News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸವಣೂರು ಜೆಸಿಐ : ಪದಾಧಿಕಾರಿಗಳ ಪದಗ್ರಹಣ

 ಸವಣೂರು :ಸವಣೂರು ಜೆಸಿಐ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸವಣೂರು ವಿನಾಯಕ ಸಭಾಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಪದಗ್ರಹಣಾಧಿಕಾರಿಯಾಗಿ ಪಾಲ್ಗೊಂಡು ಮಾತನಾಡಿದ ,ಜೆಸಿಐ ವಲಯ 15 ರ ಉಪಾಧ್ಯಕ್ಷ ಕೃಷ್ಣ ನಾರಾಯಣ ಮುಳಿಯ, ಸಾಮಾನ್ಯ ವ್ಯಕ್ತಿಯನ್ನು ಕೂಡ ಸಮಾಜ ಮುಖ್ಯವಾಹಿನಿಗೆ ಬರುವಂತಾಗಲು ಜೆಸಿಐ ಪ್ರಮುಖ...

Read More

ಸುಧೀಂದ್ರತೀರ್ಥ ಸ್ವಾಮೀಜಿಯವರ ನಿಧನಕ್ಕೆ ಕಾರ್ಣಿಕ್ ಸಂತಾಪ

ಮಂಗಳೂರು : ಕಾಶಿಮಠಾಧೀಶರಾದ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರು  ವೃಂದಾವನಸ್ಥರಾದ ವಿಷಯ ದು:ಖವನ್ನು ತಂದಿದೆ. ಶ್ರೀಗಳು ಗೌಡ ಸರಸ್ವತ ಬ್ರಾಹ್ಮಣರ ಸಮುದಾಯಕ್ಕೆ ಮಾತ್ರ ಸೀಮೀತರಾಗಿರದೆ ಸಮಸ್ಥ ಹಿಂದೂ ಬಾಂಧವರ ಯತಿಗಳೂ ಆಗಿದ್ದರು. ಅವರ ನಿಧನದಿಂದ ದೇಶ ಅಮೋಘ ರತ್ನವೊಂದನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಶ್ರೀಗಳ ಅಸಂಖ್ಯಾತ...

Read More

ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸಲಹಾ ಸಮಿತಿಯ ಸಭೆ

ಮಂಗಳೂರು : ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸಲಹಾ ಮಂಡಳಿಯ ಸಭೆಯು ಬಲ್ಲಾಳ್‌ಬಾಗ್‌ನ ಪತ್ತುಮಡಿ ಸೌಧದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. 2016 ನೇ ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ಟ್ರಸ್ಟ್‌ನ ಸೇವಾ ಯೋಜನೆಗಳ ಕಾರ್ಯಕ್ರಮವನ್ನು ಹಮ್ಮಿ...

Read More

ವಳಲಂಬೆ ದೇವಸ್ಥಾನಕ್ಕೆ ಧರ್ಮಸ್ಥಳದಿಂದ ದೇಣಿಗೆ

ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃಧ್ಧಿ ನಡೆಯುತ್ತಿದ್ದು ಜ.27 ರಿಂದ ಫೆ.2 ರವೆರಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂಪಾಯಿ ದೇಣಿಗೆಯ ಚೆಕ್‌ನ್ನು ಶನಿವಾರ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ...

Read More

ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿ ಇನ್ನಿಲ್ಲ

ಮಂಗಳೂರು : ಕಾಶಿಮಠಾಧೀಶರಾದ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರು ಜ.17 ರ ಬೆಳಗಿನಜಾವ 1-30ರ ಸಮಯಕ್ಕೆ ಹರಿಪಾದವನ್ನು ಸೇರಿದ್ದಾರೆ. ಅವರ ಅಗಲಿಕೆಯಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ದು:ಖವನ್ನು ತಂದಿದ್ದು ಶಿಷ್ಯವೃಂದದಲ್ಲಿ ಶೋಕವು ಆವರಿಸಿದೆ. ಕಳೆದ 66 ವರ್ಷಗಳಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಮಾರ್ಗದರ್ಶವನ್ನು ಮಾಡಿದ್ದು...

Read More

ಯಶಸ್ವಿಯಾಗಿ ನಡೆದ ಕಿರಿಯರ ಒಲಂಪಿಕ್ಸ್ ಕ್ರೀಡಾ ಕೂಟ

ಮಂಗಳೂರು : ಕ್ರೀಡಾ ಭಾರತಿ ದ.ಕ ಜಿಲ್ಲೆಯ ವತಿಯಿಂದ  ಮಂಗಳ ಕ್ರೀಡಾಂಗಣದಲ್ಲಿ ಆರಂಭವಾದ ಕಿರಿಯರ ಒಲಂಪಿಕ್ಸ್ ಕ್ರೀಡಾ ಕೂಟ – 2016 ಯಶಸ್ವಿಯಾಗಿ ನಡೆಯಿತು. 3500 ವಿದ್ಯಾರ್ಥಿಗಳ ಪಾಲ್ಗೊಳ್ಳುವ ನಿರೀಕ್ಷೆ ಇತ್ತು ಆ ನಿರೀಕ್ಷೆಗೂ ಮೀರಿ 5000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು...

Read More

ಉಜಿರೆ ಎಸ್.ಡಿ.ಎಮ್. ರೇಡಿಯೋ ನಿನಾದ ಕಾರ್ಯಾರಂಭ

ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಮುದಾಯ ಬಾನುಲಿ ಕೇಂದ್ರ, 90.4 ತರಂಗಾಂತರದಲ್ಲಿ ‘ನಿನಾದ’ ಕ್ಕೆ ಹೇಮಾವತಿ ಹೆಗ್ಗಡೆಯವರು ಶನಿವಾರ ಚಾಲನೆ ನೀಡಿದರು. ಬಳಿಕ ಶುಭ ಹಾರೈಸಿ ಮಾತನಾಡಿದ ಅವರು ನಾವು ಇಂದು ಮಾಹಿತಿ ಯುಗದಲ್ಲಿದ್ದೇವೆ. ಅನಕ್ಷರಸ್ಥರಿಗೂ,...

Read More

ನಕ್ಸಲ್ ಕೂಬಿಂಗ್ ಹೆಸರಿನಲ್ಲಿ ವಿಧವೆಗೆ ದೌರ್ಜನ್ಯವೆಸಗಿದ ಎಎನ್‌ಎಫ್ ಪಡೆ

ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮತ್ತೆ ನಕ್ಸಲ್ ನಿಗ್ರಹ ದಳದ ದೌರ್ಜನ್ಯ ಪ್ರಾರಂಭವಾಗಿದೆ. ವಿಧವೆ ಮಹಿಳೆಯೊಬ್ಬರಿಗೆ ಎಎನ್‌ಎಫ್ ಸಿಬ್ಬಂದಿಗಳು ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆಯೊಡ್ಡಿರುವ ಘಟನೆ ನಾರಾವಿ ಗ್ರಾಮದಿಂದ ವರದಿಯಾಗಿದೆ. ಈ ಬಗ್ಗೆ ದೌರ್ಜನ್ಯಕ್ಕೊಳಗಾದ ಮಹಿಳೆ ವೇಣೂರು...

Read More

ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಘೋಷ್ ಪ್ರದರ್ಶನ

ಮಂಗಳೂರು : ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಕಿರಿಯರ ಒಲಿಂಪಿಕ್ಸ್‌ನ ಉದ್ಘಾಟನೆಯಲ್ಲಿ ಭಾಗವಹಿಸಿದ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 300 ವಿದ್ಯಾರ್ಥಿಗಳ ಘೋಷ್ ತಂಡ....

Read More

ಅಭೂತ ಪೂರ್ವ ಯಶಸ್ಸು ದಾಖಲಿಸಿದ ಕಿರಿಯರ ಒಲಿಂಪಿಕ್ಸ್ 2016

ಮಂಗಳೂರು : ಕ್ರೀಡಾಭಾರತಿ ಮಂಗಳೂರು ಘಟಕವು, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮತ್ತು ದ.ಕ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದಲ್ಲಿ 3500 ಕ್ಕೂ ಮಿಕ್ಕಿದ ಕ್ರೀಡಾಪಟುಗಳ ಜಿಲ್ಲಾ ಮಟ್ಟದ ಕಿರಿಯರ ಒಲಿಂಪಿಕ್ಸ್ 2016 ನ್ನು ಆಯೋಜಿಸುವ ಬೃಹತ್ ತೀರ್ಮಾನವನ್ನು ಮಾಡುವ ಮೂಲಕ ಐತಿಹಾಸಿಕ...

Read More

Recent News

Back To Top