Date : Monday, 21-12-2015
ಬೆಳ್ತಂಗಡಿ : ಮನೆ ಹಾಗೂ ಮನದಲ್ಲಿ ಧರ್ಮವನ್ನು ಬೆಳೆಸಿಕೊಳ್ಳುವ ಮನೋಭಾವವನ್ನು ಇರಬೇಕು. ಅಭಿವೃದ್ಧಿಯ ಪಥದತ್ತ ಸಾಗುವಾಗ ಅಹಂಕಾರ ಸಲ್ಲದು. ಜೀವನದಲ್ಲಿ ಪ್ರತಿಫಲವನ್ನು ಪಡೆದು, ಅಹಂ ಇಲ್ಲದೆ ನಮ್ರತೆಯಿಂದ ವರ್ತಿಸಿದಾಗ ವ್ಯಕ್ತಿತ್ವ ನಾಶವಾಗದು ಎಂದು ಧ. ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ|...
Date : Monday, 21-12-2015
ಬೆಳ್ತಂಗಡಿ : ಮಂಗಳೂರಿನ ಕೊಂಚಾಡಿ ಶಾಲೆಯಲ್ಲಿ ನಡೆದ ಅಂತರ್ ಜಿಲ್ಲಾ ಮಹಿಳಾ ಕಬ್ಬಡಿ ಪಂದ್ಯಾಟದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ಮಹಿಳಾ ಕಬ್ಬಡಿ ತಂಡ ಪ್ರಥಮ ಸ್ಥಾನ ಗಳಿಸಿದೆ. 15 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ತರಬೇತುದಾರರಾದ ಎಸ್‌ಡಿಎಂ ಕಾಲೇಜಿನ ದೈಹಿಕ ಶಿಕ್ಷಣ...
Date : Monday, 21-12-2015
ಬಂಟ್ವಾಳ : ರಸ್ತೆ ಅಗಲೀಕರಣಗೊಂಡು ಧೂಳಿನಿಂದ ಕೂಡಿದ್ದ ಮೆಲ್ಕಾರ್ ಜಂಕ್ಷನ್‌ಗೆ ರಾ.ಹೆ. ಕಾರ್ಯನಿರ್ವಾಹಕ ಅಭಿಯಂತರರು ದಿಢೀರ್ ಭೇಟಿ ನೀಡಿದ್ದರು. ಇಲ್ಲಿನ ಪರಿಸ್ಥಿತಿಯನ್ನು ಜನರ ಬೇಡಿಕೆಗಳನ್ನು ಅವಲೋಕಿಸಿದರು. ಬಳಿಕ ಮೆಲ್ಕಾರ್ ರಸ್ತೆ ಅಗಲೀಕರಣದ ರೂವಾರಿ ಟ್ರಾಫಿಕ್ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ್ ಅಯ್ಯ ಅವರು...
Date : Monday, 21-12-2015
ಬಂಟ್ವಾಳ : ಶಾರುಖ್ ಖಾನ್ ಅವರ ‘ದಿಲ್ ವಾಲೆ’ ಚಲನ ಚಿತ್ರ ಪ್ರದರ್ಶನಕ್ಕೆ ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಘಟಕದ ವತಿಯಿಂದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಡೆ ಒಡ್ಡಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಅಮೀರ್ ಖಾನ್ ನೀಡಿದ ಹೇಳಿಕೆಯನ್ನು ಶಾರುಖ್...
Date : Monday, 21-12-2015
ಬಂಟ್ವಾಳ : ನರಿಕೊಂಬುವಿನ ನಾಟಿ ಬೀದಿ ಕೊಂದಂಡ ರಾಮಚಂದ್ರ ದೇವಸ್ಥಾನಕ್ಕೆ ಪ್ರಧಾನ ದ್ವಾರವನ್ನು ಜಗದೀಶ ಬಂಗೇರ ನಿರ್ಮಲ್ ಮತ್ತು ಊರಿನ ಹತ್ತು ಸಮಸ್ತರು ಸೇರಿ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಬ್ರಹ್ಮ ಕಲಶಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ , ಪ್ರಧಾನ ಕಾರ್ಯದರ್ಶಿ...
Date : Monday, 21-12-2015
ಬೆಳ್ತಂಗಡಿ : ಸೌತ್‌ಕೆನರಾ ಫೋಟೊಗ್ರಾಫರ್‍ಸ್ ಅಸೋಸಿಯೇಸನ್ ದ.ಕ ಮತ್ತು ಉಡುಪಿ ಜಿಲ್ಲೆಯ ಬೆಳ್ತಂಗಡಿ ವಲಯದ ಛಾಯಾಗ್ರಾಹಕರ ಸಂಘದ ಸಭಾಭವನ ಶಿಲಾನ್ಯಾಸ ಗುರುವಾಯನಕೆರೆ ಅಯ್ಯಪ್ಪ ಮಂದಿರದ ಬಳಿ ಇರುವ ಸಂಘದ ನಿವೇಶನದಲ್ಲಿ ನಡೆಯಿತು. ಶಿಲಾನ್ಯಾಸವನ್ನು ಸೌತ್‌ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ಸ್ ಜಿಲ್ಲಾಧ್ಯಕ್ಷಜಗನ್ನಾಥ ಶೆಟ್ಟಿ ನೆರವೇರಿಸಿದರು....
Date : Monday, 21-12-2015
ಬೆಳ್ತಂಗಡಿ : ವೈ.ಸಿ. ಮಾಣಿಂಜ ಪ್ರೆಂಡ್ಸ್ ಪುಂಜಾಲಕಟ್ಟೆ, ಬೆಳ್ತಂಗಡಿ ತಾ| ಹಾಗೂ ದ.ಕಜಿಲ್ಲಾಅಮೆಚೂರುಕಬ್ಬಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ಪ್ರೋ.ಕಬ್ಬಡಿ ಮಾದರಿಯಲ್ಲಿರಾಜ್ಯಮಟ್ಟದ ಪುರುಷರಆಹ್ವಾನಿತ ತಂಡಗಳ ಮುಕ್ತ ಕಬ್ಬಡಿ ಪಂದ್ಯಾಟ ನಮ್ಮ ಗ್ರಾಮ ನಮ್ಮ ರಸ್ತೆ ಟ್ರೋಫಿ ಡಿ. 25 ರಂದು ಪುಂಜಾಲಕಟ್ಟೆ ಬಳಿಯ ಮಡಂತಡೆ...
Date : Sunday, 20-12-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜ.27 ರಿಂದ ಫೆ.2 ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ನಿರಂತರ ಶ್ರಮಸೇವೆ ನಡೆಯುತ್ತಿದ್ದು ಭಕ್ತಾದಿಗಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಭಾನುವಾರ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು, ದೇವಚಳ್ಳ...
Date : Sunday, 20-12-2015
ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಅಧ್ಯಕ್ಷ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಸಿರಿ ಮಳಿಗೆಗೆ ಶನಿವಾರ ಭೇಟಿ ನೀಡಿದರು. ಮಳಿಗೆಯಲ್ಲಿರುವ ಖಾದಿ ಉಡುಪುಗಳ ಬಗೆ ಸಿಬ್ಬಂದಿಗಳಿಂದ ಮಾಹಿತಿ ಪಡಕೊಂಡರಲ್ಲದೆ...
Date : Sunday, 20-12-2015
ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಹೆತ್ತವರಿಗಾಗಿ ವಾರ್ಷಿಕ ಕ್ರೀಡಾಕೂಟ ಜರುಗಿತು. 150 ಕ್ಕೂ ಅಧಿಕ ಸಂಖ್ಯೆಯಲ್ಲಿ ಹಾಜರಿದ್ದ ಹೆತ್ತವರ ಕ್ರೀಡಾಕೂmವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಉದ್ಘಾಟಿಸಿ, ಶುಭ ಹಾರೈಸಿದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯು...