Date : Wednesday, 13-01-2016
ಬೆಳ್ತಂಗಡಿ : ತಣ್ಣೀರುಪಂತ ಗ್ರಾಮದ ಪಾಲೇದು ರಸ್ತೆ ಕಾಂಕ್ರೀಟಿಕರಣ ಬಗ್ಗೆ ತಾಲೂಕು ಪಂಚಾಯತ್ ಅನುದಾನದಲ್ಲಿ ರೂ. 5 ಲಕ್ಷ , ಜಿ.ಪಂ. ಅನುದಾನದಲ್ಲಿ ರೂ. 4.18 ಲಕ್ಷ, ಜಿ.ಪಂ. ಅಧ್ಯಕ್ಷರ ನಿಧಿಯಲ್ಲಿ ರೂ. 2 ಲಕ್ಷ ಮತ್ತು ಲೋಕಸಭಾ ಸದಸ್ಯರ ನಿಧಿಯಲ್ಲಿ ರೂ. 5 ಲಕ್ಷ, ಸದ್ರಿ...
Date : Wednesday, 13-01-2016
ಜನವರಿ 16, 17 ರಂದು ಪಣಂಬೂರು ಬೀಚಿನಲ್ಲಿ ಮಧುಬನ್ ಇವೆಂಟ್ಸ್ ಪ್ರಸ್ತುತ ಪಡಿಸಲಿದೆ ‘ಎಬಿಸಿಡಿ-2016’ ಎನಿಬಡಿ ಕ್ಯಾನ್ ಡೂ! ಜಸ್ಟ್ ಎಂಟರ್‌ಟೇನ್ಮೆಂಟ್ ಕೆ ಲಿಯೇ ಮಂಗಳೂರು : ಮಂಗಳೂರಿನ ಪಣಂಬೂರು ಬೀಚಿನಲ್ಲಿ ಜನವರಿ 16 ಹಾಗೂ 17 ರಂದು ನಡೆಯಲಿರುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಂಗವಾಗಿ...
Date : Wednesday, 13-01-2016
ಮಂಗಳೂರು : ನಾರಾಯಣಗುರು ಪ್ರಥಮ ದರ್ಜೆ ಕಾಲೇಜು ಮತ್ತು ನಾರಾಯಣಗುರು ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಸ್ಪೆಕ್ಟ್ರಾ-2016 ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಕಾರ್ಯಕ್ರಮವು ಜ.13ರಂದು ಕುದ್ರೋಳಿಯ ನಾರಾಯಣಗುರು ಕಾಲೇಜಿನ ಶ್ರೀಮತಿ ವಾರಿಜ ಸುವರ್ಣ ಸಭಾ ಭವನದಲ್ಲಿ ಜರುಗಿತು...
Date : Wednesday, 13-01-2016
ಮಂಗಳೂರು : ವಿವೇಕಾನಂದ ಜಯಂತಿ ಪ್ರಯುಕ್ತ ಯುವಾಬ್ರಿಗೇಡ್ ದಕ್ಷಿಣ ಕನ್ನಡ ” ವಿವೇಕ ದೃಷ್ಟಿ – ನವ ಭಾರತ ಸೃಷ್ಟಿ ” ನೇತ್ರದಾನ ಅಭಿಯಾನದ ಮೊದಲ ದಿನ ಸುಮಾರು 400 ಕ್ಕೂ ಹೆಚ್ಚು ನೇತ್ರದಾನಿಗಳು ನೊಂದಾಯಿಸಿದ್ದಾರೆ. ಜಿಲ್ಲೆಯ ಪ್ರಮುಖ ಸ್ಥಳಗಳಾದ ಮಂಗಳೂರು...
Date : Wednesday, 13-01-2016
ಬೆಳ್ತಂಗಡಿ : ಭಗವಂತನ ದರ್ಶನ ಮತ್ತು ಭಕ್ತರ ಸಂಪರ್ಕವೇ ಪರ್ಯಟಣೆಯ ಉದ್ದೇಶವಾಗಿದೆ. ಮಂಜುನಾಥ ಸ್ವಾಮಿಯ ಅನುಗ್ರದೊಂದಿಗೆ ಹೆಗ್ಗಡೆಯವರ ಬಹುಮುಖಿ ಸೇವಾ ಕಾರ್ಯದಿಂದ ತನಗೆ ಸ್ಫೂರ್ತಿ ದೊರಕಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಉಡುಪಿ ಪರ್ಯಾಯ ಪೀಠವನ್ನೇರುವ ಪೂರ್ವಭಾವಿಯಾಗಿ ಮಂಗಳವಾರ...
Date : Wednesday, 13-01-2016
ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಚೇರಿಯಲ್ಲಿ ಮಂಗಳೂರು ನಗರ ದಕ್ಷಿಣದ ಅಧ್ಯಕ್ಷ ರವಿಶಂಕರ್ ಮಿಜಾರ್‌ರವರ ಅಧ್ಯಕ್ಷತೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಮಾಜಿ ವಿಧಾನಪರಿಷತ್ ಸದಸ್ಯರಾದ ಕೆ.ಬಾಲಕೃಷ್ಣ ಭಟ್ ಸ್ವಾಮಿ ವಿವೇಕಾನಂದರ ಜೀವನದ ಬಗ್ಗೆ ಕಾರ್ಯಕರ್ತರಿಗೆ ತಿಳಿ ಹೇಳಿದರು. ಮಂಡಲದ...
Date : Tuesday, 12-01-2016
ಪುತ್ತೂರು: ಸಾಧನೆ ಮಾತಾಗಬೇಕು, ಮಾತೇ ಸಾಧನೆಯಾಗಬಾರದು. ಈ ಮಾತಿಗೆ ಅನ್ವರ್ಥವಾಗಿ ಪುತ್ತೂರಿನ ವಿವೇಕಾನಂದ ಸಂಸ್ಥೆ ಮೂಡಿಬಂದಿದೆ. ಇಲ್ಲಿನ ಸುಮಾರು 54 ಸಂಸ್ಥೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ದೊರಕುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ...
Date : Tuesday, 12-01-2016
ನಮ್ಮ ಶಕ್ತಿಸಾಮರ್ಥ್ಯ ವೃದ್ಧಿಸಿಕೊಳ್ಳುವ ಸಂದರ್ಭದಲ್ಲಿ ಇತರರ ಖಂಡನೆ ಬೇಡ. ಪ್ರತಿಯೊಬ್ಬರಲ್ಲೂ ಅವರದೇ ಆದ ಪ್ರತಿಭೆ ಇದೆ. ವಿವೇಕಾನಂದರಂತೆ ನಾವು ಉತ್ತಮ ಕೆಲಸವನ್ನು ಮಾಡಲು ಉತ್ತಮ ಚಿಂತನೆ ಮಾಡೋಣ. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರ ಮೂಲಕ ನಮ್ಮ ಚಿಂತನೆ, ಜ್ಞಾನ ಹಾಗೂ ಅಧ್ಯಯನ...
Date : Tuesday, 12-01-2016
ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುತ್ತಿರುವ ಪ.ಗೋ.ಸಂಸ್ಮರಣಾ ಗ್ರಾಮೀಣ, ಮಾನವೀಯ ಹಾಗೂ ಅಭಿವೃದ್ಧಿಪರ ವರದಿಗಾರಿಕೆ ಪ್ರಶಸ್ತಿ (ಪ.ಗೋ. ಪ್ರಶಸ್ತಿ)ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದ.ಕ., ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ಕಾಸರಗೋಡು ಜಿಲ್ಲೆಗಳ ಕನ್ನಡ ಯುವ...
Date : Tuesday, 12-01-2016
ಮಂಗಳೂರು : ಕ್ರೀಡಾಭಾರತಿ ಮಂಗಳೂರು ಇದರ ವತಿಯಿಂದ ಹಾಗೂ ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಕಾರದೊಂದಿಗೆ ‘ಕಿರಿಯರ ಒಲಿಂಪಿಕ್ಸ್-2016’ ಜ.15 ಮತ್ತು 16ರಂದು ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಸುಮಾರು 3000 ಕ್ರೀಡಾಳುಗಳು ಭಾಗವಹಿಸುವ ನಿರೀಕ್ಷೆ ಇದ್ದು, ನಾನಾ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಈ ಕ್ರೀಡಾಕೂಟವು...