Date : Friday, 04-03-2016
ಬೆಳ್ತಂಗಡಿ : ಗ್ರಾಮೀಣ ಜನರಿಗೆ ಕಾನೂನಿನ ಕುರಿತು ಅರಿವು ಮೂಡಿಸಲು ನಡೆಸಲಾಗುತ್ತಿರುವ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ 10ನೇ ಅಭಿಯಾನ ಮಾ.8 ರಿಂದ 11 ರವರಗೆ ತಾಲೂಕಿನ ವಿವಿಧ ಕಡೆಗಳಲ್ಲಿ ನಡೆಯಲಿದೆ ಎಂದು ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್...
Date : Friday, 04-03-2016
ಬೆಳ್ತಂಗಡಿ : ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ಮಹಾಶಿವರಾತ್ರಿ ಆಚರಣೆಗೆಂದು 11 ಸಾವಿರಕ್ಕೂ ಹೆಚ್ಚು ಪಾದಯಾತ್ರಿಕರನ್ನು ಸ್ವಾಗತಿಸಲು ಹಾಗೂ ಅವರಿಗೆ ಬೇಕಾದ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಿಗಳ ವ್ಯವಸ್ಥಾಪನಾ ಸಮಿತಿ ಸರ್ವ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಸಮಿತಿ ಪ್ರಕಟಣೆ...
Date : Friday, 04-03-2016
ಮಂಗಳೂರು : ನಾವು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ನಮ್ಮ ಸಂಸ್ಕೃತಿ ಆಚಾರ, ವಿಚಾರಗಳನ್ನು ಉಳಿಸಿ ಸತ್ಕರ್ಮದ ಮೂಲಕ ಪುರುಷೊತ್ತಮರಾಗಬೇಕೆಂದು ಕರಿಂಜೆ ಶ್ರೀ ಲಕ್ಷ್ಮೀಸತ್ಯನಾರಾಯಣ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು. ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವದಂಗವಾಗಿ ಜೋಗಿ...
Date : Friday, 04-03-2016
ಬಂಟ್ವಾಳ : ಅನುದಾನಿತ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಫರಂಗಿಪೇಟೆ ಶಾಲೆಗೆ ಮಂಗಳೂರು ಕಾರ್ಪೋರೇಶನ್ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ವತಿಯಿಂದ ಒಂದನೇ ತರಗತಿಯ ಮಕ್ಕಳಿಗೆ ಉತ್ತಮ ದರ್ಜೆಯ ಡೆಸ್ಕ್ ಹಾಗು ಬೆಂಚ್ ಅಲ್ಲದೆ ವಿಜ್ಞಾನ ಪ್ರಯೋಗಾಲಯಕ್ಕೆ ಮೇಜು ಒಟ್ಟು 73,000 ರೂಪಾಯಿ...
Date : Thursday, 03-03-2016
ಬೆಳ್ತಂಗಡಿ : ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ 2016-17 ಸಾಲಿನ ಬಜೆಟ್ ಈ ದೇಶದ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ವಲಯದಲ್ಲಿ ಹೊಸ ಸಂಚಲನ ಮೂಡಿಸಲಿದೆಯೆಂದು ಬೆಳ್ತಂಗಡಿ ಬಿಜೆಪಿ ಮೆಚ್ಚುಗೆ ವ್ಯಕ್ತ ಪಡಿಸಿದೆ. ಶ್ರೀ ಸಾಮಾನ್ಯರಿಗೆ ಯಾವುದೇ ಹೊರೆಯಾಗದಂತೆ ಜಾಗೃತೆ ವಹಿಸಿದ...
Date : Thursday, 03-03-2016
ಬೆಳ್ತಂಗಡಿ : ನಟನೆ ಎಂಬುದು ಸ್ವಾಭಾವಿಕವಾಗಿ ಬರಬೇಕು. ರಂಗಭೂಮಿ ಕಲಾವಿದರಾದ ನಾವುಗಳು ಬಹಳ ಗೌರವದಿಂದ ಕಾಣುತ್ತೇವೆ. ಒಬ್ಬ ವ್ಯಕ್ತಿ ಬೆಳೆದ ಆ ಕ್ಷೇತ್ರಕ್ಕೆ ಗೌರವ ಕೊಡಲೇಬೇಕು. ಆದರಿಂದ ನಾನು ರಂಗಭೂಮಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತೇನೆ. ಎಂದು ತುಳು ರಂಗಭೂಮಿ ಹಾಗೂ ಸಿನಿ...
Date : Thursday, 03-03-2016
ಮಂಗಳೂರು : ಕದಳೀ ಜೋಗಿ ಮಠದ ಪರ್ಯಾಯ ರಾಜ ಪಟ್ಟಾಭಿಷೇಕದಂತಹ ಅಪರೂಪದ ಮಹೋತ್ಸವದ ಮೂಲಕ ಸಮಾಜದ ಎಲ್ಲಾ ಜಾತಿ, ಮತ, ಪಂಥಗಳ ಜನರನ್ನು ಪರಸ್ಪರ ಜೋಡಿಸುವ ಕೆಲಸವಾಗಲಿ ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.ಕದಳೀ ಶ್ರೀ...
Date : Thursday, 03-03-2016
ಮಂಗಳೂರು : ಪ್ರಸಕ್ತ ಶೈಕ್ಷಣಿಕ ಸಾಲಿನ1,3 ಹಾಗು 5 ನೇ ಸೆಮಿಸ್ಟರ್‌ಗಳಿಗೆ ನಡೆದ ಪರೀಕ್ಷೆಗಳ ಫಲಿತಾಂಶ ಪ್ರಕಟಿಸುವಲ್ಲಿ ನಡೆದಿರುವ ಅನೇಕ ಲೋಪಗಳು ಹಾಗು ಗೊಂದಲಗಳಿಗೆ ಕಾರಣವಾಗಿರುವ ವಿವಿಯ ಆಡಳಿತ ಮಂಡಳಿ ವೈಫಲ್ಯವನ್ನು ಅ.ಭಾ.ವಿ.ಪ ತೀವ್ರವಾಗಿ ಖಂಡಿಸಿದೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳು...
Date : Thursday, 03-03-2016
ಮಂಗಳೂರು : ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‌ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಇತ್ತೀಚೆಗೆ ಲಾಲ್ ಭಾಗ್‌ನಲ್ಲಿರುವ ಪತ್‌ಮುಡಿ ಸಭಾಂಗಣದಲ್ಲಿ ಜರಗಿತು. ಪೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಕದ್ರಿ ನವನೀತ ಶೆಟ್ಟಿ ಅವರಿಗೆ ಸದಸ್ಯತನದ ಪುಸ್ತಕಗಳನ್ನು...
Date : Thursday, 03-03-2016
ಮಂಗಳೂರು : ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಾದ ಸುಭಾಶ್ ಪ್ರವೀಣ್ ಉಳ್ಳಾಲ್ ಹಾಗೂ ಧಿಷಜ್ ಸುರೇಶ್ ಇವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ರಘುನಾಥನ್ ರಾಜನ್ ಅವರಿಂದ ರಾಷ್ಟ್ರೀಯ ಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವಾಗಿ ತಲಾ ಒಂದು ಲಕ್ಷ ರುಪಾಯಿ ಮೌಲ್ಯದ...