Date : Friday, 08-04-2016
ಬಂಟ್ವಾಳ : ರಾಜ್ಯ ಬಿ.ಜೆ.ಪಿ.ನೂತನ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿದ ಸಂತಸದಲ್ಲಿ ಬಂಟ್ವಾಳ ಬಿ.ಜೆ.ಪಿ ಕ್ಷೇತ್ರ ಸಮಿತಿ ವತಿಯಿಂದ ಬಿಸಿರೋಡಿನಲ್ಲಿ ಪಟಾಕಿ ಸಿಡಿಸಿ ಜೈಕಾರ ಹಾಕಿ ಸಂಭ್ರಮಿಸಿದರು. ಬಂಟ್ವಾಳ ಬಿ.ಜೆ.ಪಿ.ಅಧ್ಯಕ್ಷ ಜಿ.ಆನಂದ, ರಾಮ್‌ದಾಸ ಬಂಟ್ವಾಳ, ಮಚ್ಚೇಂದ್ರ ಸಾಲಿಯಾನ್,ದಿನೇಶ್ ಭಂಡಾರಿ ಮೊದಲಾದವರು...
Date : Friday, 08-04-2016
ಸುಳ್ಯ : ಮಗುವಿನಲ್ಲಿ ತಾನು ತಿಳಿದುಕೊಂಡದ್ದನ್ನು, ತನಗೆ ಅನಿಸಿದ್ದನ್ನು ಮತ್ತು ತನ್ನ ಆಲೋಚನೆಗಳನ್ನು ಹೇಳುವ ಸಾಮರ್ಥ್ಯವನ್ನು ಬೆಳೆಸುವುದೇ ಶಿಕ್ಷಣ. ಇದಕ್ಕೆ ಭಾಷಾ ಕೌಶಲ್ಯವೂ ಬೇಕು, ಹಾಗೆಯೇ ಅವಕಾಶವೂ ಬೇಕು. ಇಂತಹ ಅಭಿವ್ಯಕ್ತಿಯ ಅವಕಾಶವನ್ನು ನಾಲ್ಕು ಗೋಡೆಗಳ ಹೊರಗೆ ಮುಕ್ತ ಪರಿಸರದಲ್ಲಿ ಒದಗಿಸುವುದೇ...
Date : Friday, 08-04-2016
ಬದಿಯಡ್ಕ : ನೆಕ್ರಾಜೆ ಗ್ರಾಮದ ಪ್ರಸಿದ್ಧ ನೆಲ್ಲಿತ್ತಲ ಯಾದವ ತರವಾಡು ಮನೆಯಲ್ಲಿ ಶ್ರೀ ಧರ್ಮದೈವ ಹಾಗೂ ಸಪರಿವಾರ ಸಾನಿಧ್ಯ ದೈವಗಳ ಪೀಠ ಪ್ರತಿಷ್ಠೆ ಕಲಶಾಭಿಷೇಕ ಬ್ರಹ್ಮ ಶ್ರೀ ಉಳಿಯತ್ತಾಯ ವಿಷ್ಣು ಹಸ್ರರವರ ನೇತೃತ್ಸವದಲ್ಲಿ ನಡೆಯಿತು. ತದನಂತರ ಮಧ್ಯಾಹ್ನ ಶ್ರೀ ವೆಂಕಟರಮಣ ದೇವರ...
Date : Friday, 08-04-2016
ಮಂಗಳೂರು : ಭಾರತೀಯ ಜನತಾ ಪಾರ್ಟಿಯ ನೂತನ ರಾಜ್ಯಾಧ್ಯಕ್ಷರಾಗಿ ಘೋಷಣೆಯಾಗಿರುವ ಹಿರಿಯ ನಾಯಕರಾದ ಶ್ರೀ ಬಿ.ಎಸ್. ಯಡ್ಡಿಯೂರಪ್ಪರವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿದ್ದಾರೆ. ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಯಡ್ಡಿಯೂರಪ್ಪರವರ ಅವಧಿಯಲ್ಲಿ ಪಕ್ಷವು ರಾಜ್ಯದಲ್ಲಿ ಮತ್ತೆ ಆಡಳಿತ ನಡೆಸಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ...
Date : Friday, 08-04-2016
ಬಂಟ್ವಾಳ : ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದರ 7 ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಯು ವಿದ್ಯಾರ್ಥಿಗಳ ಕಲಿಕೆ , ನಡತೆಯನ್ನು ಪರಿಗಣಿಸಿ 7 ನೇ ತರಗತಿಯ ಇಬ್ಬರು ವಿದ್ಯಾರ್ಥಿ ಗಳನ್ನು ಬೆಸ್ಟ್ ಔಟ್ ಗೋಯಿಂಗ್...
Date : Thursday, 07-04-2016
ಬಂಟ್ವಾಳ : ಸಜೀಪಮೂಡ ಗ್ರಾಮದ ನಗ್ರಿ ಅಂಗನವಾಡಿ ಕೇಂದ್ರಕ್ಕೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜುರಾದ ಕಟ್ಟಡಕ್ಕೆ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಶಿಲಾನ್ಯಾಸಗೈದರು. ಈ ಸಂದರ್ಭ ತಾ.ಪಂ. ಸದಸ್ಯರುಗಳಾದ ಸಂಜೀವ ಪೂಜಾರಿ, ಅಬ್ಬಾಸ್ ಆಲಿ, ಪಂ. ಅಧ್ಯಕ್ಷರಾದ ಗಣಪತಿ...
Date : Thursday, 07-04-2016
ಮಂಗಳೂರು : ಭಾರತೀಯ ಜನತಾ ಪಾರ್ಟಿಯ 36ನೇ ವರ್ಷದ ಸ್ಥಾಪನಾ ದಿನಾಚರಣೆಯನ್ನು ಜಿಲ್ಲಾ ಕಚೇರಿಯ ಅಕ್ಷಯ ಸಭಾಂಗಣದಲ್ಲಿ ಮಂಗಳೂರು ನಗರ ದಕ್ಷಿಣದ ಅಧ್ಯಕ್ಷರಾದ ರವಿಶಂಕರ್ ಮಿಜಾರ್‌ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಇವರು ತಮ್ಮ ಭಾಷಣದಲ್ಲಿ ಭಾರತೀಯ ಜನ ಸಂಘದ ಹುಟ್ಟಿನಿಂದ ಹಿಡಿದು...
Date : Wednesday, 06-04-2016
ಬೆಳ್ತಂಗಡಿ : ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಇದರ ವತಿಯಿಂದ ಸಂಘದ 11 ನೇ ರಾಜ್ಯಮಟ್ಟದಜಾನಪದ ಸಾಂಸ್ಕೃತಿಕ ಉತ್ಸವ ಮತ್ತು ಸಾಧಕರಿಗೆ ಪುರಸ್ಕಾರ ಸಮಾರಂಭ ಏ. 10 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಅಗಸನೂರು ತಿಮ್ಮಪ್ಪ...
Date : Wednesday, 06-04-2016
ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 2015-16 ನೇ ಸಾಲಿನ ವಿದ್ಯಾರ್ಥಿ ಡಾ| ಜಾಸ್ಮಿನ್ ಡಿಸೋಜ ಅವರು ಅಂತಿಮ ವರ್ಷದಲ್ಲಿ ಗರಿಷ್ಠ ಅಂಕ ಗಳಿಸಿ ಚಿನ್ನದ ಪದಕವನ್ನು ಪಡೆದಕೊಂಡಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ...
Date : Wednesday, 06-04-2016
ಕಾಸರಗೋಡು : ಕನ್ನಡ – ತುಳು ಮಾತೃಭಾಷಾ ಎಲ್.ಪಿ .ಮಕ್ಕಳ ದ್ವಿದಿನ ಶಿಬಿರವು ಬುಧವಾರದಂದು ಜರಗಿತು. ತುಳು ಮಾತೃಭಾಷೆಯ ಮಕ್ಕಳ ಕನ್ನಡ ಕಲಿಯುವಿಕೆಗೆ ಸಹಕಾರಿ ಮತ್ತು ಉಚ್ಛಾರ ದೋಷ ,ಕಲಿಯುವಿಕೆಯಲ್ಲಿನ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳಾದ...