Date : Monday, 12-09-2016
ಮಂಗಳೂರು : ಕಾವೇರಿ ನದಿ ನೀರು ಹಂಚಿಕೆ ಕುರಿತಾದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕರ್ನಾಟಕದ ಜನತೆಗೆ ಆಘಾತವನ್ನುಂಟುಮಾಡಿದೆ. ನಾಡು ಬರ ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಕುಡಿಯುವ ನೀರಿನ ಅವಶ್ಯಕತೆಯನ್ನು ಪರಿಗಣಿಸದೆ ತಮಿಳುನಾಡಿನ ಪರವಾಗಿ ನೀಡಿರುವ ತೀರ್ಪು (ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಬೇಕಾದ...
Date : Friday, 09-09-2016
ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ದಿನಾಂಕ 9-9-2016 ರಂದು ಮಂಗಳೂರು ಬಜಾಲ್ನ ನಿವಾಸಿ ಹಿರಿಯ ನಿವೃತ್ತ ಅಧ್ಯಾಪಕಿ ಶ್ರೀಮತಿ ಉಷಾರವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ಶ್ರೀಮತಿ ಉಷಾರವರು...
Date : Friday, 02-09-2016
ಬಜಪೆ ಪೊಲೀಸ್, ಸಂಸದ ಕಟೀಲ್ ಗೆ ಆಸ್ರಣ್ಣ ಮನವಿ ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಬಗ್ಗೆ ಅತ್ಯಂತ ಅವಾಚ್ಯ ಹಾಗೂ ಅನಾಗರಿಕ ಶಬ್ದಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿ ಹಿಂದು ಧಾರ್ಮಿಕ ಭಾವನೆಗೆ ಘಾಸಿ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನಿನಡಿ...
Date : Wednesday, 31-08-2016
ಮಂಗಳೂರು : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇವರ ಶಿಫಾರಸ್ಸಿನ ಮೇರೆಗೆ ದ. ಕ. ಜಿಲ್ಲೆಯ ನಾಲ್ಕು ಜನರಿಗೆ ಅವರ ವೈದ್ಯಕೀಯ ಚಿಕಿತ್ಸೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಯಿಂದ ಪರಿಹಾರ ಮಂಜೂರಾಗಿರುತ್ತದೆ. 1. ಶ್ರೀ ವಿಜಯ ಕುಮಾರ್, ದಂಬೆತ್ತಿಮಾರ್ ಮನೆ,...
Date : Monday, 29-08-2016
ಮಂಗಳೂರು : ಮಂಗಳೂರು ಭಾಗದ ರೈಲ್ವೇ ಹಳಿ ದ್ವಿಪಥ ಕಾಮಗಾರಿಗಳಿಗೆ ಕೇಂದ್ರ ಸರಕಾರದಿಂದ ಒಟ್ಟು ರೂ. 327 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ ಎಂದು ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಮಂಗಳೂರು ಜಂಕ್ಷನ್ ನಿಂದ ಪಣಂಬೂರುವರೆಗಿನ ಒಟ್ಟು 19 ಕಿ.ಮೀ...
Date : Friday, 26-08-2016
ಮಂಗಳೂರು : ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಾಡಿಗೆ ನಡೆಸುವ ಆಟೋ ಚಾಲಕ ಪ್ರತಾಪ್ ಶೆಟ್ಟಿ ಅವರು ಮಹಿಳೆಯೊಬ್ಬರ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಜೆಪ್ಪು ಕುಡುಪಾಡಿ ನಿವಾಸಿಯಾಗಿರುವ ಪ್ರತಾಪ್ ಶೆಟ್ಟಿಯವರು ಆಗಸ್ಟ್ 26 ರಂದು ಬೆಳಗ್ಗೆ...
Date : Thursday, 25-08-2016
ಮಂಗಳೂರು : ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ರಮೇಶ್ ಜಿಗಜಿಣಗಿರವರು (ಕುಡಿಯುವ ನೀರು ಹಾಗೂ ನೈರ್ಮಲ್ಯ, ರಾಜ್ಯ ಖಾತೆ) ದಿನಾಂಕ 24-08-2016 ರಂದು ಮಂಗಳೂರಿನ ಭಾರತೀಯ ಜನತಾ ಪಾರ್ಟಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ.ಸದಸ್ಯ ತುಂಗಪ್ಪ...
Date : Thursday, 25-08-2016
ಮಂಗಳೂರು : ಬೆಂಗಳೂರಿನಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ ವಿರುದ್ಧ ಹಾಗೂ ದೇಶದ ವಿರುದ್ಧ ಘೋಷಣೆ ಕೂಗಿದ್ದು, ಇದನ್ನು ಖಂಡಿಸಿದ ಅಭಾವಿಪ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ್ದು ಮತ್ತು ಮಾಜಿ ಕಾಂಗ್ರೆಸ್ ಸಂಸದೆ ರಮ್ಯ ಪಾಕಿಸ್ತಾನ...
Date : Tuesday, 23-08-2016
ಮಂಗಳೂರು : ಒಂದು ಭಾಷೆಯನ್ನು ಉಳಿಸಿದಾಗ ಅದರ ಸಂಸ್ಕೃತಿ, ಜೀವನ ಶೈಲಿ ಹಲವಾರು ಕಸುಬುಗಳನ್ನು ಉಳಿಸಿದಂತಾಗುತ್ತದೆ. ಕೊಂಕಣಿಯಂತಹ ಭಾಷೆ ಅನ್ಯ ಭಾಷಿಗರು ಮಾನ್ಯತೆ ಕೊಟ್ಟು ಕಲಿತರೆ ಉಳಿಸಿದಂತಾಗುತ್ತದೆ ಪ್ರತಿ ಕೊಂಕಣಿ ಮನೆ ಕೊಂಕಣಿ ಮಾತನಾಡುವ ಮಕ್ಕಳನ್ನು ಬೆಳೆಸುವುದಲ್ಲದೆ ಸುತ್ತಮುತ್ತಲಿನ ಪರಿಸರದವರಿಗೆ ಕೊಂಕಣಿ...
Date : Monday, 22-08-2016
ಮಂಗಳೂರು : ಮಂಗಳೂರು – ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ರ ಅಭಿವೃದ್ದಿಗೆ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರ ಮನವಿಗೆ ಸ್ಪಂದಿಸಿದ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರು ಒಟ್ಟು ರೂ. 101.13 ಕೋಟಿ ಅನುದಾನವನ್ನು...