Date : Wednesday, 23-03-2016
ಮಂಗಳೂರು : ಪ್ರಸಕ್ತ ಸೆಮಿಸ್ಟರ್ ಅನ್ವಯವಾಗುವಂತೆ ಮಂಗಳೂರು ವಿಶ್ವವಿದ್ಯಾಲಯವು ತನ್ನ ಎಲ್ಲಾ ತನ್ನ ಪದವಿ ವಿದ್ಯಾರ್ಥಿಗಳಿಗೆ ತಮ್ಮ 1ನೇ ಹಾಗೂ 3 ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾಗಿ ಬಾಕಿ ಉಳಿಸಿಕೊಂಡಿರುವ ವಿಷಯಗಳಗೆ ಪರೀಕ್ಷೆ ನೀಡುವುದನ್ನು ನಿರಾಕರಿಸಿ ಆದೇಶ ಹೊರಡಿಸಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ...
Date : Tuesday, 22-03-2016
ಮಂಗಳೂರು : ಶಿಕ್ಷಣವು ಕೆಲಸ ಕೇಂದ್ರಿತವಾಗಿರಬೇಕು ಹಾಗೂ ಪ್ರತಿಯೊಬ್ಬನೂ ಕೆಲಸ ಕೇಂದ್ರಿತ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಇಂದಿನ ಅಗತ್ಯ ಎಂದು ಎ.ಜೆ. ಉದ್ಯಮ ಆಡಳಿತ ಸಂಸ್ಥೆಯ ನಿರ್ದೇಶಕರಾದ ಪ್ರೊ. ಜಯಪ್ರಕಾಶ್ ರಾವ್ ಹೇಳಿದರು. ಅವರು ಇತ್ತೀಚೆಗೆ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ನಡೆದ...
Date : Tuesday, 22-03-2016
ಮಂಗಳೂರು : ಇಂದಿನ ತಾಂತ್ರಿಕ ಯುಗದಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳು ದೃಶ್ಯ ಮಾಧ್ಯಮಗಳತ್ತ ಆಕರ್ಷಿತರಾಗಿದ್ದು, ರಂಗಭೂಮಿಯತ್ತ ಗಮನ ಹರಿಸುವುದು ಕಡಿಮೆ ಯಾಗುತ್ತಿರು ವುದು ಆತಂಕಕಾರಿ ಎಂದು ಪ್ರಶಸ್ತಿ ಪುರಸ್ಕೃತ ಕೊಂಕಣಿ ಚಲನಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾ ತಿಳಿಸಿದರು. ಅವರು ಕನ್ನಡ ಮತ್ತು...
Date : Saturday, 19-03-2016
ಮಂಗಳೂರು : ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನೂತನ ಉಪಮೇಯರ್‌ರಾಗಿ ಆಯ್ಕೆಯಾದ ಕು|ಸುಮಿತ್ರ ಕರಿಯ ಇವರನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಪ್ರತಾಪ್ ಸಿಂಹ ನಾಯಕ್, ಸಂಸದರಾದ ನಳಿನ್ ಕುಮಾರ್ ಕಟೀಲ್,...
Date : Friday, 18-03-2016
ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ವಾರ್ಷಿಕ ಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ ಮಾರ್ಚ್ 11, 12 ಮತ್ತು 13, 2016 ರಂದು ರಾಜಸ್ಥಾನದ ನಾಗೌರ್ ಬಳಿಯ ಶಾರದಾಪುರಂನ ಶಾರದಾ ಬಾಲನಿಕೇತನ ವಿದ್ಯಾಮಂದಿರದ ವಿಶಾಲ ಪರಿಸರದಲ್ಲಿ ನಡೆಯಿತು....
Date : Friday, 18-03-2016
ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಜೆಟ್ ಗಾತ್ರವನ್ನು 1.63 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಆದರೆ ಆರೋಗ್ಯ, ಶಿಕ್ಷಣ, ಸಾರ್ವಜನಿಕ ಸೇವೆಗಳಿಗೆ ಶೇ.20 ಕ್ಕಿಂತಲೂ ಕಡಿಮೆ ಹಣ ಒದಗಿಸಿ, ಸುಳ್ಳಿನ ಕಂತೆಗಳ ಅಂಕಿ ಅಂಶಗಳ ಹೊಸ ಹೆಸರುಗಳಿಂದ ಕೂಡಿದ ಕರ್ನಾಟಕದ ಜನರಿಗೆ ಸಾವಿನ ಭಾಗ್ಯದ...
Date : Friday, 18-03-2016
ಮಂಗಳೂರು : ರಾಜ್ಯ ಸರಕಾರದ ಎಸ್.ಎಫ್.ಸಿ. ಅನುದಾನದಿಂದ ಪಾಲಿಕೆ ವ್ಯಾಪ್ತಿಯ ಮನೆಗಳಿಗೆ ಪ್ಲಾಸ್ಟಿಕ್ ಕಸದ ಬುಟ್ಟಿಗಳನ್ನು ವಿತರಿಸುವ ಪಾಲಿಕೆಯ ಯೋಜನೆ ಸಾರ್ವಜನಿಕ ಹಣವನ್ನು ಪೋಲು ಮಾಡುವ ಯೋಜನೆಯಾಗಿದೆ. ಮೇಯರ್ ಪದವಿ ಸ್ವೀಕರಿಸುತ್ತಲೇ ಪ್ಲಾಸ್ಟಿಕ್ ನಿಷೇದದ ಮಂತ್ರ ಪಠಿಸಿದ ಮೇಯರ್‌ರವರು ತಮ್ಮ ಪ್ರಥಮ ಕೊಡುಗೆಯಾಗಿ...
Date : Friday, 18-03-2016
ಮಂಗಳೂರು : ಹರಿದ್ವಾರದ ವ್ಯಾಸ ಮಂದಿರದಲ್ಲಿ ಪ್ರತಿಷ್ಟಾ ವರ್ಧಂತಿ ಮಹೋತ್ಸವವನ್ನು ಕಾಶಿ ಮಠಾಧಿಪತಿಗಳಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ವ್ಯಾಸ ಪಾದವನ್ನು ಸೇರಿದ ತಮ್ಮ ಗುರುವರ್ಯರಾದ ಸದ್ಗುರು ಶೀಮದ್ ಸುಧೀಂದ್ರ ತೀರ್ಥ ಶ್ರೀ ಪಾಂದಗಳ ದಿವ್ಯ ವೃಂದಾವನಕ್ಕೆ ಶಿಲಾ...
Date : Thursday, 17-03-2016
ಮಂಗಳೂರು : ವೆನ್‌ಲಾಕ್ ಆಸ್ಪತ್ರೆಯನ್ನು ಖಾಸಗಿಯವರಿಗೆ ವಹಿಸುವುದಕ್ಕೆ ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿದ್ದು ಆ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಗುರುವಾರ ದೂರು ನೀಡಿದರು. ಈ ಸಂದರ್ಭ ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾದ ಹನೀಪ್...
Date : Tuesday, 15-03-2016
ಮಂಗಳೂರು : ಕಾಶಿ ಮಠಾಧಿಪತಿಗಳಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸಾಮೀಜಿಗಳು ಅರ್ಧ ಮಹಾಕುಂಭಮೇಳದ ಅಂಗವಾಗಿ ಹರಿದ್ವಾರದಲ್ಲಿ ಪವಿತ್ರ ಗಂಗಾ ಸ್ನಾನವನ್ನು ಕೈಗೊಂಡರು. ಅವರು ಹರಿದ್ವಾರದ ಹರ್ ಕಿ ಪೌಂಡಿ ಎಂಬಲ್ಲಿ ಈ ಪವಿತ್ರ ಸ್ಥಾನವನ್ನು ಕೈಗೊಂಡಿದ್ದು, ಅವರೊಂದಿಗೆ ಅವರ ಶಿಷ್ಯವರ್ಗವು ಈ ಪವಿತ್ರ ಕುಂಭಮೇಳದ...