News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಏಕಾಏಕಿಯಾಗಿ ಸಿಬಂದಿಗಳ ವಜಾ : ಮರು ಸೇರ್ಪಡೆಗೆ ಒಕ್ಕೊರಳ ಆಗ್ರಹ

ಪುತ್ತೂರು : ಹಲವು ವರ್ಷಗಳಿಂದ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬಂದಿಗಳಿರ್ವರನ್ನು ಸಮಿತಿಯ ಗಮನಕ್ಕೆ ತಾರದೇ ಏಕಾಏಕಿಯಾಗಿ ವಜಾ ಮಾಡಿರುವುದನ್ನು ಆರೋಪಿಸಿ ಸದಸ್ಯರು ಕಾರ್ಯದರ್ಶಿಯವರನ್ನು ತರಾಟೆಗೆತ್ತಿಕೊಂಡಿರುವುದಲ್ಲದೆ ಅವರೀರ್ವರನ್ನು ಮರು ಸೇರ್ಪಡೆಗೊಳಿಸುವಂತೆ ಸಮಿತಿ ಸದಸ್ಯರೆಲ್ಲರ ಒಕ್ಕೊರಳಿಂದ ಆಗ್ರಹಿಸಿರುವ ಘಟನೆ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಡೆದಿದೆ....

Read More

ರುಡ್‌ಸೆಟ್ ಸಂಸ್ಥೆ, ಉಜಿರೆ 2014-15 ಸಾಲಿನ ವಾರ್ಷಿಕ ವರದಿ ಬಿಡುಗಡೆ

ಬೆಳ್ತಂಗಡಿ : ರುಡ್‌ಸೆಟ್ ಸಂಸ್ಥೆ, ಉಜಿರೆ 2014-15 ಸಾಲಿನ ವಾರ್ಷಿಕ ವರದಿಯನ್ನು ಸಂಸ್ಥೆಯ ಅಧ್ಯಕ್ಷರಾದ ಡಿ. ವೀರೇಂದ್ರ ಹೆಗ್ಗಡೆ ಮಂಗಳವಾರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಸಂಸ್ಥೆಯ ಒಂದು ವರ್ಷದ ಕಾರ್ಯ ಚಟುವಟಿಕೆಯ ವರದಿಯನ್ನು ಪರಿಶೀಲಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ರುಡ್‌ಸೆಟ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಟಿ.ಪಿ ಜಗದೀಶ್...

Read More

ಗಂಜಿಮಠದಲ್ಲಿ ತಲವಾರು, ಪೆಟ್ರೋಲ್ ಬಾಂಬ್ ಪತ್ತೆ

ಮಂಗಳೂರು: ಮಂಗಳೂರಿನ ಹೊರ ವಲಯದ ಗಂಜಿಮಠದಲ್ಲಿನ ಟೆಲಿಫೋನ್ ಎಕ್ಸ್‌ಚೇಂಜ್ ಕಟ್ಟಡದ ಸಮೀಪ ಮಂಗಳವಾರ ಎರಡು ತಲವಾರು ಮತ್ತು 8 ಪೆಟ್ರೋಲ್ ಬಾಂಬ್‌ಗಳು ಪತ್ತೆಯಾಗಿವೆ. ಇದರಿಂದಾಗಿ ಸಾರ್ವಜನಿಕರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....

Read More

ಬಜೆಟ್‌ನಲ್ಲಿ ಕರಾವಳಿ ಅಭಿವೃದ್ಧಿಗೆ ಕಾರ್ಣಿಕ್ ಪ್ರಸ್ತಾಪ

ಮಂಗಳೂರು: ಬಜೆಟ್‌ನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಫ್ಟನ್ ಗಣೇಶ್ ಕಾರ್ಣಿಕ್‌ರವರು ಕರಾವಳಿ ಭಾಗಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದರು. ಪಶ್ಚಿಮ ವಾಹಿನಿ ಯೋಜನೆ: ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ...

Read More

ಅಡಿಕೆ ಕಳ್ಳತನ

ಬೆಳ್ತಂಗಡಿ: ಮನೆ ಸಮೀಪದ ಗೋದಾಮಿನಲ್ಲಿ ಶೇಖರಿಸಿಡಲಾಗಿದ್ದ ಅಡಿಕೆಯನ್ನು ಕಿಟಕಿಯ ಸರಳು ಮುರಿದು ಕಳ್ಳತನ ಮಾಡಿದ ಘಟನೆ ಭಾನುವಾರ ತಡರಾತ್ರಿ ಜಾರಿಗೆಬೈಲು ಸಮೀಪ ಸಂಭವಿಸಿದೆ. ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ನಿವಾಸಿ ಸಂಶುದ್ದೀನ್ ಎಂಬವರ ಗೋದಾಮಿನಿಂದ ಕಳ್ಳತನ ನಡೆದಿದೆ. ಕೃಷಿಕರಾಗಿರುವ ಇವರು ಮನೆ ಸಮೀಪದ...

Read More

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ

ಬೆಳ್ತಂಗಡಿ: ಒಳ್ಳೆಯ ದಿನಗಳನ್ನು ನೀಡುತ್ತೇವೆಂದು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜಾರಿ ಮಾಡುತ್ತಿರುವ ಕಾಯ್ದೆ, ಮಸೂದೆಗಳು ರೈತರ, ಬಡಜನರ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸುತ್ತಿದೆ. ಪ್ರಧಾನಿ ಮೋದಿ ಸುಗ್ರಿವಾಜ್ಞೆ ಮೂಲಕ ಕಾಯ್ದೆಗಳನ್ನು ಜನರ ಮೇಲೆ ಬಲಾತ್ಕಾರವಾಗಿ...

Read More

ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಮಾನಸಿಕ ಆರೋಗ್ಯ ಅಗತ್ಯ

ಬೆಳ್ತಂಗಡಿ: ಮಾನಸಿಕ ರೋಗದ ಬಗ್ಗೆ ಇರುವ ಮೂಢನಂಬಿಕೆಯನ್ನು ತೊಡೆದುಹಾಕಿ, ಆರಂಭದಲ್ಲಿಯೇ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆಯನ್ನು ಕೊಡಿಸಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಮಾನಸಿಕ ಆರೋಗ್ಯ ಅತೀ ಮುಖ್ಯ. ಮಾನಸಿಕ ಆರೋಗ್ಯ ಸಾಧಿಸುವಲ್ಲಿ ಜನಜಾಗೃತಿ ಅತೀ ಅಗತ್ಯ ಎಂದು ಮಂಗಳೂರಿನ ಖ್ಯಾತ ಮನೋವೈದ್ಯ...

Read More

ನಗರ ಪಂಚಾಯತ್: 48 ಲಕ್ಷ ಉಳಿಕೆ ಬಜೆಟ್

ಸುಳ್ಯ: ಸುಳ್ಯ ನಗರ ಪಂಚಾಯತ್‌ನ 2015-16ನೇ ಸಾಲಿನ ಬಜೆಟನ್ನು ಅಧ್ಯಕ್ಷ ಎನ್.ಎ.ರಾಮಚಂದ್ರ ಮಂಡಿಸಿದರು. 48.34 ಲಕ್ಷ ರೂ.ಗಳ ಮಿಗತೆ ಬಜೆಟ್‌ನ್ನು ಅವರು ಮಂಡಿಸಿದ್ದಾರೆ. 2015-16 ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತುತ ವರ್ಷದಲ್ಲಿ 6.62 ಕೋಟಿಯ ಆದಾಯ ಮತ್ತು 7.99 ಕೋಟಿ ರೂ...

Read More

ಬಂಟ್ವಾಳ :ಎಸ್.ಎಸ್.ಎಲ್.ಸಿ ಪರೀಕ್ಷೆಗೆ

ಬಂಟ್ವಾಳ : ಸೋಮವಾರ ಆರಂಭಗೊಂಡ 2015 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಬಂಟ್ವಾಳ ತಾಲೂಕಿನಲ್ಲಿ ಮೊದಲ ದಿನದ ಕನ್ನಡ ಪರೀಕ್ಷೆಗೆ 146 ಅಭ್ಯರ್ಥಿಗಳು ಹಾಗೂ ಸಂಸ್ಕೃತ ಪರೀಕ್ಷೆಗೆ ಇಬ್ಬರು ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ತಾಲೂಕಿನ 15 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3631 ಗಂಡು ಹಾಗೂ 3117 ಹೆಣ್ಣು ಮಕ್ಕಳು ಸೇರಿದಂತೆ...

Read More

ಡಾಂಬರೀಕರಣಕ್ಕೆ ಕಾದಿದೆ ಹಲವು ಗ್ರಾಮಗಳು

ಬಂಟ್ವಾಳ: ರಾಜ್ಯದಲ್ಲಿ ಕಳೆದ ಬಿಜೆಪಿ- ಜೆಡಿಎಸ್ ಸರ್ಕಾರ ಆಡಳಿತಾವಧಿಯಲ್ಲಿ ಜಾರಿಗೊಂಡ ’ಸುವರ್ಣ ಗ್ರಾಮ ಯೋಜನೆ’ಯು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅನುದಾನ ಹೆಚ್ಚಳಗೊಂಡು ’ಗ್ರಾಮ ವಿಕಾಸ ಯೋಜನೆ’ಯಾಗಿ ಪರಿವರ್ತನೆಗೊಂಡಿದೆ. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ...

Read More

Recent News

Back To Top