Date : Thursday, 30-04-2015
ಕಾರ್ಕಳ : ಕಾರ್ಕಳ ನ್ಯಾಯಾಲಯದ ಪ್ರಾಂಗಣದ ಬಳಿ ಬುಧವಾರ ಸಂಜೆ ಮಾಗನೆಯ ಮರವೊಂದು ಹಠಾತ್ತನೆ ರಸ್ತೆಗೆ ಉರುಳಿ ಬಿದ್ದು, ಹಲವು ತಾಸುಗಳ ಕಾಲ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಈ ಸಂದರ್ಭ ಜನ ಹಾಗೂ ವಾಹನ ಸಂಚಾರ ವಿರಳವಾಗಿದ್ದ ಕಾರಣ ಯಾವುದೇ...
Date : Thursday, 30-04-2015
ಕಾರ್ಕಳ : ಪರಮಪೂಜ್ಯ ಆಚಾರ್ಯ 108 ವಿದ್ಯಾನಂದ ಮುನಿಮಹಾರಾಜರ 51ನೇ ಜನ್ಮ ಜಯಂತಿ ಪ್ರಯುಕ್ತ ಕಾರ್ಕಳದ ಭಗವಾನ್ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಬುಧವಾರ ನಡೆಯಿತು....
Date : Thursday, 30-04-2015
ಕಾರ್ಕಳ: ಕೇಂದ್ರದ ಸಾರಿಗೆ ಮಸೂದೆ ವಿರೋಧಿಸಿ ಕಾರ್ಕಳದಲ್ಲಿ ಬಸ್ಸುಗಳು ಒಡಾಟವನ್ನು ನಡೆಸದೆ ಸಂಪೂರ್ಣ ಬಂದ್ ನಡೆಸಿದೆ. ಗುರುವಾರ ಬಂದ್‌ನಿಂದಾಗಿ ಕಾರ್ಕಳ ಬಸ್ ನಿಲ್ದಾಣದಲ್ಲಿ ಜನರ ಓಡಾಟ ವಿರಳವಾಗಿರುವುದು ಕಂಡು...
Date : Thursday, 30-04-2015
ಕಾರ್ಕಳ: ಮುಂಬಯಿಯನ್ನು ಕೇಂದ್ರವಾಗಿರಿಸಿ ಮಹಾನಗರದಲ್ಲಿ ಸುವರ್ಣಯುಗ ಪೂರೈಸಿದ್ದ ಕೊಂಕಣ್ ತಾರಾಂ ಜೆರಿಮೆರಿ ಸ್ಥಾಪಕ ಸಲಹಾಗಾರ ಲಾರೆನ್ಸ್ ಡೇನಿಯಲ್ ಡಿ’ಸೋಜಾ ತಾಕೋಡೆ (79) ಹೃದಯಾಘಾತದಿಂದ ಇಂದಿಲ್ಲಿ ಗುರುವಾರ ಮುಂಜಾನೆ ಕುರ್ಲಾ ಪಶ್ಚಿಮದ ಸಫೇದ್‌ಫೂಲ್ ಅಲ್ಲಿನ ಡಿ’ಸೋಜಾ ಚಾಳ್‌ದಲ್ಲಿನ ತನ್ನ ಸ್ವನಿವಾಸದಲ್ಲಿ ನಿಧನರಾದರು. ಕುರ್ಲಾ...
Date : Wednesday, 29-04-2015
ಕಾರ್ಕಳ : ಸಹಜ ಭಾಷೆಯಲ್ಲಿ ಜೀವನಧರ್ಮವನ್ನು ಕಲಿಸುವ ವಚನಗಳು ಬದುಕಿಗೆ ಪುಷ್ಟಿಪೇಯವಿದ್ದಂತೆ. ಕಿರಿದು ಸಾಲುಗಳ ವಚನಗಳನ್ನು ಕಟ್ಟಿ ಹಿರಿದಾದ ಚಿಂತನೆಯನ್ನು ಹರಿಸಿದ ಬಸವಣ್ಣ ಮಾನವತೆಯ ಹಾದಿಯನ್ನು ತೋರಿದ ಮಹಾದಾರ್ಶನಿಕ ಎಂದು ಯುವ ಚಿಂತಕಿ ಪ್ರಾರ್ಥನಾ ಪ್ರಕಾಶ್ ಹೇಳಿದ್ದಾರೆ. ಅವರು ಗೋಖಲೆ ಶಿಕ್ಷಣ ಪ್ರತಿಷ್ಠಾನದ...
Date : Tuesday, 28-04-2015
ಕಾರ್ಕಳ: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯು ರಾಜಕೀಯ ಪ್ರೇರಿತ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಶುಭದ ರಾವ್ ತಿಳಿಸಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಪಡಿತರ ಚೀಟಿಯನ್ನು ವಿತರಿಸಲಾಗದ ಬಿಜೆಪಿಗೆ, ಇದೀಗ ಕಾಂಗ್ರೆಸ್ ಆ ಸಮಸ್ಯೆಯನ್ನು...
Date : Tuesday, 28-04-2015
ಕಾರ್ಕಳ: ಕೇಂದ್ರ ಸರಕಾರದ ಮೋಟಾರು ವಾಹನ ಕಾಯಿದೆ ಅವೈಜ್ಞಾನಿಕವಾಗಿದ್ದು, ಸಮಗ್ರ ಚಿಂತನೆ ಇಲ್ಲದ ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ತಿಳಿಸಿದ್ದಾರೆ. ಆಟೋ, ಕಾರು ಹಾಗೂ ಇನ್ನಿತರ ವಾಹನಗಳ ಚಾಲಕರಿಗೆ ಆಘಾತಕಾರಿಯಾದ ಈ ಕಾಯಿದೆ ಸಮಂಜಸವಲ್ಲ. ಇದುದರಿಂದ...
Date : Tuesday, 28-04-2015
ಕಾರ್ಕಳ: ಕಾರ್ಕಳ ಗಾಂಮೈದಾನದ ಪುರಾತನ ಪ್ರಸಿದ್ಧ ಕಾರಣಿಕ ಶ್ರೀ ಆದಿಶಕ್ತಿ ವೀರಭದ್ರ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಮೇ 4 ಮತ್ತು 5ರಂದು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪಾವಂಜೆ ವಾಗೀಶ ಶಾಸ್ತ್ರಿ, ಉಡುಪಿ ಇವರ ನೇತತ್ವದಲ್ಲಿ ನಡೆಯಲಿದೆ. ಈ ದೇವತಾರಾಧನಾ ಕಾರ್ಯಕ್ರಮದಲ್ಲಿ...
Date : Tuesday, 28-04-2015
ಕಾರ್ಕಳ: ಕೊಳಕೆ ಇರ್ವತ್ತೂರು ಅತಿಶಯ ಕ್ಷೇತ್ರ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಮೇ.13ರಿಂದ 15ರ ವರೆಗೆ ನಡೆಯಲಿರುವ ಬೃಹತ್ ಭಕ್ತಾಮರ ಮಹಾಮಂಡಲ ಯಂತ್ರಾರಾಧನಾ ಮಹೋತ್ಸವದ ಶ್ರೀಮುಖ ಪತ್ರಿಕೆಯನ್ನು ಕಾರ್ಕಳ ಜೈನ ಮಠಾಧೀಶ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು....
Date : Tuesday, 28-04-2015
ಕಾರ್ಕಳ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಯರ್ಲಪ್ಪಾಡಿ ಮಂಜಲಗುತ್ತು ಸಂಪರ್ಕ ರಸ್ತೆ ಕಾಮಗಾರಿಗೆ ಕ್ಷೇತ್ರದ ಶಾಸಕ ವಿ.ಸುನಿಲ್ ಕುಮಾರ್ ಗುದ್ದಲಿಪೂಜೆ...