Date : Wednesday, 06-04-2016
ಬೆಳ್ತಂಗಡಿ : ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾದಾಗ ಒಮ್ಮೆಗೆ ಎಂತಹವರೂ ಭಯಭೀತರಾಗಬಹುದು. ಆದರೆ ಆತ್ಮವಿಶ್ವಾಸ, ಆತ್ಮಸ್ತೈರ್ಯದ ಮುಂದೆ ಅವು ವಿಜೃಂಬಿಸಲಾರವು ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಭಿಪ್ರಾಯಪಟ್ಟರು. ಅವರು ವಿಜಯರಾಘವ ಪಡ್ವೆಟ್ನಾಯರ ‘ಸಪ್ತತಿ’ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಸೇವಾಭಾರತಿ...
Date : Wednesday, 06-04-2016
ಬಂಟ್ವಾಳ : ಕರ್ನಾಟಕ ಸರಕಾರವು ಅಸ್ತಿತ್ವಕ್ಕೆ ತಂದಿರುವ ಎಸಿಬಿ ವಿರುದ್ಧ ಪ್ರತಿಭಟನಾ ಸಭೆ ಹಾಗೂ ಸಹಿ ಸಂಗ್ರಹ ಬಿಸಿರೋಡಿನ ಮುಖ್ಯ ವೃತ್ತದಲ್ಲಿ ನಡೆಯಿತು. ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ. ಆನಂದ್ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನಾ ಜಿ.ಕೆ...
Date : Tuesday, 05-04-2016
ಬದಿಯಡ್ಕ : ಕಾಸರಗೋಡು ಮಂಡಲ ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಅವರು ಮಂಗಳವಾರ ಕುಂಟಾರು ರವೀಶ ತಂತ್ರಿ ಅವರು ಭೇಟಿ ನೀಡಿ ಮಾತುಕತೆ ನಡೆಸಿದರು. ವಿವಿದೆಡೆ ಮತ ಯಾಚಿಸಿದರು. ಮಂಗಳವಾರ ಬೆಳಗ್ಗೆ ಅವರು ಬೇಳ ಶೋಕಮಾತಾ ದೇವಾಲಯಕ್ಕೆ ತೆರಳಿ ಅಲ್ಲಿನ ಫಾದರ್...
Date : Tuesday, 05-04-2016
ಮಾಯಿಪ್ಪಾಡಿ : ಮಾಯಿಪ್ಪಾಡಿಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕ ವಿದ್ಯಾರ್ಥಿನಿಯರಿಂದ ಯಕ್ಷಗಾನ ತಾಳಮದ್ದಳೆಯ ಸಾಹಿತ್ಯದ ಕುರಿತಾದ ಒಂದು ಸಂವಾದ ಮತ್ತು ಸಮರ ಸನ್ನಾಹ, ಭೀಷ್ಮ ಸೇನಾಧಿಪತ್ಯ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಪ್ರದರ್ಶನವು ನಡೆಯಿತು. ಮೊದಲಿಗೆ ಕು....
Date : Monday, 04-04-2016
ಮಂಗಳೂರು : ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‌ನ ವತಿಯಿಂದ ಮೇ ೨೨ರಂದು ಭಾನುವಾರ ಬೆಳಗ್ಗೆ ೯ಗಂಟೆಯಿಂದ ರಾತ್ರಿ ೯ಗಂಟೆಯವರೆಗೆ ‘ಯಕ್ಷ ಧ್ರುವ ಪಟ್ಲ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಮೇ 22 ರಂದು ಪುರಭವನದಲ್ಲಿ ಬೆಳಿಗ್ಗೆ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಕಲಾವಿದರಿಗೆ ವೈದ್ಯಕೀಯ...
Date : Sunday, 03-04-2016
ಮಂಗಳೂರು : ಸಂತ ರೀತಾ ದೇವಾಲಯ ಕಾಸಿಯ ಮೂಗ೯ನ್ ಗೇಟ್ ಇದರ ಮುಂದಿನ ರಸ್ತೆಗೆ ಮಹಾನಗರ ಪಾಲಿಕೆವತಿಯಿಂದ ಸಮಾರು 3.5 ಲಕ್ಷ ರೂ ವೆಚ್ಚದಲ್ಲಿ ಇಂಟರ್ ಲಾಕ್ ಹಾಗೂ ದಾರಿ ದೀಪದ ಕಾಮಗಾರಿಯನ್ನು ಮಾಜಿ ಮೇಯರ ಜಸಿಂತ ವಿಜಯ ಅಲ್ ಫ್ರೆಡ್...
Date : Sunday, 03-04-2016
ಮಂಗಳೂರು : ಶಾರದಾ ವಿದ್ಯಾನಿಕೇತನ ತಲಪಾಡಿಯಲ್ಲಿ ‘ಕಾಮನ ಬಿಲ್ಲಿನ ಹಬ್ಬ’ ಚಿಕ್ಕ ಮಕ್ಕಳ ವಾರ್ಷಿಕೋತ್ಸವವನ್ನು ಆಸ್ವಾಧಿಸುವ ಅಧ್ಯಕ್ಷತೆಯ ಜವಾಬ್ದಾರಿ, ನಿವೃತ್ತ ಅಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿ ಕಾರಂತ್‌ರವರ ಹೆಗಲೇರಿತ್ತು. ‘ಹೆತ್ತವರ ಪಾತ್ರ’ ಮಕ್ಕಳ ಬೆಳವಣಿಗೆಯ ಹಂತದಲ್ಲಿ ಹೇಗಿರಬೇಕು ಎಂಬ ವಿಷಯವನ್ನು ಪ್ರಸ್ತಾಪಿಸಿದರು. ಶ್ರೀಕೃಷ್ಣ,...
Date : Sunday, 03-04-2016
ಕಾಸರಗೋಡು : ಬಿಜೆಪಿ ಕಾಸರಗೋಡು ಮಂಡಲ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಅವರು ಕನ್ನಡ ಹೋರಾಟಗಾರ ಹಾಗೂ ಕುಂಬಡಾಜೆ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಯು.ಜಿ. ಕುಣಿಕುಳ್ಳಾಯ ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತು ಕತೆ ನಡೆಸಿದರು.ಬಿಜೆಪಿ ನೇತಾರ ಎಂ...
Date : Saturday, 02-04-2016
ಹೆಬ್ರಿ : ಕಾರ್ಕಳ ತಾಲ್ಲೂಕು ಹೊಸ್ಮಾರು ಕೊರಂಟಬೆಟ್ಟು ಗಂಗೇ ನೀರು ನಿವಾಸಿ ಪ್ರೇಮಾ ಆಚಾರ್ಯರ ೮ ವರ್ಷ ಪ್ರಾಯದ ಮಗ ವಿದ್ಯಾರ್ಥಿ ಪ್ರಣಮ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ನೆರವು ಕೋರಿದ್ದಾರೆ. ಪ್ರಣಮ್ ತಂದೆ ಇತ್ತೀಚೆಗಷ್ಟೆ ತೀರಿಹೋಗಿದ್ದು ಯಜಮಾನನನ್ನು ಕಳೆದುಕೊಂಡ...
Date : Friday, 01-04-2016
ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟಿನ ಸಲಹಾ ಸಮಿತಿ ಸದಸ್ಯರ ಸಭೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ಧರ್ಮೋತ್ಥಾನ ಟ್ರಸ್ಟಿನ ಕಾರ್ಯಕ್ಷೇತ್ರದ ವಿವರಗಳನ್ನು ಅವಲೋಕಿಸಿ, ಜೀರ್ಣೋದ್ಧಾರಗೊಂಡಿರುವ ಸ್ಮಾರಕಗಳಲ್ಲಿ ನಡೆಯುತ್ತಿರುವ ಧಾರ್ಮಿಕ...