Date : Friday, 15-01-2016
ಬಂಟ್ವಾಳ : ಪುದು ಗ್ರಾಮದ ಸುಜೀರು ದತ್ತನಗರ ಶ್ರೀ ವೀರ ಹನುಮಾನ್ ಮಂದಿರದ ವಾರ್ಷಿಕ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಒಡಿಯೂರು ಸಂಸ್ಥಾನಂ ಇವರು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ...
Date : Friday, 15-01-2016
ಬಂಟ್ವಾಳ : ಬಂಟ್ವಾಳ ತಾ| ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಡಿ. 28 ರಂದು ಸ್ವರ್ಣ ಪ್ರಶ್ನೆ ಚಿಂತನೆ ನಡೆದಿದ್ದು, ಇದರ ಮುಂದುವರಿದ ಭಾಗ ಜ. 18 ರಿಂದ 20 ರ ವರೆಗೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟನೆ...
Date : Friday, 15-01-2016
ಮಂಗಳೂರು: ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಪೊರೇಶನ್ ಅಡಿಯಲ್ಲಿ ಆರಂಭಿಸಲಾಗಿರುವ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಅನ್ವಯ ಫೆ.27ರಂದು ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ ಉದ್ಯೋಗ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಶುಕ್ರವಾರ ನಗರದ ‘ದಿ ಓಶಿಯನ್ ಪರ್ಲ್’...
Date : Friday, 15-01-2016
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಭಜನೆ ಮಾಡುವ ಮೂಲಕ ಮಕರ ಸಂಕ್ರಾಂತಿ ಉತ್ಸವವನ್ನು ಹಾಗೂ ನವಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಸಭಾಕಾರ್ಯಕ್ರಮದಲ್ಲಿ ಶ್ರೀಮತಿ ಕಮಲಾ ಪ್ರಭಾಕರ್ ಭಟ್...
Date : Friday, 15-01-2016
ಕಲ್ಲಡ್ಕ : ಧಾರ್ಮಿಕ ಮಸೂದೆಯನ್ನು ತರುವ ಯೋಚನೆ ಮಾಡುತ್ತಿರುವ ಸರ್ಕಾರದಿಂದ ಮುಂದಕ್ಕೆ ಹಿಂದುಗಳು ಸತ್ಯನಾರಾಯಣ ಪೂಜೆಗೂ ಅನುಮತಿಯನ್ನು ಪಡೆಯಬೇಕಾದಂತಹ ದುಸ್ಥಿತಿ ಬಂದೀತು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಸಿದ್ದಾರೆ. ಅವರು ಕಲ್ಲಡ್ಕ ಶ್ರೀರಾಮ ಮಂದಿರದ ೪೨ನೇ ವರ್ಷದ ಸಾಮೂಹಿಕ...
Date : Friday, 15-01-2016
ಮಂಗಳೂರು : ಬಿಜೈ ಕಾಪಿಕಾಡ್ 8ನೇ ಆಡ ರಸ್ತೆಯಲ್ಲಿರುವ ರಾಜು ಎಂಬವರ ಮನೆಗೆ ಸಂಪರ್ಕ ನೀಡಿದ ಪೈಪ್ ಹೊಡೆದು ಸುಮಾರು ಎರಡೂ ತಿಂಗಳಿನಿಂದ ನೀರು ಪೋಲಾಗುತ್ತಿದೆ. ಈ ಮನೆಯವರು ಈ ರೀತಿ ನೀರು ಪೋಲಾಗುತ್ತಿರುವುದರಿಂದ ನಮಗೆ ಸರಿಯಾಗಿ ನೀರು ಬರುತ್ತಿಲ್ಲ ಎಂದು...
Date : Thursday, 14-01-2016
ಮಂಗಳೂರು: ನಗರದ ವಿ.ಟಿ.ರೋಡ್ ಬಳಿಯ ಧನ್ವಂತರಿ ನಗರದ ಲೋಕಾರ್ಪಣೆಯನ್ನು ಗುರುವಾರ ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಧನ್ವಂತರಿ ವಿಗ್ರಹದ ಪ್ರತಿಷ್ಠಾಪನೆಯನ್ನು ಮಂಗಲ್ಪಾಡಿ ಪುಂಡಲೀಕ ಶಣೈ ಮತ್ತು ನಳಿನ್ ಕುಮಾರ ಕಟೀಲ್ ನಡೆಸಿದರು. ಕಾರ್ಯಕ್ರಮದಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆಯ ಹನುಮಂತ...
Date : Thursday, 14-01-2016
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ಕಮಿಲದ ರಕ್ತೇಶ್ವರಿ ಸಾನ್ನಿಧ್ಯದಲ್ಲಿ ಗುರುವಾರ ಭೂಮಿಪೂಜೆ, ಶಿಲಾಸ್ಥಾಪನೆ ಕಾರ್ಯಕ್ರಮ ವೇ.ಮೂ.ವೆಂಕಟ್ರಮಣ ಭಟ್ ಮಂಜಳಗಿರಿ ಅವರ ನೇತೃತ್ವದಲ್ಲಿ ಬೆಳಗ್ಗೆ 8-20 ರ ಕುಂಭಲಗ್ನದಲ್ಲಿ ನಡೆಯಿತು. ಕಮಿಲದಲ್ಲಿ ರಕ್ತೇಶ್ವರಿ ಸಾನ್ನಿಧ್ಯ ಇರುವ ಬಗ್ಗೆ ಇತ್ತೀಚೆಗೆ ಅಷ್ಟಮಂಗಲ ಚಿಂತನಾ ಪ್ರಶ್ನೆಯಲ್ಲಿ ತಿಳಿದುಬಂದಿತ್ತು.ಈ...
Date : Thursday, 14-01-2016
ಬೆಳ್ತಂಗಡಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ವತಿಯಿಂದ ರಾಷ್ಟ್ರೀಯ ಯುವ ದಿನ 2016 ರ ಪ್ರಯುಕ್ತ ವಿವೇಕೋತ್ಸವವು ಮಡಂತ್ಯಾರು ಗಣಪತಿ ಮಂಟಪದಲ್ಲಿ ಜ. 16 ರಂದು ಮಧ್ಯಾಹ್ನ ಗಂಟೆ 2 ಕ್ಕೆ ನಡೆಯಲಿದೆ. ಕಾರ್ಕಳ ವಕೀಲ ಎಂ.ಕೆ. ಸುವೃತ್ ಕುಮಾರ್ ಇವರು...
Date : Wednesday, 13-01-2016
ಬೆಳ್ತಂಗಡಿ : ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂದರ್ಭ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಜ. 17 ರಂದು ಸಂಗೀತ- ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 5-30ಕ್ಕೆ ಜುಗುಲ್ ಬಂದಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುರಮಣಿ ದತ್ತಾತ್ರೇಯ...