News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಖಿಲ ಭಾರತ ಅಂತರ್ ವಿ.ವಿ. ಪವರ್‌ಲಿಫ್ಟಿಂಗ್ ; ಮಂಗಳೂರು ವಿ.ವಿ. ಪ್ರತಿನಿಧಿಸಿದ್ದ ಆಳ್ವಾಸ್ ದ್ವಿತೀಯ ರನ್ನರ್‌ಅಪ್ ಪ್ರಶಸ್ತಿ

ಮೂಡುಬಿದಿರೆ: ಪಂಜಾಬ್ ವಿಶ್ವವಿದ್ಯಾನಿಲಯ ಚಂಡೀಗಢ ಆಶ್ರಯದಲ್ಲಿ ಚಂಡೀಗಢದಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿ.ವಿ. ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪ್ರಪ್ರಥಮ ಬಾರಿಗೆ ಪುರುಷರ ವಿಭಾಗದಲ್ಲಿ ದ್ವಿತೀಯ ರನ್ನರ್ ಅಪ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪುರುಷರ ವಿಭಾಗದಲ್ಲಿ 59 ಕೆಜಿ ದೇಹತೂಕ ವಿಭಾಗದಲ್ಲಿ...

Read More

ಮಂಗಳೂರು ವಿ.ವಿ ಮಹಿಳೆಯರ ಖೋ ಖೋ ; ಆಳ್ವಾಸ್‍ಗೆ ಸತತ 6ನೇ ಬಾರಿಗೆ ಪ್ರಶಸ್ತಿ

ಮೂಡುಬಿದಿರೆ: ಬೆಟ್ಟಂಪಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಮಹಿಳೆಯರ ಖೋ ಖೋ ಸ್ಪರ್ಧೆಯಲ್ಲಿ ಆಳ್ವಾಸ್‍ನ ಮಹಿಳೆಯರ ಖೋ ಖೋ ತಂಡವು ಫೈನಲ್‍ನಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು...

Read More

ಮಾರ್ಚ್ 6 ರಂದು ಚಿನ್ನಾಭರಣಗಳ ಗುಣಮಟ್ಟ ಪರೀಕ್ಷಿಸುವ ಮಂಗಳೂರು ಟೆಸ್ಟಿಂಗ್ ಸೆಂಟರ್ ಶುಭಾರಂಭ

ಮಂಗಳೂರು : ಚಿನ್ನಾಭರಣಗಳ ಗುಣಮಟ್ಟ ಪರೀಕ್ಷಕ ಸಂಸ್ಥೆ ಮಂಗಳೂರು ಟೆಸ್ಟಿಂಗ್ ಸೆಂಟರ್(ಎಂ.ಟಿ.ಸಿ.) ನಗರದ ಜಿ.ಎಚ್.ಎಸ್. ಕ್ರಾಸ್ ರಸ್ತೆಯಲ್ಲಿ ಮಾರ್ಚ್ 6 ರಂದು ಶುಭಾರಂಭಗೊಳ್ಳಲಿದೆ. ಆನೆಗುಂದಿ ಮಹಾಸಂಸ್ಥಾನದ ಶ್ರೀ ಅಷ್ಟೋತ್ತರ ಶತಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಕಟೀಲು...

Read More

ವೃತ್ತಿಪರ ಕೋರ್ಸ್‌ಗಳ ಶಿಕ್ಷಣ ಶುಲ್ಕ ಹೆಚ್ಚಳ : ಅಭಾವಿಪ ಖಂಡನೆ

ಮಂಗಳೂರು : ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ರಾಜ್ಯ ಸರ್ಕಾರ ವೃತ್ತಿಪರ ಕೋರ್ಸ್‌ಗಳಾದ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣ ಶುಲ್ಕವನ್ನು ಹೆಚ್ಚಿಸುತ್ತಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ತೀವ್ರ ಖಂಡಿಸುತ್ತದೆ. ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ...

Read More

ಸಂಘ ಸಂಸ್ಥೆಗಳು ಧನಾತ್ಮಕ ಚಿಂತನೆಗಳಿಂದ ಉನ್ನತಿ

ಫರಂಗಿಪೇಟೆ :  ಸಂಘ ಸಂಸ್ಥೆಗಳು ಧನಾತ್ಮಕ ಚಿಂತನೆಗಳನ್ನು ಹೊಂದಿರಬೇಕು, ನಡೆ ನುಡಿಗಳು ಪಾರದರ್ಶಕವಾಗಿರಬೇಕು ಈಗಿದ್ದಲ್ಲಿ ಉನ್ನತಿ ಹೊಂದಲು ಸಾಧ್ಯ ಎಂದು ಡಾ. ದಿವ್ಯ ವಸಂತ ಶೆಟ್ಟಿ ಪ್ರಾಧ್ಯಾಪಕರು ಸಂತ ಅಲೋಸಿಯಸ್ ಕಾಲೇಜು ಮಂಗಳೂರು ಇವರು ಬಂಟರ ಸಂಘ ಫರಂಗಿಪೇಟೆ ವಲಯ ಇದರ...

Read More

ಕಾಲ್ಪಿ : ಶ್ರೀ ಬಾಲ ವ್ಯಾಸ ಮಂದಿರದ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಕಾಲ್ಪಿ:  ವೇದವ್ಯಾಸ ದೇವರ ಜನ್ಮಸ್ಥಾನವಾದ ಉತ್ತರಪ್ರದೇಶದ ಕಾಲ್ಪಿ ಕ್ಷೇತ್ರದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದಿಂದ ನಿರ್ಮಿಸಲ್ಪಟ್ಟ ಶ್ರೀ ಬಾಲ ವ್ಯಾಸ ಮಂದಿರದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಇಂದು ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ವಿಜೃಂಭಣೆಯಿಂದ...

Read More

ಮಂಗಳೂರು ವಿ.ವಿ. ಬಿ.ಎಡ್. ಪರೀಕ್ಷೆ ; ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯಕ್ಕೆ 3 ರ್ಯಾಂಕ್

ಮೂಡುಬಿದಿರೆ: 2014-15ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯ ಬಿ.ಎಡ್. ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಮೂರು ರ್ಯಾಂಕ್‍ಗಳನ್ನು ತನ್ನದಾಗಿಸಿಕೊಂಡಿದೆ. ಆಳ್ವಾಸ್‍ನ ವಿದ್ಯಾರ್ಥಿನಿ ವಿನಿತಾ ಮರಿಯಾ ಡಿ’ಸೋಜ 8ನೇ ರ್ಯಾಂಕ್, ವಾಣಿ ವಿ. 9ನೇ ರ್ಯಾಂಕ್ ಹಾಗೂ ಸಮೀರಾ 10ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಸಾಧನೆಗೆ...

Read More

ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್‍ಶಿಪ್ ; ಕರ್ನಾಟಕ ಇತಿಹಾಸದಲ್ಲೇ ಆಳ್ವಾಸ್‍ಗೆ ದಾಖಲೆಯ ಚಿನ್ನ

ಮೂಡುಬಿದಿರೆ: ಮಧ್ಯಪ್ರದೇಶದ ಉಜ್ಜಯಿನಿಯ ಮಾದವ್ ಸೇವಾ ನ್ಯಾಸ್‍ನಲ್ಲಿ ಫೆ.18ರಿಂದ 20ರವರೆಗೆ ನಡೆದ 29ನೇ ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್‍ಶಿಪ್‍ನ 18 ವಯೋಮಿತಿ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್‍ನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ವೀರಭದ್ರ ಎಂ. ಚಿನ್ನದ ಪದಕ ಗಳಿಸಿದ್ದು, ಕರ್ನಾಟಕದ ಮಲ್ಲಕಂಬ...

Read More

ಜನ ಸಾಮಾನ್ಯರ ಬದುಕಿನ ಚಿತ್ರಣವೇ ಜಾನಪದ ಸಾಹಿತ್ಯ

ಸುಳ್ಯ :  ಭಾರತದ ಸಂಸ್ಕೃತಿ ಅತ್ಯಪೂರ್ವವಾದುದು. ಇಲ್ಲಿ ಶ್ರೀಸಾಮಾನ್ಯನು ತನ್ನ ಬದುಕಿನ ನೆಲಗಟ್ಟನ್ನು ತನ್ನ ವಚನದ ಮೂಲಕ ವ್ಯಕ್ತಪಡಿಸುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ. ಅಜ್ಞಾತ ಕವಿಗಳಿಂದ ರಚನೆಯಾದ ಸಾಹಿತ್ಯವೇ ಜಾನಪದ. ಜನಪದರು ಜೀವನದ ಅನುಭವವನ್ನು ಪದಗಳ ಮೂಲಕ ಚೆಲ್ಲಿ ಬಳಿಕ ನೃತ್ಯ...

Read More

ಫೆಡರೇಶನ್ ಕಪ್ ಅಖಿಲ ಭಾರತ ಬಾಲ್‍ಬ್ಯಾಡ್ಮಿಂಟನ್ ; ಕರ್ನಾಟಕ ಮಹಿಳಾ ತಂಡದಿಂದ ಹ್ಯಾಟ್ರಿಕ್ ಸಾಧನೆ

ಮೂಡುಬಿದಿರೆ: ಕೇರಳದ ಚೆಂಗನಚೇರಿಯಲ್ಲಿ ಕೇರಳ ಬಾಲ್‍ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಫೆಡರೇಶನ್ ಕಪ್ ಅಖಿಲ ಭಾರತ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನ ಮಹಿಳಾ ವಿಭಾಗದಲ್ಲಿ ಕನಾಟಕ ಮಹಿಆ ತಂಡವು ಸತತ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಅಂತಿಮ...

Read More

Recent News

Back To Top