News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 27th November 2024


×
Home About Us Advertise With s Contact Us

ಸೂಳಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಬೆಳ್ತಂಗಡಿ : ಅಳದಂಗಡಿ ಸನಿಹದ ಸೂಳಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಆರ್ಥಿಕ ಸೇರ್ಪಡೆ ಮತ್ತು ಸಾಲ ಸಮಾಲೋಚನಾ ಟ್ರಸ್ಟ್ ಇದರ ಬೆಳ್ತಂಗಡಿ ಸಮಾಲೋಚಕಿ ಉಷಾ, ಸ್ತ್ರೀ ಶಕ್ತಿ ಅಧ್ಯಕ್ಷೆ ಸುಜಾತಾ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ...

Read More

ಅತ್ರೇಯಿ ಕೃಷ್ಣ ಕಾರ್ಕಳರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಬೆಳ್ತಂಗಡಿ : ಅಳದಂಗಡಿ ಸನಿಹದ ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಉತ್ಥಾನ ದ್ವಾದಶೀ ಪ್ರಯುಕ್ತ ಮಧ್ಯಾಹ್ನ ದೇವರಿಗೆ ಅಭಿಷೇಕ, ಮಹಾಪೂಜೆ ನಡೆದರೆ, ರಾತ್ರಿ ಶ್ರೀ ತುಳಸೀ ಪೂಜೆ, ಶ್ರೀ ದೇವರಿಗೆ ಅಷ್ಟಾವಧಾನ, ದೀಪಾರಾಧನೆ ಸೇವೆ ನಡೆದವು. ಸಾರ್ವಜನಿಕರಿಗಾಗಿ ತುಳಸೀ ಪೂಜಾ...

Read More

ಕೃಷಿ ಸಂಸ್ಕೃತಿ ಜೀವಂತವಾಗಿರೋ ತನಕ ಕಂಬಳ ಕ್ರೀಡೆ ನಶಿಸಲು ಸಾಧ್ಯವಿಲ್ಲ

ಬೆಳ್ತಂಗಡಿ : ಈ ಮಣ್ಣಿನಲ್ಲಿ ಕೃಷಿ ಸಂಸ್ಕೃತಿ ಯಾವತ್ತಿನವರೆಗೆ ಜೀವಂತ ವಾಗಿರುತ್ತದೋ ಆ ತನಕ ಇಲ್ಲಿ ಕಂಬಳ ಕ್ರೀಡೆ ಕೂಡ ನಶಿಶಿ ಹೋಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ. ಗಂಗಾಧರ ಗೌಡ ಹೇಳಿದರು. ಅವರು ಬಂಗಾಡಿ ಕೊಲ್ಲಿ ನೇತ್ರಾವತಿ ನದಿ ಕಿನಾರೆಯ...

Read More

ಮೂಡನಂಬಿಕೆ ವಿರೋಧಿ ಜನಜಾಗೃತಿ ಜಾಥಾ

ಬೆಳ್ತಂಗಡಿ : ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ವತಿಯಿಂದ ಬೆಳಗಾವಿಯಲ್ಲಿ ಡಿ. 6 ರಂದು ಡಾ| ಬಿ. ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಪ್ರಯುಕ್ತ ನಡೆಯಲಿರುವ ಮೂಢನಂಬಿಕಾ ವಿರೋಧಿ ಪರಿವರ್ತನಾ ದಿನಾಚರಣೆಯ ಪ್ರಚಾರಾರ್ಥ ರಾಜ್ಯದಾದ್ಯಂತ ಸಂಚರಿಸುತ್ತಿರುವ ಮೂಡನಂಬಿಕೆ ವಿರೋಧಿ...

Read More

ಡಿ. 12 ರಂದು ಹೃದಯ ರೋಗ ಮತ್ತು ಮಧುಮೇಹ ತಪಾಸಣಾ ಉಚಿತ ಶಿಬಿರ

ಬೆಳ್ತಂಗಡಿ : ಲಯನ್ಸ್ ಕ್ಲಬ್, ಸೇವಾ ಸಹಕಾರಿ ಬ್ಯಾಂಕ್, ಗ್ರಾಮ ಪಂಚಾಯತ್ ಅಳದಂಗಡಿ, ಒಮೇಗಾ ಆಸ್ಪತ್ರೆ ಮಂಗಳೂರು ಮತ್ತು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಮಂಗಳೂರು ಇವರ ಸಹಕಾರದಿಂದ ಹೃದಯ ರೋಗ ಮತ್ತು ಮಧುಮೇಹ ತಪಾಸಣಾ ಉಚಿತ ಶಿಬಿರ ಡಿ. 12 ರಂದು ಅಳದಂಗಡಿ...

Read More

ಖಾಸಗಿಯವರ ಸಹಭಾಗಿತ್ವದಲ್ಲಿ ಎಂಡೋಸಲ್ಫಾನ್ ಪುನರ್ ವಸತಿಕೇಂದ್ರಕ್ಕೆ ಸರಕಾರ ಚಿಂತನೆ

ಬೆಳ್ತಂಗಡಿ : ಖಾಸಗಿಯವರ ಸಹಭಾಗಿತ್ವದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಪುನರ್ ವಸತಿಕೇಂದ್ರಗಳನ್ನು ತೆರೆದು ಸಮರ್ಪಕ ನಿರ್ವಹಣೆಯ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ. ಅವರು ಸೋಮವಾರ ಉಜಿರೆಯಲ್ಲಿ ಖಾಸಗಿ ಸುದ್ದಿವಾಹಿನಿ ಟಿ.ವಿ. 9 ನವರು ಎಂಡೋ...

Read More

ಉಚಿತ ಆರೋಗ್ಯ ತಪಾಸಣಾ ಸಪ್ತಾಹ ಉದ್ಘಾಟನೆ

ಬೆಳ್ತಂಗಡಿ : ರೋಗ ಲಕ್ಷಣಗಳು ಕಂಡು ಬಂದಲ್ಲಿ ಅದನ್ನು ತಡಮಾಡದೆ ವೈದ್ಯರಲ್ಲಿ ಹೇಳಿದಲ್ಲಿ ಅದಕ್ಕೆ ತಕ್ಕಂತೆ ಸಮರ್ಪಕವಾಗಿ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸೋಮವಾರ ವಿಜಯಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಉಜಿರೆ ಶ್ರೀ...

Read More

ಮನವಿ ಪತ್ರ, ಕೂಪನ್‌ ಬಿಡುಗಡೆ

ಬೆಳ್ತಂಗಡಿ: ಉಜಿರೆ ಗ್ರಾಮದ ಮಲೆಬೆಟ್ಟು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ನವೀಕೃತಗೊಂಡು ಫೆ.7ರಿಂದ 12ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಮನವಿ ಪತ್ರ ಹಾಗೂ ವಿವಿಧ ಕೂಪನ್‌ಗಳ ಬಿಡುಗಡೆ ಸಮಾರಂಭ ದೇವಸ್ಥಾನದ ವಠಾರದಲ್ಲಿ ಜರಗಿತು. ಬಳಿಕ ಜೀರ್ಣೋದ್ಧಾರ...

Read More

ಪುಸ್ತಕ ಬಿಡುಗಡೆ

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ.ಪೂ. ಕಾಲೇಜಿನ ಸಂಸ್ಕೃತ ಸಂಘದಿಂದ ಪ್ರಕಾಶನಗೊಂಡ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ್ ಐತಾಳರ ’ಸಂಸ್ಕೃತ ಮಂಜೂಷಾ – ಸಂಸ್ಕೃತ ವಿಷಯಗಳ ಕಣಜ’ ಹಾಗೂ ಕನ್ಯಾಡಿಯ ವಿದ್ವಾನ್ ಶ್ರೀಕಾಂತ್ ಬಾಳ್ತಿಲ್ಲಾಯ ಹಾಗೂ ಡಾ. ಪ್ರಸನ್ನಕುಮಾರ್...

Read More

ಆರೋಗ್ಯ ತಪಾಸಣಾ ಉಚಿತ ಶಿಬಿರ

ಬೆಳ್ತಂಗಡಿ: ಉಜಿರೆಯಲ್ಲಿರುವ ಶ್ರೀ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ನ.30ರಿಂದ ಡಿ. 12ರ ವರೆಗೆ ಆರೋಗ್ಯ ತಪಾಸಣಾ ಉಚಿತ ಶಿಬಿರವು ವಿಜಯಾ ಬ್ಯಾಂಕ್‌ನ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಶಿಬಿರದ ಉದ್ಘಾಟನಾ ಸಮಾರಂಭವು ಸಂಜೆ 4 ಗಂಟೆಗೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ....

Read More

Recent News

Back To Top