01-2017
ಮಂಗಳೂರು : ತುಳು ಚಿತ್ರರಂಗದ ಮತ್ತೊಂದು ಹಾರರ್ ಚಿತ್ರ ‘ಗುಡ್ಡದ ಭೂತ’ ಮೈನವಿರೇಳಿಸುವ, ರೋಮಾಂಚನಗೊಳಿಸುವ ಸನ್ನಿವೇಶಗಳೊಂದಿಗೆ ಮಂಗಳೂರು ಮತ್ತು ಪುತ್ತೂರಿನಲ್ಲಿ ಜನವರಿ 6. 2017 ರಂದು ಬಿಡುಗಡೆಗೊಂಡಿದೆ. ಮಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ಶುಕ್ರವಾರ ಬೆಳಗ್ಗೆ 9.30 ಕ್ಕೆ ಚಿತ್ರದ ಬಿಡುಗಡೆ ಸಮಾರಂಭ ನಡೆದಿದ್ದು, ಇದು ಯುವಕರ...
Date : Friday, 06-01-2017
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ 10 ದಿನ ನಡೆಯುವ ಆಳ್ವಾಸ್ ಶಿಲ್ಪ ವಿರಾಸತ್ ರಾಷ್ಟ್ರೀಯ ಶಿಬಿರಕ್ಕೆ ಶುಕ್ರವಾರ ( ಜ.6) ಚಾಲನೆ ನೀಡಲಾಯಿತು. ಹಿರಿಯ ಶಿಲ್ಪ ಕಲಾವಿದ ರಾಮಮೂರ್ತಿ ಎಂ. ಶಿಬಿರಕ್ಕೆ ಚಾಲನೆ ನೀಡಿ, ಶಿಲ್ಪ ಕಲೆ...
Date : Thursday, 05-01-2017
ಮಂಗಳೂರು : ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಲು ಹೊರಟಿರುವ ಮಾನವನ ಅಹಂಕಾರದ ಪ್ರಯತ್ನದಿಂದಾಗಿ ಘೋರ ಪರಿಣಾಮಗಳಿಗೆ ಕರ್ನಾಟಕ ಕೇರಳ ಗಡಿ ಪ್ರದೇಶದ ಎಂಡೋಸಲ್ಫಾನ್ ದುರಂತವೊಂದು ಜ್ವಲಂತ ಸಾಕ್ಷಿ. ಸರ್ಕಾರದ ಅಕ್ಷಮ್ಯ ನಿರ್ಲಕ್ಶ್ಯ ಮತ್ತು ಬೇಜವಾಬ್ದಾರಿತನದಿಂದಾಗಿ 4 ಜನ ಎಂಡೋಸಲ್ಫಾನ್ ಸಂತ್ರಸ್ತರ ಆತ್ಮಹತ್ಯೆಗೆ...
Date : Monday, 02-01-2017
ಮಂಗಳೂರು : ಕರಾವಳಿ ಭಾಗದ ಜನರು ದೈವಾರಾಧನೆಯಿಂದ ಸಮಾಜದಲ್ಲಿ ಜಾತಿ ಭೇಧ ಅಸ್ಪ್ರಶ್ಯತೆಯಂತಹ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಅನಾದಿಕಾಲದಿಂದಲೂ ಆಚರಿಸಿಕೊಂಡು ಜಗತ್ತಗೆ ಬೆಳಕು ಕೊಟ್ಟಿದ್ದಾರೆ ಎಂದು ಶ್ರೀ ಜೀತೇಂದ್ರ ಕೊಟ್ಟಾರಿಯವರು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಸುಜೀರು ಇದರ ವಾರ್ಷಿಕ ನೇಮೋತ್ಸವದ...
Date : Monday, 02-01-2017
ಮಂಗಳೂರು : ಇಡೀ ಜಗತ್ತೇ ಗೌರವಿಸುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಜೈಲಿಗಟ್ಟುವ ಅವಹೇಳನದ ಮಾತಾಡುವ ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ರವರ ಹೇಳಿಕೆ ಮೂರ್ಖತನದ ಪರಮಾವಧಿ ಎಂದು ಶಾಸಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ನೋಟು ರದ್ಧತಿಯ ವಿಚಾರದಲ್ಲಿ...
Date : Monday, 02-01-2017
ಪುದು : ಸಂವಿಧಾನ ಶಿಲ್ಪಿ ಡಾ । ಅಂಬೇಡ್ಕರ್ ಅವರ 125 ನೇ ವರ್ಷದ ಜನ್ಮ ವರ್ಷಾಚರಣೆಯ ಅಂಗವಾಗಿ ಬಿಜೆಪಿ ಮಂಗಳೂರು ಮಂಡಲ ಎಸ್. ಸಿ. ಮೋರ್ಚಾದ ವತಿಯಿಂದ ಪುದು ಶಕ್ತಿ ಕೇಂದ್ರದ ವ್ಯಾಪ್ತಿಯ ಕೊಡ್ಮಾಣ್ನಲ್ಲಿ ಶ್ರೀ ರಾಮ, ಚೆನ್ನಮ್ಮ ದಂಪತಿಗಳ...
Date : Sunday, 01-01-2017
ಮೂಲ್ಕಿ: ಬಿಜೆಪಿ ಸ್ಲಂಮೋರ್ಚಾ ಮೂಲ್ಕಿ- ಮೂಡಬಿದಿರೆ ಪದಗ್ರಹಣ ಮತ್ತು ಕಾರ್ಯಕಾರಿಣಿ ಸಭೆಯು ಮೂಲ್ಕಿ ಸ್ವಾಗತ ಸಭಾಭವನದಲ್ಲಿ ದಿನಾಂಕ 1-1-2017 ರಂದು ಜರಗಿತು. ಸಭೆಯನ್ನು ಸ್ಲಂಮೋರ್ಚಾ ಜಿಲ್ಲಾ ಅಧ್ಯಕ್ಷರಾದ ರಾಮ ಅಮೀನ್ ಪಚ್ಚನಾಡಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಬಿಜೆಪಿ ಸ್ಲಂ ಮೋರ್ಚಾವು ಎಲ್ಲಾ ವರ್ಗದವರ ಜನ...
Date : Sunday, 01-01-2017
ಕಲ್ಲಡ್ಕ: ’ನಗದುರಹಿತ ವ್ಯವಹಾರ -ಸುರಕ್ಷಿತ ವ್ಯವಹಾರ’ ಕಾರ್ಯಕ್ರಮವು ದಶಂಬರ 28 ರಂದು ಶ್ರೀರಾಮ ಪ.ಪೂ. ಕಾಲೇಜಿನಲ್ಲಿ ಭಾಮತಿ ವಾಣಿಜ್ಯ ಸಂಘದ ವತಿಯಿಂದ ನಡೆಸಲಾಯಿತು. ಭಾರತದ ಗರಿಷ್ಠ ನೋಟುಗಳ ಅಪಮೌಲ್ಯೀಕರಣದ ಕುರಿತು, ನಗದು ರಹಿತ ವ್ಯವಹಾರದ ಬಗ್ಗೆ ಯತೀಶ್ ಶೆಟ್ಟಿ ಬೊಂಡಾಲ (ಇಂಜಿನಿಯರ್) ಮತ್ತು ಸುಭೋದ್,...
Date : Sunday, 01-01-2017
ಪುತ್ತೂರು : ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಎಂಪ್ಲಾಯಿಸ್ ರಿಕ್ರಿಯೇಷನ್ ಸೆಂಟರಿನ ವಾರ್ಷಿಕೋತ್ಸವ ದಿನಾಂಕ 1.1.2017 ನೇ ಭಾನುವಾರ ನಡೆಯಿತು. ರಿಕ್ರಿಯೇಷನ್ ಸೆಂಟರಿನ ನೂತನ ಸಭಾ ಭವನ ಮತ್ತು ಬೋಜನ ಶಾಲೆಯ ಉದ್ಘಾಟನಾ ಸಮಾರಂಭವು ದೀಪ ಬೆಳಗಿಸಿ ಭಾರತಮಾತಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ...