Date : Friday, 10-03-2017
ಬಂಟ್ವಾಳ : ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ, ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನಾ ಸಭೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾರ್ಚ್ 10 ರಂದು ಹಮ್ಮಿಕೊಂಡಿತ್ತು. ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್, ಉಮಾನಾಥ್...
Date : Wednesday, 08-03-2017
ಮೂಡುಬಿದಿರೆ : ‘ಆಧುನಿಕ ತಂತ್ರಜ್ಞಾನ ಇಂದಿನ ದಿನದ ಅವಶ್ಯಕತೆ. ತಂತ್ರಜ್ಞಾನವನ್ನು ಬಳಸಿ, ಆಧುನಿಕತೆಗೆ ಒಗ್ಗಿಕೊಳ್ಳಿ; ಆದರೆ ವಾಸ್ತವ ಲೋಕದಲ್ಲಿ ಬದುಕಿ. ಶ್ರದ್ಧೆಯಿಂದ ನಿಮ್ಮ ಕಾರ್ಯ ನಿರ್ವಹಿಸಿ. ಪರಿಶ್ರಮವೆಂಬುದು ಪರಿಶುದ್ಧ ಮುತ್ತಿನಂತೆ. ಅದಕ್ಕೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಶ್ರದ್ಧೆ, ಪರಿಶ್ರಮ,...
Date : Wednesday, 08-03-2017
ಮಂಗಳೂರು : ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಕರ ವೇತನ ತಾರತಮ್ಯ ಬಗೆಹರಿಸುವಂತೆ ವಿಧಾನ ಪರಿಷತ್ತಿನ ಶಿಕ್ಷಕ ಪ್ರತಿನಿಧಿಗಳಾದ ರಾಮಚಂದ್ರ ಗೌಡ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅರುಣ್ ಶಹಾಪುರ, ಅಮರನಾಥ ಪಾಟೀಲ್, ಎಸ್.ವಿ. ಸಂಕನೂರ ಮತ್ತು ಹಣಮಂತ ನಿರಾಣಿ ಮುಂತಾದವರು ಇಂದು ರಾಜ್ಯದ...
Date : Wednesday, 08-03-2017
ಮಂಗಳೂರು : ಸತತ ಎರಡು ವರ್ಷ ಕಾಲ ದೇಶವನ್ನು ರಂಜಿಸಿದ ಬಳಿಕ ’ಇಂಪೀರಿಯಲ್ ಬ್ಲೂ ಸೂಪರ್‌ಹಿಟ್ ನೈಟ್ ಸೀಸನ್ 3’ ಇದೀಗ ಮಂಗಳೂರಿನಲ್ಲಿ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ. ಮಂಗಳೂರಿಗೆ ಇದೇ ಮೊದಲ ಬಾರಿಗೆ ನಡೆಯಲಿದ್ದು, ದೇಶಾದ್ಯಂತ ವಿವಿಧ ನಗರಗಳಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಬಳಿಕ ಈ ಸಂಗೀತ...
Date : Tuesday, 07-03-2017
ಮಂಗಳೂರು : ವಿಶ್ವಕರ್ಮ ಸಹಕಾರ ಬ್ಯಾಂಕ್‌ಗೆ ಪಟ್ಟಣ ಸಹಕಾರ ಬ್ಯಾಂಕುಗಳ ರಾಷ್ಟ್ರೀಯ ಮಹಾಮಂಡಳದ ಅಧ್ಯಕ್ಷರು, ರಾಜ್‌ಕೋಟ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಜ್ಯೋತೀಂದ್ರ ಮೆಹ್ತಾ ಇವರು ಭೇಟಿ ನೀಡಿದ್ದು, ಬ್ಯಾಂಕಿನ ಅಭಿವೃದ್ಧಿಯನ್ನು ಪ್ರಶಂಸಿದರು. ಅತ್ಯಂತ ಕಿರು ಅವಧಿಯಲ್ಲಿ ಬ್ಯಾಂಕ್ ಸಾಧಿಸಿರುವ ಅಮೋಘ...
Date : Monday, 06-03-2017
ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ಏರ್ಪಡಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಸ್ವಚ್ಛ ಕಾರ್ಯಕ್ರಮವನ್ನು 22 ನೇ ವಾರದಲ್ಲಿ ನಗರದ 10 ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 240 – ಎಬಿ ಶೆಟ್ಟಿ ವೃತ್ತ : ಹಿಂದೂ ವಾರಿಯರ್ಸ್‌ತಂಡ ಎಬಿ ಶೆಟ್ಟಿ...
Date : Monday, 06-03-2017
Media Professionals to grace Beacons media fest Mangaluru: Nitte Institute of Communication (NICO), constituent college of Nitte University will see a host of eminent media professionals like Vasanthi Hariprakash and...
Date : Saturday, 04-03-2017
ಮಂಗಳೂರು : ಸಂವಿಧಾನ ನೀಡಿದ ವಾಕ್ ಸ್ವಾತಂತ್ರ್ಯದ ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೇಶವಿರೋಧಿ ಭಾವನೆಗಳನ್ನು ಪ್ರಚೋದಿಸುವ ಚಟುವಟಿಕೆಗಳು ವಿಶ್ವವಿದ್ಯಾನಿಲಯಗಳ ಆವರಣದಲ್ಲಿ ನಡೆಯುತ್ತಿರುವುದು ಅತ್ಯಂತ ಖೇದಕರ. ಹುತಾತ್ಮರಾದ ಮಾಜಿ ಯೋಧರ ಪುತ್ರಿಯೋರ್ವಳು ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿ ಸಂಘಟನೆಗಳು ಮತ್ತೊಮ್ಮೆ ವಿಶ್ವವಿದ್ಯಾನಿಲಯಗಳ ಆವರಣದಲ್ಲಿ...
Date : Friday, 03-03-2017
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ, ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಮಂಗಳೂರು ಆಶ್ರಯದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕಲಾವಿದರು ಅಭಿನಯಿಸುವ ಡಾ.ಚಂದ್ರಶೇಖರ ಕಂಬಾರ ವಿರಚಿತ ಜಾನಪದ ನಾಟಕ ಮಹಾಮಾಯಿ ಮಾ.6ರಂದು ಸಾಯಂಕಾಲ 6.30ಕ್ಕೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ....
Date : Thursday, 02-03-2017
ಮೂಡುಬಿದಿರೆ: ಗುಜರಾತಿನ ವಡೋದರದಲ್ಲಿ ನಡೆದ 62ನೇ ಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆಯ ತಂಡವು 3 ಚಿನ್ನ ಹಾಗೂ 1 ಕಂಚು ಪಡೆದು ಒಟ್ಟು 4 ಪದಕಗಳನ್ನು ಪಡೆದುಕೊಂಡಿದ್ದಾರೆ. 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಜ್ಯೋತ್ಸ್ನಾ 100ಮೀ,...