News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜೋಗಿ ಮಠ ರಾಜ ಪಟ್ಟಾಭಿಷೇಕ: ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವ 2016ರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬುಧವಾರ ಸಂಜೆ ಚಾಲನೆ ದೊರೆತಿದೆ. ಜೋಗಿ ಮಠದ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಧಾರ್ಮಿಕ ಹಾಗೂ...

Read More

ರಾ ಹೆ ಹೊಂಡಗಳನ್ನು ಡಾಮಾರಿಕರಣ ಮಾಡಿಸಿದ ಟ್ರಾಫಿಕ್ ಎಸೈ

ಬಂಟ್ವಾಳ : ಬಿಸಿರೋಡಿನ ಮುಖ್ಯವೃತ್ತದಲ್ಲಿ ಹೊಂಡಗಳನ್ನು ಮಣ್ಣು ತುಂಬಿ ಬಳಿಕ ಡಾಮಾರಿಕರಣ ಮಾಡಿಸುವ ಮೂಲಕ ಸದ್ಯದ ಮಟ್ಟಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿಗೊಳಿಸಿದ್ದಾರೆ. ಟ್ರಾಫಿಕ್ ಎಸೈ ಚಂದ್ರಶೇಖರಯ್ಯ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪುರಸಭೆ ಮಾಡಬೇಕಾದ ಕಾರ್ಯವನ್ನು ಸಂಚಾರಿ ಠಾಣಾ ಎಸೈ...

Read More

ಗಣಿತಶಾಸ್ತ್ರ ಮಕ್ಕಳಿಗೆ ಮಧುರವಾಗಲಿ : ಕೆ ಎನ್ ಕೃಷ್ಣ ಭಟ್

ಬದಿಯಡ್ಕ : ಗಣಿತ ಶಾಸ್ತ್ರದಿಂದ ಮಕ್ಕಳು ಬಹುದೂರ ನಿಲ್ಲುವುದು ಕಂಡುಬರುತ್ತದೆ. ಮೆಟ್ರಿಕ್ ಮೇಳದಂತಹ ಕಾರ್ಯಕ್ರಮಗಳು ಮಕ್ಕಳಿಗೆ ಗಣಿತ ಮಧುರವಾಗುವಂತೆ ಮಾಡಲಿ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾದ ಕೆ ಎನ್ ಕೃಷ್ಣ ಭಟ್ ನುಡಿದರು. ಅವರು ಬದಿಯಡ್ಕ ಬಿ ಆರ್ ಸಿಯಲ್ಲಿ...

Read More

ಮಾ.12 : ಇಂದಬೆಟ್ಟುವಿನಲ್ಲಿ ಅಂತರ್ ಜಿಲ್ಲಾ ಕಬ್ಬಡಿ ಪಂದ್ಯಾಟ

ಬೆಳ್ತಂಗಡಿ : ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಮಾ. 12 ರಂದು ಇಂದಬೆಟ್ಟು ದೇವನಾರಿ ಶಾಲಾ ಮುಂಭಾಗದಲ್ಲಿ ಇರುವ ಪಂಚಾಯತ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾ ಸಮಿತಿ ಗೌರವಾಧ್ಯಕ್ಷ ಡಾ| ಪ್ರದೀಪ್ ಎಂ. ನಾವೂರು ತಿಳಿಸಿದ್ದಾರೆ....

Read More

ಮಾ.6 : ನಾವೂರಿನಲ್ಲಿ ಬೃಹತ್ ಆರೋಗ್ಯ ಮೇಳ

ಬೆಳ್ತಂಗಡಿ : ಬೃಹತ್ ಆರೋಗ್ಯ ಮೇಳ ಹಾಗೂ ಮಣಿಪಾಲ್ ಆರೋಗ್ಯ ಸುರಕ್ಷಾ ಯೋಜನೆಯ ಅರ್ಜಿ ನೋಂದಾವಣೆ, ನವೀಕರಣ ಕಾರ್ಯಕ್ರಮ ಮಾ. 6 ರಂದು ನಾವೂರು ಸ.ಕಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ ಎಂದು ಸರ್ವೋದಯ ಟ್ರಸ್ಟ್ ನಾವೂರು ಇದರ ಸಂಚಾಲಕ ಡಾ| ಪ್ರದೀಪ್ ತಿಳಿಸಿದರು. ಅವರು ಮಂಗಳವಾರ...

Read More

ಶಿಕ್ಷಕ ಹುದ್ದೆಗೆ ಸಂದರ್ಶನ

ಕುಂಬಳೆ : ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಣ ತರಬೇತಿ ಮತ್ತು ಇತರ ವಿಷಯಗಳಿಗೆ ಶಿಕ್ಷಕರ ಹುದ್ದೆ ಹಾಗೂ ಕಚೇರಿ ಸಹಾಯಕರ ಹುದ್ದೆಯನ್ನು ಭರ್ತಿಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾ.15 ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಂಸ್ಥೆಯಲ್ಲಿ...

Read More

ಪ್ರೊ.ಪಿ.ಸಿ.ಎಂ. ಕುಂಞಿ ನಿಧನಕ್ಕೆ ಕಾರ್ಣಿಕ್ ಸಂತಾಪ

ಮಂಗಳೂರು : ಉತ್ತಮ ಇಂಜಿನಿಯರ್, ಆಡಳಿತಗಾರ, ಕಲಾ ಹಾಗೂ ಕ್ರೀಡಾ ಪೋಷಕ ಮತ್ತು ಶಿಕ್ಷಣ ತಜ್ಞ ಪ್ರೊ.ಪಿ.ಸಿ.ಎಂ. ಕುಂಞಿಯವರ ಅಕಾಲಿಕ ನಿಧನವು ಅತೀವ ದು:ಖವನ್ನು ತಂದಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ. ಕ್ಯಾಪ್ಟನ್  ಕಾರ್ಣಿಕ್ ಅವರು ತನ್ನ ನೆನಪಿನ ಅಂಗಳದಿಂದ...

Read More

ಸರಪಾಡಿ : ಕ್ಯಾಲೆಂಡರ್ ಬಿಡುಗಡೆ

ಪುಂಜಾಲಕಟ್ಟೆ : ಸರಪಾಡಿ ಯುವಕ ಮಂಡಲದ ವತಿಯಿಂದ ಹೊರತಂದ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಕಾರ್ಯಕ್ರಮಗಳ ವಿವರವನ್ನು ಒಳಗೊಂಡಿರುವ ಕ್ಯಾಲೆಂಡರನ್ನು ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಮೊಕ್ತೇಸರರಾದ ಕೊರಗಪ್ಪ ಗೌಡ ಪಠಣ, ಉಮೇಶ್ ಆಳ್ವ...

Read More

ಅತ್ಯುತ್ತಮ ಬಜೆಟ್ : ನಳಿನ್ ಕುಮಾರ್ ಕಟೀಲ್

ಮಂಗಳೂರು : ಕೇಂದ್ರ ಸರಕಾರವು ಜನಪರವಾದ, ಕೃಷಿಪರವಾದ ಅತ್ಯುತ್ತಮ ಬಜೆಟ್‌ನ್ನು ನೀಡಿದೆ. ಗ್ರಾಮೀಣಾಭಿವೃದ್ದಿ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರಮುಖ ವಿಚಾರಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಜನರ ಮೂಲಭೂತ ಆಶಯಗಳಿಗೆ ಸ್ಪಂದಿಸಿದೆ. ಕರಾವಳಿಗೆ ಸಂಬಂಧಿಸಿದಂತೆ ಮಂಗಳೂರು ಬಂದರು ಅಭಿವೃದ್ಧಿಗೆ 71 ಕೋಟಿ ರೂ.ಗಳನ್ನು ಹಾಗೂ...

Read More

ಜಿಲ್ಲಾಧಿಕಾರಿಯಿಂದ ಪತ್ರಕರ್ತರ ಸುರಕ್ಷೆಯ ಭರವಸೆ

ಮಂಗಳೂರು : ಪತ್ರಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದ.ಕ. ಜಿಲ್ಲಾ ಪತ್ರಕರ್ತರ ಸಂಘವು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಪತ್ರಕರ್ತರ ಸುರಕ್ಷಾ ವ್ಯವಸ್ಥೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್...

Read More

Recent News

Back To Top