News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೇಗುಲದ ನವೀಕರಣಾದಿ ಕಾರ್ಯ ನಮ್ಮ ಜೀವನದ ಸೌಭಾಗ್ಯ

ಬೆಳ್ತಂಗಡಿ : ದೇಗುಲದ ನವೀಕರಣಾದಿ ಕಾರ್ಯಗಳಲ್ಲಿ ತನುಮನಧನ ಪೂರ್ವಕವಾಗಿ ತೋಡಿಗಿಸಿಕೊಳ್ಳುವ ಅವಕಾಶ ನಮ್ಮ ಜೀವನದಲ್ಲಿ ಒದಗಿ ಬರುವ ಬಹು ದೊಡ್ಡ ಸೌಭಾಗ್ಯವಾಗಿದೆ. ಎಂದು ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ್ ಅಜಿಲ ಹೇಳಿದರು.ಅವರು ಭಾನುವಾರ ವೇಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ನೂತನ...

Read More

ಜನರ ಸಮಸ್ಯೆಗಳಿಗೆ ನೇರ ಸ್ಪಂದಿಸಲು ಅವಕಾಶವಿರುವುದು ಗ್ರಾ.ಪಂ. ಸದಸ್ಯರಿಗೆ ಮಾತ್ರ

ಬೆಳ್ತಂಗಡಿ : ಗ್ರಾಮ ಪಂಚಾಯತ್ ಕೂಡ ಒಂದು ಸರಕಾರವಿದ್ದಂತೆ ಜನರ ಸಮಸ್ಯೆಗಳಿಗೆ ನೇರ ಸ್ಪಂದಿಸಲು ಅವಕಾಶವಿರುವುದು ಗ್ರಾ.ಪಂ. ಸದಸ್ಯರಿಗೆ ಮಾತ್ರ. ತಮ್ಮಲ್ಲಿ ಆತ್ಮಸ್ಥೈರ್ಯ ತುಂಬಿಕೊಳ್ಳುವ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಗ್ರಾಮದ ಅಭಿವೃದ್ಧಿಗೆ ಸರಕಾರ ನೀಡುವ ತರಬೇತಿಯ ಸದ್ಭಳಕೆ ಹಾಗೂ...

Read More

ಅಕ್ರಮ ಗೋಮಾಂಸವನ್ನು ಸಾಗಿಸುತ್ತಿರುವವರ ಬಂಧನ

ಬೆಳ್ತಂಗಡಿ : ಕಡಿರುದ್ಯಾವರ ಗ್ರಾಮದ ಕಾನರ್ಪ ಚಾಮುಂಡಿನಗರ ಕ್ರಾಸ್ ಬಳಿ ಅಕ್ರಮವಾಗಿ ರಿಕ್ಷಾದಲ್ಲಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ಪೋಲಿಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮವಾಗಿ ಗೋಮಾಂಸ ಪತ್ತೆಯಾಗಿದ್ದು ಓರ್ವನನ್ನು ಬಂಧಿಸಿದ್ದು, ಜತೆಗಿದ್ದ ಓರ್ವ ಪರಾರಿಯಾಗಿದ್ದಾನೆ. ಮಿತ್ತಬಾಗಿಲು ಗ್ರಾಮದ ಪೆರ್ದಾಡಿ...

Read More

ಎತ್ತಿನಹೊಳೆ ಕಾಮಗಾರಿಯ ವೀಕ್ಷಿಸುತ್ತಿರುವ ನಳಿನ್

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಸಂಸದ ನಳಿನ್ ಕುಮಾರ್ ಕಟೀಲ್ ಎತ್ತಿನಹೊಳೆ ಕಾಮಗಾರಿಯ ವೀಕ್ಷಣೆ...

Read More

ಯಕ್ಷಭಾರತಿ ವಾರ್ಷಿಕೋತ್ಸವ ಉದ್ಘಾಟಿನೆ

ಬೆಳ್ತಂಗಡಿ : ಉಜಿರೆಯ ರಾಮಕೃಷ್ಣ ಸಭಾಭವನದಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ಇದರ ಆಶ್ರಯದಲ್ಲಿ ಗುರುವಾರ ನಡೆದ ಯಕ್ಷಭಾರತಿ ಕನ್ಯಾಡಿ ಇದರ ವಾರ್ಷಿಕೋತ್ಸವ ಮತ್ತು ಬೆಳ್ತಂಗಡಿ ತಾಲೂಕು ಯಕ್ಷಗಾನ ಕಲಾವಿದರ ಸಮಾವೇಶವನ್ನು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ...

Read More

2014-15 ನೇ ಸಾಲಿನ ಲೆಕ್ಕ ಪತ್ರಗಳ ಜಮಾಬಂಧಿ ಕಾರ್ಯಕ್ರಮ

ಬಂಟ್ವಾಳ : ತಾಲೂಕು ಪಂಚಾಯತ್ ಬಂಟ್ವಾಳ ಇದರ 2014-15 ನೇ ಸಾಲಿನ ಲೆಕ್ಕ ಪತ್ರಗಳ ಜಮಾಬಂಧಿ ಕಾರ್ಯಕ್ರಮ ಸ್ತ್ರೀ ಶಕ್ತಿಭವನದಲ್ಲಿ ನಡೆಯಿತು. ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್ ಉಮೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ತಾ.ಪಂ.ಅದ್ಯಕ್ಷ ಯಶವಂತ ದೇರಾಜೆ, ಉಪಾಧ್ಯಕ್ಷೆ ವಿಲಾಸಿನಿ, ಸ್ಥಾಯಿ ಸಮಿತಿ...

Read More

ರಬ್ಬರ್ ಆಮದು ತೆರಿಗೆ ಏರಿಕೆ, ರಾಜ್ಯ ಸರ್ಕಾರದಿಂದಲೂ ಬೆಂಬಲ ಬೆಲೆಗೆ ಒತ್ತಾಯ

ಸುಬ್ರಹ್ಮಣ್ಯ : ವಿದೇಶಗಳಿಂದ ಆಮದು ಆಗುವ ರಬ್ಬರ್ ಮೇಲೆ ತೆರಿಗೆ ಏರಿಕೆ ಮಾಡಬೇಕು ಹಾಗೂ ರಬ್ಬರ್ ಧಾರಣೆ ಏರಿಕೆ ಕಾಣುವವರೆಗೆ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು ಎಂದು ರಬ್ಬರ್ ಬೆಳೆಗಾರರು ಒತ್ತಾಯಿಸಿದ್ದಾರೆ. ಗುತ್ತಿಗಾರು ಬಳಿಯ ಹಾಲೆಮಜಲು ವೆಂಕಟೇಶ್ವರ ಸಭಾಭವನದಲ್ಲಿ ರಬ್ಬರ್ ಬೆಲೆ...

Read More

ವಳಲಂಬೆಯಲ್ಲಿ ಗ್ರಾಮವಿಕಾಸ ಸಭೆ ಗ್ರಾಮಗಳ ವಿಕಾಸದಿಂದ ದೇಶದ ವಿಕಾಸ

ಸುಬ್ರಹ್ಮಣ್ಯ : ಗ್ರಾಮಗಳು ಹಾಗೂ ಕೃಷಿ ದೇಶದ ಆತ್ಮ.ಕೃಷಿ ಹಿನ್ನಡೆಯಿಂದ ಗ್ರಾಮದ ಹಿನ್ನಡೆ, ಇದು ದೇಶದ ಹಿನ್ನಡೆ.ಹೀಗಾಗಿ ಸಮಗ್ರ ಅಭಿವೃದ್ಧಿ , ಗ್ರಾಮದ ವಿಕಾಸ ಇಂದು ಆಗಲೇಬೇಕಾದ ಅನಿವಾರ್ಯತೆ ಇದೆ ಎಂದು ಡಾ.ಕೃಷ್ಣ ಭಟ್ ಕೊಂಕೋಡಿ ಹೇಳಿದರು. ಅವರು ವಳಲಂಬೆ ಶ್ರೀ...

Read More

ಸ್ನೇಹ- ಐ.ಟಿ. ಕ್ವಿಜ್ ನಲ್ಲಿ ವಿಭಾಗಮಟ್ಟಕ್ಕೆ ಆಯ್ಕೆ

ಸುಳ್ಯ : ಸ್ನೇಹ ಪ್ರೌಢ ಶಾಲೆಯ ಸಾತ್ವಿಕ್ ವಾಗ್ಲೆ ಕೆ.ವೈ ಹಾಗೂ ವಿಶ್ವಾಸ್. ಡಿ ಇವರು ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಗ್ರಾಮೀಣ ಐಟಿ ಕ್ವಿಜ್ ಗೆ ಜಿಲ್ಲಾ ಮಟ್ಟದಿಂದ ಆಯ್ಕೆಯಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪಿಲಿಕುಳದಲ್ಲಿ ನಡೆದ ಗ್ರಾಮೀಣ...

Read More

ಶ್ರೀ ಸದಾಶಿವ ದೇವಸ್ಥಾನದ ಜೀರ್ಣೊದ್ಧಾರ ಕಾಮಗಾರಿ ವೀಕ್ಷಿಸಿದ ಸಚಿವ ರೈ

ಬಂಟ್ವಾಳ: ಸಜೀಪ ಮೂಡ ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನವು 1 ಕೋಟಿ ರೂ. ವೆಚ್ಚದಲ್ಲಿ ಜೀರ್ಣೊದ್ಧಾರ ಅಂಗವಾಗಿ ಪುನರ್‌ನಿರ್ಮಾಣಗೊಳ್ಳುತ್ತಿದ್ದು, ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೆಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು. ಸರಕಾರದಿಂದ ಗರಿಷ್ಠ ಸಹಾಯಧನ ಹಾಗೂ ಸಂಪರ್ಕ ರಸ್ತೆಗೆ ಡಾಮರೀಕರಣಗೊಳಿಸುವ...

Read More

Recent News

Back To Top