Date : Thursday, 02-03-2017
ಮೂಡುಬಿದಿರೆ: ಬೆಟ್ಟಂಪಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಮಹಿಳೆಯರ ಖೋ ಖೋ ಸ್ಪರ್ಧೆಯಲ್ಲಿ ಆಳ್ವಾಸ್‍ನ ಮಹಿಳೆಯರ ಖೋ ಖೋ ತಂಡವು ಫೈನಲ್‍ನಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು...
Date : Tuesday, 28-02-2017
ಮೂಡುಬಿದಿರೆ: 2014-15ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯ ಬಿ.ಎಡ್. ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಮೂರು ರ್ಯಾಂಕ್‍ಗಳನ್ನು ತನ್ನದಾಗಿಸಿಕೊಂಡಿದೆ. ಆಳ್ವಾಸ್‍ನ ವಿದ್ಯಾರ್ಥಿನಿ ವಿನಿತಾ ಮರಿಯಾ ಡಿ’ಸೋಜ 8ನೇ ರ್ಯಾಂಕ್, ವಾಣಿ ವಿ. 9ನೇ ರ್ಯಾಂಕ್ ಹಾಗೂ ಸಮೀರಾ 10ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಸಾಧನೆಗೆ...
Date : Tuesday, 28-02-2017
ಮೂಡುಬಿದಿರೆ: ಮಧ್ಯಪ್ರದೇಶದ ಉಜ್ಜಯಿನಿಯ ಮಾದವ್ ಸೇವಾ ನ್ಯಾಸ್‍ನಲ್ಲಿ ಫೆ.18ರಿಂದ 20ರವರೆಗೆ ನಡೆದ 29ನೇ ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್‍ಶಿಪ್‍ನ 18 ವಯೋಮಿತಿ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್‍ನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ವೀರಭದ್ರ ಎಂ. ಚಿನ್ನದ ಪದಕ ಗಳಿಸಿದ್ದು, ಕರ್ನಾಟಕದ ಮಲ್ಲಕಂಬ...
Date : Monday, 27-02-2017
ಮೂಡುಬಿದಿರೆ: ಕೇರಳದ ಚೆಂಗನಚೇರಿಯಲ್ಲಿ ಕೇರಳ ಬಾಲ್‍ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಫೆಡರೇಶನ್ ಕಪ್ ಅಖಿಲ ಭಾರತ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನ ಮಹಿಳಾ ವಿಭಾಗದಲ್ಲಿ ಕನಾಟಕ ಮಹಿಆ ತಂಡವು ಸತತ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಅಂತಿಮ...
Date : Monday, 27-02-2017
ಚಂಢೀಗಡ/ಮೂಡಬಿದಿರೆ : ಚಂಢೀಗಡದಲ್ಲಿ ಜರುಗುತ್ತಿರುವ ಅಖಿಲ ಭಾರತ ಅಂತರ್ ವಿ.ವಿ. ಪವರ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಂದು ಚಿನ್ನ ಮತ್ತು ಬೆಳ್ಳಿ ಪದಕ ಲಭಿಸಿದೆ. 59 ಕೆಜಿ ದೇಹತೂಕ ವಿಭಾಗದಲ್ಲಿ ಸ್ಪರ್ಧಿಸಿದ ಕಣ್ಣನ್ ವಿಜಯನ್ ಒಟ್ಟು 595 ಕೆಜಿ ಭಾರವನ್ನೆತ್ತಿ ಬೆಳ್ಳಿಯ...
Date : Thursday, 23-02-2017
ಮೂಡುಬಿದಿರೆ: ಭಾರತದಲ್ಲಿ ಈಶಾನ್ಯ ರಾಜ್ಯಗಳು ಯಾವಾಗಲೂ ಸಮಸ್ಯೆಗಳಿಂದ ಬಳಲು ಅಲ್ಲಿರುವ ರಾಜಕೀಯ ತಲ್ಲಣಗಳು ಹಾಗೂ ಗಡಿ ಸಮಸ್ಯೆಗಳೇ ಮುಖ್ಯ ಕಾರಣ. ನಮ್ಮ ನೆರೆರಾಷ್ಟ್ರಗಳೊಂದಿಗೆ ಬಹುತೇಕ ಈಶಾನ್ಯ ರಾಜ್ಯಗಳು ಗಡಿಯನ್ನು ಹಂಚಿಕೊಂಡಿದ್ದು, ರಾಜಕೀಯ ಅಸ್ಥಿರತೆ ಅಲ್ಲಿನ ಜನರನ್ನು ಕಾಡುತ್ತಿದೆ. ಅಲ್ಲದೇ ಬ್ರಿಟಿಷ್ ಸರಕಾರವಿದ್ದಾಗ...
Date : Thursday, 23-02-2017
ಮೂಡುಬಿದಿರೆ: ಎಂ.ಕೆ. ಅನಂತರಾಜ್ ಅವರ ಸ್ಮರಣಾರ್ಥ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿಯ ಮೈದಾನದಲ್ಲಿ ನಾಲ್ಕು ದಿನ ನಡೆದ 62ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮಹಿಳೆಯ ವಿಭಾಗದಲ್ಲಿ ನಿರೀಕ್ಷೆಯಂತೆ ಅತಿಥೇಯ ಕರ್ನಾಟಕ ತಂಡ ಸತತ ಎರಡನೇ ಬಾರಿ ಚಾಂಪಿಯನ್ ಆಗಿ...
Date : Thursday, 23-02-2017
ಮೂಡಬಿದಿರೆ: ವಿದ್ಯಾರ್ಥಿಗಳು ತಾವು ಅಭ್ಯಸಿಸುವ ವಿಷಯವನ್ನು ಕೇವಲ ‘ಓದುತ್ತೇನೆ’ ಎಂಬುದನ್ನು ನೋಡದೆ ‘ಅಧ್ಯಯನ’ ಮಾಡುತ್ತಿದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ತಾವು ಅಧ್ಯಯನ ಮಾಡುವ ವಿಷಯವನ್ನು ಕುತೂಹಲದಿಂದ, ಉತ್ಯುಕರಾಗಿ ನೋಡಬೇಕು ಆವಾಗ ಶಿಕ್ಷಣ ಶಿಕ್ಷೆಯಾಗುವುದಿಲ್ಲ ಎಂದು ಸಿಐಎಲ್ (ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್)...
Date : Wednesday, 22-02-2017
ಮೂಡುಬಿದಿರೆ: ಮಂಗಳೂರು ವಿ.ವಿ.ಯ 2014-16ನೇ ಸ್ನಾತಕೋತ್ತರ ರ್ಯಾಂಕ್ ವಿಜೇತರ ಪಟ್ಟಿ ಬಿಡುಗಡೆಯಾಗಿದ್ದು ಮೂಡುಬಿದಿರೆಯ ಆಳ್ವಾಸ್ ಕಾಲೇಜು ವಿವಿಧ ವಿಭಾಗಗಳಲ್ಲಿ 11 ಪ್ರಥಮ ರ್ಯಾಂಕ್ ಸಹಿತ ಒಟ್ಟು 28 ರ್ಯಾಂಕ್‍ಗಳನ್ನು ತನ್ನದಾಗಿಸಿಕೊಂಡಿದೆ. ಮಂಗಳೂರು ವಿ.ವಿ ಇತಿಹಾಸದಲ್ಲೇ ದಾಖಲೆ ಬರೆದಿರುವ ಆಳ್ವಾಸ್ ಪದವಿ ವಿಭಾಗದಲ್ಲೂ...
Date : Tuesday, 21-02-2017
ಮೂಡುಬಿದಿರೆ: ಗುಜರಾತಿನ ವಡೋದರದಲ್ಲಿ ನಡೆಯುತ್ತಿರುವ 62ನೇ ಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಪ್ರೌಢಶಾಲೆಯ ಜ್ಯೋತ್ಸ್ನಾ 100ಮೀ ಓಟದಲ್ಲಿ ಚಿನ್ನದ ಪದಕದೊಂದಿಗೆ 12.36 ಸೆಕೆಂಡ್ಸ್, ಆಳ್ವಾಸ್ ಪ್ರೌಢಶಾಲೆಯ ರಚನಾ ಆರ್. ಪೋಲ್‍ವಾಲ್ಟ್‍ನಲ್ಲಿ ಕಂಚಿನ ಪದಕ (2.50ಮೀ). ಬಾಲಕರ...