Date : Monday, 30-03-2015
ಪುತ್ತೂರು : ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ದಿಯ ಮಾಹಿತಿಯನ್ನು ಪೋಷಕರು ನಿರಂತರವಾಗಿ ಕಾಲೇಜಿನಿಂದ ಸಂಗ್ರಹಿಸಬೇಕು ಇದರಿಂದ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಅವಲೋಕಿಸುವುದು ಸಾಧ್ಯವಾಗುತ್ತದೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಶ್ರೀ ಬಂಗಾರಡ್ಕ ವಿಶ್ವೇಶ್ವರ ಭಟ್ ಹೇಳಿದರು. ಅವರು ಪುತ್ತೂರಿನ...
Date : Monday, 30-03-2015
ಮಂಗಳೂರು: ಇಲ್ಲಿನ ಸಂತ ಅಲೋಶಿಯಸ್ ಕಾಲೇಜಿನ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಿಂದ ’ಸ್ತ್ರೀ ಶಕ್ತಿ’ ಮಹಿಳೆಯರ ಆತ್ಮಸಂರಕ್ಷಣೆ ತಂತ್ರಗಳ ಕಾರ್ಯಾಗಾರವು ಮಂಗಳೂರು ಮೂಲದ ಎನ್.ಜಿ.ಓ ಸಹಯೋಗದಲ್ಲಿ ಮಾ.31ರಂದು ನಡೆಯಲಿದೆ. ಎಂ.ಕವಿತಾ ಎಸ್. ಶಾಸ್ತ್ರಿ, ಎಂ.ಜೆ.ಎಫ್ ಚುನಾಯಿತ ಉಪ ಜಿಲ್ಲಾ ಗವರ್ನರ್ ಇವರು...
Date : Monday, 30-03-2015
ಬೈಂದೂರು : ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಇಂದು ನಡೆಯಬೇಕಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ 2014-15ನೇ ಸಾಲಿನ ದ್ವಿತೀಯ ಗ್ರಾಮಸಭೆಯು ಗ್ರಾಮಮಟ್ಟದ ಅಧಿಕಾರಿಗಳ ಗೈರು ಹಾಜರಿ ಹಿನ್ನಲೆಯಲ್ಲಿ ರದ್ದುಗೊಳಿಸಿದ ಘಟನೆ ನಡೆದಿದೆ. ಸಭೆಯ ಆರಂಭಕ್ಕೂ ಮುನ್ನ ಗ್ರಾಮಮಟ್ಟದ ಅಧಿಕಾರಿಗಳ ಗೈರು...
Date : Monday, 30-03-2015
ಮಂಗಳೂರು : ಆಕಾಶವಾಣಿಯ ತುಳು ಕಾರ್ಯಕ್ರಮದಲ್ಲಿ ನಾಳೆ (ಮಾರ್ಚ್ 31ರಂದು) ಸಾಯಂಕಾಲ 6-15 ಗಂಟೆಗೆ ಸರ್ವೊತ್ತಮ ಪ್ರಶಸ್ತಿ ವಿಜೇತರಾದ ಮಂಗಳೂರು ಸರ್ಕ್ಯೂಟ್ ಹೌಸ್‌ನ ಕೃಷ್ಣ ಅವರು ಭಾಗವಹಿಸಲಿದ್ದಾರೆ. ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಇವರು ‘ಅನ್ನದಾತ ಕೃಷ್ಣಣ್ಣ’ ನೆಂದೆ ಖ್ಯಾತರಾದವರು. ಸರ್ಕ್ಯೂಟ್ ಹೌಸ್‌ನ...
Date : Monday, 30-03-2015
ಮಂಗಳೂರು : ಮನಪಾ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಘನತ್ಯಾಜ್ಯ ನಿರ್ವಹಣೆ ಅಸಮರ್ಪಕವಾಗಿಲ್ಲ ಎಂಬ ಆಕ್ಷೇಪ, ವಿರೋಧ ಹಾಗೂ ಸದಸ್ಯರ ಪ್ರತಿಭಟನೆಗೂ ಮನಪಾ ಸಾಮಾನ್ಯ ಸಭೆ ಇಂದು ಸಾಕ್ಷಿಯಾಯಿತು. ನೂತನ ಮೇಯರ್ ಜೆಸಿಂತಾ ವಿಜಯ ಆಲ್ಪ್ರೆಡ್ ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ಇಂದು...
Date : Monday, 30-03-2015
ಸಾಧಕರಿಗೆ ಸನ್ಮಾನ, ವಿಶ್ವ ಬಂಟರ ಮಾಹಿತಿ ಕೋಶ ಮಾಹಿತಿ ಸಂಗ್ರಹಣೆಗೆ ಚಾಲನೆ ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಬಹಿರಂಗ ಅಧಿವೇಶನ ಕಾರ್ಯಕ್ರಮವು ಎಪ್ರಿಲ್ 2 ರಂದು ಗುರುವಾರ ಸಂಜೆ 3 ಗಂಟೆಗೆ ಬಂಟ್ಸ್ ಹಾಸ್ಟೆಲ್‌ನಲ್ಲಿ...
Date : Monday, 30-03-2015
ಕಾರ್ಕಳ : ಕಾರ್ಕಳದ ಪೆರ್ವಾಜೆ ಮಹಾಲಿಂಗೇಶ್ವರ ದೇವರಿಗೆ 110 ಗ್ರಾಂ ಬಂಗಾರದ ಲೇಪನವುಳ್ಳ ತಾಮ್ರದ ಶಿಖರ (ಕಲಶ)ಗಳನ್ನು ತಯಾರಿಸಲಾಗಿದೆ. ದೇವಳ ಹಾಗೂ ತೀರ್ಥಮಂಟಪದ ಈ ಎರಡು ಶಿಖರಗಳನ್ನು ಭಕ್ತಾದಿಗಳಿಂದ ಸೇವಾರ್ಥವಾಗಿ ಸಮರ್ಪಿಸಲಾಗಿದೆ. ಉಡುಪಿಯ ಸ್ವರ್ಣೋದ್ಯಮ ಕಾರ್ಯಾಗಾರದಲ್ಲಿ ತಯಾರಿಸಲ್ಪಟ್ಟ ಈ ಶಿಖರಗಳನ್ನು ಏ.5 ರಂದು...
Date : Monday, 30-03-2015
ಪುತ್ತೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಹತ್ತನೆ ತರಗತಿಯ ಪರೀಕ್ಷೆಗಳ ಆರಂಭದ ದಿನವಾದ 2015 ನೆ ಮಾರ್ಚ್ 30 ರಂದು ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಶುಭ ಹಾರೈಸುವ ಕಾರ್ಯಕ್ರಮ ನಡೆಯಿತು. ಶಾಲಾ ಸಂಚಾಲಕ ಸವಣೂರು ಕೆ. ಸೀತಾರಾಮ ರೈಯವರು ದೀಪ ಪ್ರಜ್ವಲಿಸಿ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶುಭ ಕೋರಿದರು....
Date : Sunday, 29-03-2015
ಬೆಳ್ತಂಗಡಿ: ಶ್ರೀ ರಾಮಕ್ಷೇತ್ರ ನಿತ್ಯಾನಂದ ನಗರ ಧರ್ಮಸ್ಥಳ, ಇದರ ೫೫ನೇ ವರ್ಷದ ಶ್ರೀರಾಮ ನಾಮ ಸಪ್ತಾಹ ಹಾಗೂ ಶ್ರೀ ರಾಮಕ್ಷೇತ್ರದ ಪ್ರತಿಷ್ಠಾ ಜಾತ್ರಾಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ ಪ್ರಯುಕ್ತ ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ...
Date : Sunday, 29-03-2015
ಬೆಳ್ತಂಗಡಿ: ಸಾತ್ವಿಕತೆಯಿಂದ ದೇವರೊಂದಿಗೆ ಸಂಪರ್ಕ ಸಾಧಿಸಬೇಕೇ ಹೊರತು ಹಿಂಸೆಯಿಂದಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನುಡಿದರು. ಅವರು ಶನಿವಾರ ರಾತ್ರೆ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂದರ್ಭ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು....