Date : Thursday, 20-08-2015
ಬೆಳ್ಮಣ್: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್‌ನ ಸಂಕಲಕರಿಯದಲ್ಲಿ ಇಬ್ರಾಹಿಂ ಎಂಬವರು ಅಕ್ರಮವಾಗಿ ಕೂಡಿ ಹಾಕಿದ್ದ ಕೋಣಗಳ ಅಡ್ಡೆಗೆ ದಾಳಿ ನಡೆಸಿದ ಕಾರ್ಕಳ-ಕಿನ್ನಿಗೋಳಿಯ ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು 31 ಕೋಣಗಳನ್ನು ವಶಪಡಿಸಿ ಕಾರ್ಕಳ ಗ್ರಾಮಾಂತರ ಪೊಲೀಸರ ಮೂಲಕ ನೀಲಾವರ ಗೋ ಶಾಲೆಗೆ ತಲುಪಿಸಿದ್ದಾರೆ. ಹಲವಾರು...
Date : Saturday, 15-08-2015
ಮೂಡುಬಿದಿರೆ : ವಿಶಾಲ ಬಯಲು ರಂಗಮಂದಿರ…….. ತ್ರಿವರ್ಣಗಳಿಂದ ಸುಂದರವಾಗಿ ಅಲಂಕೃತಗೊಂಡ ದೊಡ್ಡ ವೇದಿಕೆ….ಶಿಸ್ತುಬದ್ಧ ಎನ್‌ಸಿಸಿ ಕೆಡೆಟ್‌ಗಳು….ವೇದಿಕೆಯ ಮುಂಭಾಗದಲ್ಲಿ ರಾಷ್ಟ್ರಧ್ವಜ ಹಿಡಿದು ನಿಂತ ಸುಮಾರು ಇಪ್ಪತ್ತು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು….ಇದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸುಂದರಿ ಆನಂದ ಆಳ್ವ ಆವರಣದಲ್ಲಿ ಕಂಡುಬಂದ...
Date : Friday, 14-08-2015
ಕಾರ್ಕಳ : ಬಂಡವಾಳವಿಲ್ಲದೇ ಹಣ ಮಾಡುವುದಕ್ಕೆ ಕೆಲವು ಕಂಪೆನಿ ಯಾವ ತರ ಖತರ್ ನಾಕ್ ಪ್ಲಾನ್ ಮಾಡುತ್ತೆ ನೋಡಿ ಆಫರ್ ಬೆಲೆ ಆಸೆ ಹುಟ್ಟಿಸುವಂತಹ ಸಂದೇಶ, ಕರೆಗಳನ್ನು ಕಳುಹಿಸುತ್ತೆ. ಆನ್ ಲೈನ್ ಕರೆ ನಂಬಿ ಆಸೆಯ ಬಲೆಗೆ ಬಿದ್ದರೆ ಮೋಸ ಹೋಗಿ ಮೂರು...
Date : Tuesday, 11-08-2015
ಮೂಡಬಿದರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂಟಪ, ಪುತ್ತಿಗೆ ಇಲ್ಲಿ ಆ.15ರಂದು ಬೆಳಿಗ್ಗೆ 9.30 ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಪದ್ಮವಿಭೂಷಣ ರಾಜರ್ಷಿ...
Date : Monday, 10-08-2015
ಬೆಳ್ಮಣ್: ಕಾರ್ಕಳ -ಪಡಬಿದ್ರಿಯ ನಡುವಿನ ರಾಜ್ಯ ಹೆದ್ದಾರಿ ದಿನನಿತ್ಯ ಅಪಘಾತಕ್ಕೆ ಕಾರಣವಾಗುತ್ತಿದೆ. ಇದೇ ವ್ಯಾಪ್ತಿಯ ಸುಮಾರು 6 ಕಿ.ಮಿ. ವರೆಗಿನ ರಸ್ತೆಯು ವಾಹನ ಚಾಲಕರಿಗೆ ದುಃಸ್ವಪ್ನವಾಗಿ ಪರಿಣಮಿಸುತ್ತಿದೆ. ಪಡುಬಿದ್ರಿಯಿಂದ ಬೆಳ್ಮಣ್‌ಗೆ ಬರುವ ಹೆದ್ದಾರಿಯಲ್ಲಿರುವ ನೀರ್ಚಾಲು ಎಂಬಲ್ಲಿನ ತಿರುವು ಅಪಘಾತಕ್ಕೆ ಕಾರಣವಾಗಿದೆ. ಇಳಿಜಾರಿನಿಂದ ಮೇಲ್ಮುಖವಾಗಿ ಏರು ತಿರುವು...
Date : Friday, 07-08-2015
ಕಾರ್ಕಳ : ಅನೇಕ ಜನ ಸಾಕ್ಷರತೆಯನ್ನು ನಿಜವಾದ ವಿದ್ಯೆ ಎಂದು ಭಾವಿಸುತ್ತಾರೆ. ಸಾಕ್ಷರತೆ ಎಂದರೆ ಓದುವುದು ಮತ್ತು ಬರೆಯುವುದು. ವಿದ್ಯೆಯೆಂದರೆ ಓದು ಬರಹಗಳನ್ನು ಕಲಿಯುವುದರೊಂದಿಗೆ ಚೆನ್ನಾಗಿ ಬದುಕುವ ದಾರಿ ಕಂಡುಕೊಳ್ಳುವುದು. ವಿದ್ಯೆಯೊಂದಿಗೆ ವಿನಯವೂ ಸೇರಿಕೊಳ್ಳುತ್ತದೆ. ಈ ಎರಡೂ ಹೊಂದಿಕೊಂಡಾಗ ವ್ಯಕ್ತಿತ್ವ ವಿಕಸನವೂ ಆಗುತ್ತದೆ...
Date : Thursday, 06-08-2015
ಕಾರ್ಕಳ : ಜನವರಿಯಲ್ಲಿ ನಡೆದ ಮಹಾಮಸ್ತಕಾಭಿಷೇಕ ಸಮಯದಲ್ಲಿ ಕಾರ್ಕಳ ಬಂಗ್ಲೆಗುಡ್ಡೆ ಯಿಂದ ಕಾರ್ಕಳ ಪೇಟೆಯ ತನಕ ರಸ್ತೆಗೆ ಮಾಡಿದ ಡಾಮರೀಕರಣ ಕಾರ್ಯ ಕಳಪೆಮಟ್ಟದ್ದಾಗಿದೆ ಎಂದು ಕಾರ್ಕಳ ಪುರಸಭೆಯ ಸದಸ್ಯ ಮೊಹಮ್ಮದ್ ಶರೀಫ್ ಆರೋಪಿಸಿದ್ದಾರೆ. ಬಂಗ್ಲೆ ಗುಡ್ಡೆಯಿಂದ ಕಾರ್ಕಳ ಪೇಟೆ ರಸ್ತೆಗೆ ಹಾಕಿದ...
Date : Thursday, 30-07-2015
ವಿದ್ಯಾಗಿರಿ : ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಆಯ್ಕೆಗಳಿಗೆ ಅವಕಾಶವಿದೆ. ಮುದ್ರಣ, ಶ್ರಾವ್ಯ ಮತ್ತು ದೃಶ್ಯ ಮಾಧ್ಯಮಗಳು ಇದಕ್ಕೆ ವಿಫುಲ ಅವಕಾಶವನ್ನು ನೀಡುತ್ತಿದೆ ಎಂದು ವಿ೪ ಟಿ.ವಿ ವಾಹಿನಿಯ ನಿರೂಪಕಿ ಮಧು ಮೈಲಂಕೋಡಿ ಹೇಳಿದರು. ಆಳ್ವಾಸ್ ಕಾಲೇಜಿನಲ್ಲಿ ಪದವಿ ಪತ್ರಿಕೋದ್ಯಮ ವಿಭಾಗ...
Date : Sunday, 26-07-2015
ಕಾರ್ಕಳ : ಮಣಿಪಾಲದ ಮಹಾಶಿಲ್ಪಿ ಡಾ| ಟಿ.ಎಂ.ಎ. ಪೈ ಅವರು 1960ರಲ್ಲಿ ಸ್ಥಾಪಿಸಿದ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿಗೆ ಈಗ 55 ವರ್ಷ. ವಿಜ್ಞಾನ ಮತ್ತು ವಾಣಿಜ್ಯ ಪಠ್ಯ ವ್ಯವಸ್ಥೆಯನ್ನು ಒಳಗೊಂಡು 140 ವಿದ್ಯಾರ್ಥಿ ಸಂಖ್ಯೆಯೊಂದಿಗೆ ಪ್ರಾರಂಭವಾದ ಈ ಸಂಸ್ಥೆ ಈಗ...
Date : Thursday, 02-07-2015
ಕಾರ್ಕಳ: ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಿಗೆ ಕರ್ನಾಟಕದ ಮಹಿಳಾ ಆಟಗಾರ್ತಿ ಆಯ್ಕೆಗೊಂಡದ್ದು ಕನ್ನಡಿಗರಿಗೆ ಹೆಮ್ಮೆ ತಂದಿದೆ. ಕಾರ್ಕಳ ತಾಲೂಕಿನ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಮಲ್ಲಿಕಾ ಶೆಟ್ಟಿ ಜೂನ್ 24 ರಿಂದ ಜು. 1ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ...