Date : Sunday, 29-03-2015
ಪೆರುವಾಜೆಯಲ್ಲಿ 94 ಸಿ ಹಕ್ಕು ಪತ್ರ ವಿತರಣೆ ಮತ್ತು ಅರಣ್ಯ ಇಲಾಖೆಯ ಕಟ್ಟಡ ಉದ್ಘಾಟನೆ ಸುಳ್ಯ: ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ಅಧ್ಯಯನವನ್ನು ನಡೆಸಲಾಗಿದ್ದು ಕೃಷಿಕರಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು...
Date : Sunday, 29-03-2015
‘ಪ್ರತಿಭಾವಂತ ಶಿಕ್ಷಕರೇ ಶಿಕ್ಷಣ ಸಂಸ್ಥೆಯ ಆಸ್ತಿ’ ಪುತ್ತೂರು: ಒಂದು ಶಿಕ್ಷಣ ಸಂಸ್ಥೆಯ ಘನತೆ ಮತ್ತು ಹಿರಿಮೆ ಆ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಗದವರ ಸಾಧನೆಯನ್ನು ಅವಲಂಬಿಸಿದೆ ಹೊರತು ಸಂಸ್ಥೆಯು ಒದಗಿಸುವ ಮೂಲ ಸೌಕರ್ಯಗಳಿಂದ ಅಲ್ಲ. ಪ್ರತಿಭಾವಂತ ಮತ್ತು ಸಾಧನಾಶೀಲ ಶಿಕ್ಷಕರೇ...
Date : Saturday, 28-03-2015
ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಗಾಣಿಗರ ಸೇವಾ ಸಂಘದ ವತಿಯಿಂದ ಕಳೆದ 20 ವರ್ಷಗಳ ಹಿಂದೆ ದಿ.ಬಿ.ಮಂಜುನಾಥ ಸಪಲ್ಯ ಇವರ ಸ್ಥಾಪಕಾಧ್ಯಕ್ಷತೆಯಲ್ಲಿ ಆರಂಭಗೊಂಡ ಸುಮಂಗಲಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು. ಅಧ್ಯಕ್ಷರಾಗಿ...
Date : Saturday, 28-03-2015
ಬೈಂದೂರು: ಪ್ರಾಪಂಚಿಕ ಬದುಕಿನಲ್ಲಿ ಎಲ್ಲಾ ಇದೆ. ಇದರಲ್ಲಿ ಸೂಕ್ತವಾದ ಆಯ್ಕೆ ನಮ್ಮದಾಗಬೇಕು. ಶಿಕ್ಷಣ, ಪರಿಸರದ ಜೊತೆ ಏರುಮುಖದ ಸಂಸ್ಕೃತಿ ಕಾಣಬೇಕಾದರೆ ರಂಗಭೂಮಿಯೇ ಶ್ರೇಷ್ಠ ಆಯ್ಕೆ ಎಂದು ನಿನಾಸಂ ಪದವೀಧರ ಹಾಗೂ ಕುಂದಾಪುರ ರಂಗ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ವಿನಾಯಕ ಎಸ್. ಎಂ....
Date : Saturday, 28-03-2015
ಬಂಟ್ವಾಳ: ಶ್ರೀ ಸಾಯಿ ಕಿಡ್ಸ್ ಜೋನ್ ಪ್ಲೇ ಸ್ಕೂಲ್, ಶ್ರೀ ಸಾಯಿ ಎಜುಕೇಷನಲ್ ಟ್ರಸ್ಟ್ ಬಿ.ಸಿರೋಡ್ ಇದರ ವಾರ್ಷಿಕ ದಿನಾಚರಣೆ ಮತ್ತು ಶ್ರೀ ಸಾಯಿ ಕೋಚಿಂಗ್ ಸೆಂಟರ್ ಇದರ ಉದ್ಘಾಟನೆಯನ್ನು ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಯರ್‌ಪಲ್ಕೆ ಹೆಗ್ಡೆ...
Date : Saturday, 28-03-2015
ಕೊಲ್ಲೂರು: ದೇಶದ ಪ್ರಮುಖ ದ್ವಿಚಕ್ರ ವಾಹನದ ನಿರ್ಮಾಣ ಸಂಸ್ಥೆ ಟಿವಿಎಸ್ ಮೋಟಾರ್‍ಸ್‌ನ ಮಾಲೀಕರಾದ ವೇಣು ಶ್ರೀನಿವಾಸನ್(ಸುಂದರಂ) ಇವರ ಇಚ್ಛೆಯಂತೆ ಕೊಲ್ಲೂರಿನಲ್ಲಿ ಶನಿವಾರ ಸಹಸ್ರ ಚಂಡೀಯಾಗ ಸಂಪನ್ನಗೊಂಡಿತು. ಮಾ.23ರಿಂದ ಸತತ ಆರು ದಿನಗಳ ಕಾಲ ಈ ಯಾಗದ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು...
Date : Saturday, 28-03-2015
ಸುಳ್ಯ: ಶಿಕ್ಷಣವೇ ಮನುಷ್ಯನಲ್ಲಿ ಎಲ್ಲಾ ರೀತಿಯ ಪರಿವರ್ತನೆ ಮಾಡುವುದಿಲ್ಲ. ಮಾನವಿಯತೆಯ ಮೌಲ್ಯಗಳ ಶಿಕ್ಷಣದ ಜೊತೆಗೆ ಜ್ಞಾನ ವಿಕಾಸವೂ ಉಂಟಾಗಿ ಆ ಮೂಲಕ ವ್ಯಕ್ತಿತ್ವದ ಪರಿವರ್ತನೆಯ ಅಗತ್ಯ ಇದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಸುಳ್ಯ ಸರ್ಕಾರಿ ಪ್ರಥಮ...
Date : Saturday, 28-03-2015
ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಶ್ರೀ ಸಾಯಿ ಕಿಡ್ಸ್ ಜೋನ್ ಪ್ಲೇ ಸ್ಕೂಲ್‌ನಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಉಳಿಪ್ಪಾಡಿ ಗುತ್ತು ರಾಜೇಶ್ ನಾಯ್ಕ್ ಉದ್ಘಾಟಿಸಿದರು. ಶಾಲಾ ಸಂಚಾಲಕ ಎನ್.ಎಸ್.ಹೆಗ್ಡೆ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಪುರಸಭಾ...
Date : Saturday, 28-03-2015
ಬೆಳ್ತಂಗಡಿ: ಮಕ್ಕಳ ಅಪೌಷ್ಠಿಕತೆಗೆ ಬಡತನ ಮಾತ್ರ ಕಾರಣವಲ್ಲ. ಮಕ್ಕಳ ಪಾಲನೆ ಪೋಷಣೆ ಕ್ರಮ ಹಾಗೂ ಆಹಾರ ಕ್ರಮ ಅಪೌಷ್ಠಿಕತೆಗೆ ಕಾರಣ. ಇದರೊಂದಿಗೆ ಅಪೌಷ್ಠಿಕತೆಯ ಬಗೆಗಿನ ತಿಳುವಳಿಕೆಯ ಕೊರತೆ ಕೂಡಾ ಮುಖ್ಯ ಕಾರಣ. ಅಪೌಷ್ಠಿಕತೆಯ ಬಗ್ಗೆ ಜಾಗೃತಿ ಮೂಡಿಸಿ ಅಪೌಷ್ಠಿಕತೆಯ ಮಟ್ಟವನ್ನು ಕಡಿಮೆ...
Date : Saturday, 28-03-2015
ಮಂಗಳೂರು: ತಾಯಿ ಮಠ ಮಂದಿರಕ್ಕಿಂತ ಮಿಗಿಲು. ತಾಯಂದಿರು ಮಕ್ಕಳ ಹಸಿವು ನೀಗಿಸಿದರೆ ಸಾಲದು. ಸಂಸ್ಕಾರವನ್ನೂ ತುಂಬುವ ಮನಸ್ಸು ಮಾಡಬೇಕು ಎಂದು ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು. ಅವರು ಕೊಣಾಜೆ ಕೋಟಿಪದವಿನ ಶ್ರೀರಾಮ ಭಜನಾ ಮಂದಿರದಲ್ಲಿ ನಡೆದ...