Date : Friday, 30-09-2016
ಮಂಗಳೂರು: ಎತ್ತಿನಹೊಳೆ ಯೋಜನೆಯ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದ್ದು, ರಥಯಾತ್ರೆ ನಡೆಸಿ ಪಂಚಕ್ಷೇತ್ರಗಳ ತೀರ್ಥದಿಂದ ಕಟೀಲು ದೇವಿಯ ಅಭಿಷೇಕ ನಡೆಸಲು ನಿರ್ಧರಿಸಲಾಗಿದೆ. ಮಂಗಳೂರಿನ ಸಿಬಿಸಿಒ ಹಾಲ್ನಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ,...
Date : Thursday, 29-09-2016
ಮಂಗಳೂರು : ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಗಡಿಯಾಚೆಯಿಂದ ನಿರಂತರವಾಗಿ ಪಾಕಿಸ್ಥಾನದಿಂದ ತರಬೇತಿಗೊಂಡು ನಮ್ಮ ದೇಶದ ಸೇನಾ ನೆಲೆಗಳು ಸೇರಿದಂತೆ ವಿವಿಧೆಡೆ ಭಯೋತ್ಪಾದಕ ಚಟುವಟಿಕೆಗಳ ಮೂಲಕ ನಾಗರಿಕರ ಜೀವ ಮತ್ತು ಸ್ವತ್ತುಗಳೊಂದಿಗೆ ಚೆಲ್ಲಾಟವಾಡುತ್ತಿದ್ದ ಪಾಕಿಸ್ಥಾನದ ಪ್ರಾಕ್ಸಿ ವಾರ್‌ಗೆ ದಿಟ್ಟ ಉತ್ತರ ನೀಡಿದ ಸೇನೆಯ...
Date : Wednesday, 28-09-2016
ಮಂಗಳೂರು : ದ.ಕ ಜಿಲ್ಲೆ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆಯು ಜಿಲ್ಲಾ ಕಾರ್ಯಾಲಯದಲ್ಲಿ ದಿನಾಂಕ 28-09-2016 ರಂದು ನಡೆಯಿತು. ಈ ಕಾರ್ಯಕ್ರಮವನ್ನು ಮಂಗಳೂರು ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿ ಮಾತನಾಡಿ ಭಾರತೀಯ ಜನತಾ ಪಾರ್ಟಿಯ ಮೋರ್ಚಾಗಳಲ್ಲಿ...
Date : Tuesday, 20-09-2016
ಮಂಗಳೂರು : ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ 3ನೇ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಮಂಗಳೂರು ನಗರ ಆಯ್ಕೆಯಾಗಿರುವುದಕ್ಕೆ ಭಾರತೀಯ ಜನತಾ ಪಾರ್ಟಿ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತದೆ. ಈ ಯೋಜನೆಯನ್ನು ಜಾರಿಗೆ ತಂದ ನಮ್ಮ ನೆಚ್ಚಿನ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಯವರಿಗೆ, ಈ...
Date : Monday, 19-09-2016
‘ಜಮ್ಮು ಕಾಶ್ಮೀರ – ಐತಿಹಾಸಿಕ ಸತ್ಯಗಳು ಮತ್ತು ವಾಸ್ತವದ ತಲ್ಲಣಗಳು’ ಸಂವಾದದಲ್ಲಿ ಉಪನ್ಯಾಸಕಾರರ ಅಭಿಮತ ಮಂಗಳೂರು: ಸಂಘನಿಕೇತನದಲ್ಲಿ ಭಾನುವಾರ (ಸೆ. 18) ‘ಜಮ್ಮು ಕಾಶ್ಮೀರ – ಐತಿಹಾಸಿಕ ಸತ್ಯಗಳು ಮತ್ತು ವಾಸ್ತವದ ತಲ್ಲಣಗಳು’ ಸಂವಾದ ಕಾಶ್ಮೀರ ಕುರಿತ ಹಲವು ವಿಚಾರ, ವಿಮರ್ಶೆಗಳಿಗೆ ಕಾರಣವಾಯಿತು. ಕಾಶ್ಮೀರ...
Date : Saturday, 17-09-2016
ಮಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಸೇವಾ ದಿವಸ್ ಆಗಿ ಆಚರಿಸಿರುವ ಮಂಗಳೂರು ಬಿಜೆಪಿ ಉತ್ತರ ಘಟಕವು ಮಂಗಳ ಜ್ಯೋತಿ ಶಾಲೆಯ ದಿವ್ಯಾಂಗ ಚೇತನ ಮಕ್ಕಳಿಗೆ ಕೊಡುಗೆ ನೀಡಿದರು. ಡಾ.ಭರತ್ ಶೆಟ್ಟಿ ವೈ. ಅಧ್ಯಕ್ಷತೆ ವಹಿಸಿದ್ದರು. ಇವರ ನೇತೃತ್ವದಲ್ಲಿ ಮಕ್ಕಳಿಗೆ ಕೊಡುಗೆಗಳನ್ನು...
Date : Saturday, 17-09-2016
ಮಂಗಳೂರು: ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಕೊಡಿಯಾಲ್‌ಬೈಲ್‌ನ ಶ್ರೀಮತಿ ರಾಧಾಬಾಯಿ ಗಿರಿಧರ್ ರಾವ್ ವೃದ್ಧಾಶ್ರಮದ ನಿವಾಸಿಗಳಿಗೆ ಫಲವಸ್ತು ನೀಡುವುದರ ಮೂಲಕ ಆಚರಿಸಲಾಯಿತು. ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್ ಹಾಗೂ ಮಾಜಿ...
Date : Friday, 16-09-2016
ಕಟೀಲು : ಬಿಲ್ಲವ ಸಮಾಜ ಸೇವಾ ಸಂಘ ಅಜಾರು-ಕಟೀಲು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 162 ನೇ ಜನ್ಮದಿನವನ್ನು ಬಹಳ ಸಂಭ್ರಮದಿಂದ ಶ್ರೀ ಧೂಮಾವತೀ ದೈವಸ್ಥಾನದ ವಠಾರದಲ್ಲಿ ಆಚರಿಸಲಾಯಿತು. ಗೌರವಾಧ್ಯಕ್ಷ ಶ್ರೀ ಈಶ್ವರ್ ಕಟೀಲು ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು....
Date : Friday, 16-09-2016
ಮಂಗಳೂರು : ಇತ್ತೀಚೆಗೆ, ಜಮ್ಮು-ಕಾಶ್ಮೀರ ರಾಜ್ಯ ಭಾರತದ ಒಕ್ಕೂಟಕ್ಕೆ ಸೇರಿದ ಕುರಿತು ಸಮಾಜದಲ್ಲಿ ತಪ್ಪು ಮಾಹಿತಿಗಳನ್ನು ತೀವ್ರ ಗತಿಯಲ್ಲಿ ಹರಡುತ್ತ, ದೇಶ ವಿರೋಧಿ ಭಾವನೆಗಳನ್ನು ಯುವಕರಲ್ಲಿ ತುಂಬುವಂತಹ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ರಾಜ್ಯವು ಭಾರತದ ಒಕ್ಕೂಟಕ್ಕೆ ಸೇರುವ ಸಮಯದ ಐತಿಹಾಸಿಕ...
Date : Friday, 16-09-2016
ಮಂಗಳೂರು : ಶ್ರೀ ಕಾಶೀಮಠ ಸಂಸ್ಥಾನದ 20ನೇ ಯತಿವರ್ಯರಾದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯ ತಿಥಿ ಆರಾಧನಾ ಮಹೋತ್ಸವವು ಹರಿದ್ವಾರದ ಶ್ರೀ ವ್ಯಾಸಾಶ್ರಮದಲ್ಲಿ ದಿನಾಂಕ 06-01-2017ನೇ ಶುಕ್ರವಾರದಂದು ನೆರವೇರಲಿರುವುದು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಕಾಶೀಮಠಾಧೀಶರಾದ ಶ್ರೀಮದ್...