Date : Sunday, 19-02-2017
ಮೂಡುಬಿದಿರೆ: ಎಂ.ಕೆ. ಅನಂತರಾಜ್ ಸಂಸ್ಮರಣ 62ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೈದಾನದಲ್ಲಿ ನಡೆಯುತ್ತಿದ್ದು, ಪಂದ್ಯಾಟದ ಮೊದಲ ದಿನ ಕರ್ನಾಟಕದ ಮಹಿಳಾ ತಂಡವು ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ...
Date : Tuesday, 14-02-2017
ಮೂಡುಬಿದಿರೆ: ಆಂಧ್ರಪ್ರದೇಶದ ಚಿತ್ತಾಪುರದಲ್ಲಿ ಫೆ.7ರಿಂದ 12ರವರೆಗೆ ನಡೆದ ರಾಷ್ಟ್ರಮಟ್ಟದ ಸಬ್‍ಜೂನಿಯರ್ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಮಮತಾ 40 ಕೆಜಿ ದೇಹತೂಕದಲ್ಲಿ ಬೆಳ್ಳಿ ಪದಕದೊಂದಿಗೆ ರಾಷ್ಟ್ರೀಯ ಕುಸ್ತಿ ಶಿಬಿರಕ್ಕೆ...
Date : Monday, 13-02-2017
ಮೂಡುಬಿದಿರೆ: ರಸ್ತೆ ಸುರಕ್ಷೆಯ ಬಗ್ಗೆ ಮೂಡಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್ ಹಮ್ಮಿಕೊಂಡಿರುವ ‘ಆಳ್ವಾಸ್ ಸ್ವಸ್ಥ ರಸ್ತೆ’ ಕಾರ್ಯಕ್ರಮವನ್ನು ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಗರಗಳು ಬೆಳೆಯುತ್ತಿದ್ದು ವಾಹನ ಬಳಕೆದಾರರ ಸಂಖ್ಯೆಯೂ...
Date : Saturday, 11-02-2017
ಮೂಡುಬಿದಿರೆ: ರಾಜೀವ ಗಾಂಧಿ ಆ.ವಿ.ವಿ.ಗೆ ಸಂಯೋಜಿತ ಆಳ್ವಾಸ್ ಕಾಲೇಜು, ಇನ್ಸ್‍ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಆಳ್ವಾಸ್ ಇನ್ಸ್‍ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ವಾರ್ಷಿಕ ಕ್ರೀಡಾಕೂಟ ಮೂಡಬಿದಿರೆ ಸ್ವರಾಜ್ಯ ಮೈದಾನದಲ್ಲಿ ಶನಿವಾರ ಜರಗಿತು. ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್‍ನ ಅಧೀಕ್ಷಕ, ಆಥ್ಲೆಟಿಕ್...
Date : Friday, 10-02-2017
ಮೂಡುಬಿದಿರೆ: ಧಾರವಾಡದಲ್ಲಿ ಫೆ. 7 ರಿಂದ 9 ರವರೆಗೆ ಜರುಗಿದ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ಕುಸ್ತಿ ಪಂದ್ಯಾಟದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕುಸ್ತಿ ಪಟುಗಳು 3 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಲಕ್ಷ್ಮೀ ರೆಡೆಕರ್(...
Date : Thursday, 09-02-2017
ಮೂಡುಬಿದಿರೆ : ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಭೌತಶಾಸ್ತ್ರ ವಿಭಾಗದ ವತಿಯಿಂದ `ಕಾಂಪ್ಯುಟೇಶನಲ್ ಫಿಸಿಕ್ಸ್’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆಗೊಂಡಿತು. ಬೆಂಗಳೂರಿನ ಇಂಟರ್‍ನ್ಯಾಶನಲ್ ಸೆಂಟರ್ ಫಾರ್ ಥಿಯೊರೆಟಿಕಲ್ ಸೈನ್ಸ್‍ಸ್‍ನ ಪ್ರೊ.ಅಭಿಷೇಕ್ ಧರ್‍ರವರು ವಿಚಾರಸಂಕಿರಣವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ...
Date : Friday, 03-02-2017
ಮೂಡುಬಿದಿರೆ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತದಂತಹ ದೇಶಕ್ಕೆ ಭವ್ಯ ಸಾಂಸ್ಕೃತಿಕ ಪರಂಪರೆಯಿದ್ದು, ಇದನ್ನು ಮುಂದಿನ ತಲೆಮಾರಿಗೆ ಸಾಗಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ್ ಆಳ್ವ ತಿಳಿಸಿದರು. ಮೂಡುಬಿದಿರೆಯ ಆಳ್ವಾಸ ಶಿಕ್ಷಣ ಪ್ರತಿಷ್ಠಾನ,...
Date : Wednesday, 01-02-2017
ಆಳ್ವಾಸ್ನ 5 ಕ್ರೀಡಾಪಟುಗಳು ಸಹಿತ ಕರ್ನಾಟಕದ ಆರು ಮಂದಿ ಆಯ್ಕೆ ಮೂಡುಬಿದಿರೆ: 2020 ಹಾಗೂ 2024 ಓಲಂಪಿಕ್ಸ್ ಆಯ್ಕೆ ಪ್ರಕ್ರಿಯೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಸಮಾಪನಗೊಂಡಿದ್ದು, ಕರ್ನಾಟಕದ ಆರು ಮಂದಿ ಕ್ರೀಡಾಪಟುಗಳು ಸಹಿತ ದಕ್ಷಿಣ ಭಾರತದಿಂದ ಒಟ್ಟು 19 ಕ್ರೀಡಾಪಟುಗಳು ರಾಷ್ಟ್ರಮಟ್ಟದ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದಾರೆ. 17...
Date : Tuesday, 31-01-2017
ಮೂಡುಬಿದಿರೆ: ಪ್ರಸಿದ್ಧ ರಂಗನಿರ್ದೇಶಕ ಪ್ರಸನ್ನ ಹೆಗ್ಗೋಡು ರಚಿಸಿ ನಿರ್ದೇಶಿಸಿದ ಸ್ವರಾಜ್ಯದಾಟ ನಾಟಕವು ಫೆಬ್ರವರಿ 4ರಂದು ಆಳ್ವಾಸ್ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಕೃತಿ ಆಧಾರಿತ ಈ ನಾಟಕವನ್ನು ‘ರಂಗವಲ್ಲಿ’ ಮೈಸೂರು ತಂಡದವರು ಅಭಿನಯಿಸಲಿದ್ದಾರೆ. ಒಟ್ಟು 2 ಪ್ರದರ್ಶನಗಳಿದ್ದು...
Date : Tuesday, 31-01-2017
ಮೂಡುಬಿದಿರೆ : ‘ಕ್ರೀಡೆಯಲ್ಲಿ ಜಾಗತಿಕವಾಗಿ ಭಾರತ ಪ್ರಥಮ ಸ್ಥಾನಿಯಾಗಬೇಕೆಂಬ ಪ್ರಧಾನಿಯವರ ಕನಸನ್ನು ನನಸು ಮಾಡುವಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕಿದೆ. ಸೂಕ್ತವಾದ ತರಬೇತಿ, ಶಿಸ್ತು ಇವೆರಡು ಕ್ರೀಡಾಕ್ಷೇತ್ರದಲ್ಲಿ ಜಾಗತಿಕವಾಗಿ ನಾವು ಮುಂದೆ ಬರುವುದಕ್ಕಿರುವ ಅವಕಾಶಗಳು. ಇದನ್ನರಿತು ಕೇಂದ್ರ ಸರಕಾರದಿಂದ ಪ್ರಧಾನಿಯವರು ದೇಶದಲ್ಲಿ ಸೂಕ್ತ...