News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎ.28ಕ್ಕೆ ಕಿರುಚಿತ್ರ ‘ನಿಮ್ ಲವ್ ಸ್ಟೋರಿ’ ಬಿಡುಗಡೆ

‘ಜರ್ನಿ’ ಹಾಗೂ ‘ಲೈಫ್ ಇಸ್ ಎ ಗೇಮ್’ ಎಂಬ 2 ಹಿಟ್ ಕಿರುಚಿತ್ರಗಳನ್ನು ನೀಡಿದ ನಿರ್ದೇಶಕ ಪ್ರಸಾದ್ ಆರ್ವ ಅವರ ನಿರ್ದೇಶನದ ಮುಂದಿನ ಚಿತ್ರ ‘ನಿಮ್ ಲವ್ ಸ್ಟೋರಿ’ ಇದೇ 28ಕ್ಕೆ  ಯುಟ್ಯೂಬ್ ಅಂಗಣಕ್ಕೆ ಕಾಲಿಡಲಿದೆ. ನಿರ್ದೇಶನದ ಜೊತೆ ಚಿತ್ರಕ್ಕೆ ಕಥೆ, ಚಿತ್ರಕಥೆ...

Read More

ಮೇ 1ರಂದು ಕಾರ್ಮಿಕರ ಮೆರವಣಿಗೆ, ಸಾರ್ವಜನಿಕ ಸಭೆ

ಮಂಗಳೂರು: ಮೇ 1 ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಾಗಿದ್ದು, ಜಗತ್ತಿನ ಕಾರ್ಮಿಕ ವರ್ಗ ನಡೆಸಿದ ಹೋರಾಟವನ್ನು ನೆನಪಿಸುತ್ತಾ, ಪ್ರಸ್ತುತ ಕಾರ್ಮಿಕ ವರ್ಗದ ಮುಂದಿನ ಅಪಾಯಗಳ ಬಗ್ಗೆ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಅಂದು  ಸಂಜೆ 3:೦೦ಕ್ಕೆ ಕಾರ್ಮಿಕರ ಆಕರ್ಷಕ ಮೆರವಣಿಗೆಯು ಜ್ಯೋತಿ ವೃತ್ತದಿಂದ ಹೊರಟು, ಬಳಿಕ...

Read More

ಮೂಳೆ ಕ್ಯಾನ್ಸರ್: ಅಗತ್ಯ ಚಿಕಿತ್ಸೆ ಪಡೆಯಲು ವೈದ್ಯರ ಒತ್ತು

ಮಂಗಳೂರು: ಕ್ಯಾನ್ಸರ್ ಚಿಕಿತ್ಸೆಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ಮೂಳೆ ಕ್ಯಾನ್ಸರ್‌ಗೆ ಮಲ್ಟಿಮಾಡೆಲ್ ದೃಷ್ಠಿಕೋನದ ಅಗತ್ಯದ ಬಗ್ಗೆ ಅರಿವು ಮೂಡಿಸುವ ಸಂಬಂಧ, ಕ್ಯಾನ್ಸರ್ ಚಿಕಿತ್ಸೆ ತಜ್ಞತೆ ಹೊಂದಿರುವ ಎಚ್‌ಸಿಜಿ, ತಜ್ಞ ವೈದ್ಯರೊಂದಿಗೆ, ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯನ್ನು ಏರ್ಪಡಿಸಿತ್ತು. ಈ ಮಲ್ಟಿಮಾಡೆಲ್ ದೃಷ್ಠಿಕೋನ ಎರಡು ಚಿಕಿತ್ಸಾ...

Read More

ಉಳ್ಳಾಲ ಉರೂಸು ಸಮಾರಂಭಕ್ಕೆ ಮುಖ್ಯಮಂತ್ರಿ ಭೇಟಿ

ಉಳ್ಳಾಲ: ದುರ್ಬಲ, ಶಿಕ್ಷಣ ವಂಚಿತರ , ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶಕ್ತಿಯಿಲ್ಲದವರ ಉದ್ಧಾರ ನಡೆಸುತ್ತಿರುವ ರಾಜ್ಯ ಸರಕಾರ ಮೇ.1ರಿಂದ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿಯೇ ಅಕ್ಕಿಯನ್ನು ವಿತರಿಸುವ ಮೂಲಕ ಹಸಿವು ಮುಕ್ತ ರಾಜ್ಯವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಉಳ್ಳಾಲ ಸಯ್ಯಿದ್...

Read More

ನಾಳೆ ಚಿಗುರು ಸಮಾರೋಪ

ಮಂಗಳೂರು: ಚಕ್ರಪಾಣಿ ಸ್ಕೂಲ್ ಆಫ್ ಆರ್ಟ್ ಆಯೋಜಿಸಿದ್ದ ‘ಚಿಗುರು-2015’ (ಆರ್ಟ್ ಆಂಡ್ ಕ್ರಾಫ್ಟ್ ಸಮ್ಮರ್ ಕ್ಯಾಂಪ್)ನ ಸಮಾರೋಪ ಸಮಾರಂಭ ಶುಕ್ರವಾರ ಅತ್ತಾವರದ ಸರೋಜಿನಿ ಮಧುಸೂದನ್ ಕುಶೆ ಶಾಲೆಯಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಸರೋಜಿನಿ ಮಧುಸೂದನ್ ಕುಶೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಸರೋಜಿನಿ ಎಮ್.ಕುಶೆ...

Read More

ಎ.30ರಿಂದ ಅಂತಾರಾಷ್ಟ್ರೀಯ ಫೆಡರೇಶನ್ ಕಪ್- ಸೀನಿಯರ್ ಅಥ್ಲೇಟಿಕ್ ಕ್ರೀಡಾಕೂಟ

ಮಂಗಳೂರು: ಎ. 30 ರಿಂದ ಮೇ 4 ರವರೆಗೆ ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ನಡೆಯಲಿರುವ 19 ನೇ ಅಂತಾರಾಷ್ಟ್ರೀಯ ಫೆಡರೇಶನ್ ಕಪ್ ಸೀನಿಯರ್ ಅಥ್ಲೇಟಿಕ್ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಬುಧವಾರ ಕ್ರೀಡಾ ಸಚಿವ ಅಭಯ್ ಚಂದ್ರ ಜೈನ್ ಅವರು ಬಿಡುಗಡೆಗೊಳಿಸಿದರು. ಈ ವೇಳೆ...

Read More

ಮಾಮ್ ವತಿಯಿಂದ ಮನೋಭಿನಂದನೆ

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ವತಿಯಿಂದ ಭಾನುವಾರ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಗೌರವಿಸುವ `ಮನೋಭಿನಂದನೆ’ ಕಾರ್ಯಕ್ರಮ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ನಡೆಯಿತು....

Read More

ಮಂಗಳೂರು ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲು

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿದ್ಯಾರ್ಥಿನಿ, ಎಬಿವಿಪಿಯ ಕು. ಚೈತ್ರಾ ವಿರುದ್ದ ಫೇಸ್‌ಬುಕ್‌ನಲ್ಲಿ ಅವಹೇಳನಾಕಾರಿಯಾಗಿ ಬರೆದ ಮಂಗಳೂರು ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲಾಗಿದೆ. ಮಂಗಳೂರು ಮುಸ್ಲಿಂ ಕುಡ್ಲ ಎನ್ನುವ ಫೇಸ್‌ಬುಕ್‌ನಲ್ಲಿ ‘ ಅನಾಮಧೇಯ ಮೊಬೈಲ್ ಸಂಖ್ಯೆಯಿಂದ ಬಂದ ಮೆಸೇಜ್‌ನ್ನು...

Read More

ವಾರದ ಅತಿಥಿಯಾಗಿ ಡಾ .ಬಿ.ಎಂ. ಹೆಗ್ದೆ

ಮಂಗಳೂರು : ಮಂಗಳೂರು ಆಕಾಶವಾಣಿಯ ವಾರದ ಅತಿಥಿಯ 184ನೇ ಕಾರ್ಯಕ್ರಮದಲ್ಲಿ ಏ.26 ರಂದು ಬೆಳಿಗ್ಗೆ 8-50೦ಕ್ಕೆ ಹೃದ್ರೋಗ ತಜ್ಞರಾದ ಡಾ.ಬಿ.ಎಂ.ಹೆಗ್ದೆ ಭಾಗವಹಿಸಲಿದ್ದಾರೆ. ಇವರು ವೈದ್ಯಕೀಯ ರಂಗದ ಶಿಕ್ಷಣ ತಜ್ಞ, ಸಂಶೋಧಕ. ಲೇಖಕರಾಗಿ ಹೆಸರುವಾಸಿಯಾದ ಅಂತರರಾಷ್ಟ್ರೀಯ ಖ್ಯಾತಿಯ ಹೃದ್ರೋಗ ತಜ್ಞರು. ವ್ಯಕ್ತಿಯ ಪೂರ್ಣ...

Read More

175 ದಿನ ಪೂರೈಸಿದ ಚಾಲಿಪೋಲಿಲು ಸಿನಿಮಾ ಪ್ರದರ್ಶನ

ಮಂಗಳೂರು : ಜಯಕಿರಣ ಫಿಲ್ಮ್ ಬ್ಯಾನರ್‌ನಲ್ಲಿ ಪ್ರಕಾಶ್ ಪಾಂಡೇಶ್ವರ್ ಅವರು ವೀರೇಂದ್ರ ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣ ಮಾಡಿರುವ ಸೂಪರ್ ಹಿಟ್ ಸಿನಿಮಾ ಚಾಲಿಪೋಲಿಲು ಈಗ ಯಶಸ್ವಿ 175 ನೇ ದಿನಗಳ ಪ್ರಯೋಗ ಕಾಣುವ ಮೂಲಕ ತುಳು ಸಿನಿಮಾ ರಂಗದಲ್ಲೊಂದು ಹೊಸ ದಾಖಲೆಯ ಮೈಲಿಗಲ್ಲು...

Read More

Recent News

Back To Top