News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎ. 30 : ಬೆಳ್ತಂಗಡಿಯಲ್ಲಿ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬ್ಬಡಿ ಪಂದ್ಯಾಟ

ಬೆಳ್ತಂಗಡಿ : ಉತ್ಸಾಹಿ ಯುವಕ ಮಂಡಲ ಲಾಯಿಲಾ ಮತ್ತು ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ಅಮೇಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ದ.ಕ., ಉಡುಪಿ ಹಾಗೂ ಕೊಡಗು ಅಂತರ್ ಜಿಲ್ಲಾ ಮಟ್ಟದ ಅಹ್ವಾನಿತ ತಂಡಗಳ ಪುರುಷರ ಹೊನಲು...

Read More

5 ಗ್ರಾಮ ಪಂಚಾಯತ್‌ನ ಚುನಾವಣೆ : 69.41% ಮತದಾನ

ಬೆಳ್ತಂಗಡಿ : ವೇಣೂರು ಮತ್ತು ಆರಂಬೋಡಿ ಗ್ರಾ.ಪಂ.ನ ಒಟ್ಟು 36 ಸ್ಥಾನಗಳಿಗೆ ಮತ್ತು 5 ಗ್ರಾಮ ಪಂಚಾಯತ್‌ನ 5 ಸ್ಥಾನಗಳಿಗೆ ಭಾನುವಾರ ಚುನಾವಣೆ ಶಾಂತಿಯುತವಾಗಿ ನಡೆದು ಒಟ್ಟು ಶೇ. 69.41 ಮತದಾನವಾಗಿದೆ. ವೇಣೂರು ಗ್ರಾ,ಪಂ.ನ 8 ಮತಗಟ್ಟೆಗಳಿದ್ದು ಒಟ್ಟು ಶೇ. 70.2 ರಷ್ಟು ಹಾಗೂ ಆರಂಬೋಡಿ ಗ್ರಾ.ಪಂ.ನ 4 ಮತಗಟ್ಟೆಗಳಲ್ಲಿ...

Read More

ಶ್ರೀರಾಮ ಕ್ಷೇತ್ರದಲ್ಲಿ ಪ್ರತಿಷ್ಠಾ ಜಾತ್ರಾ ಮಹೋತ್ಸವ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿನ ಶ್ರೀರಾಮ ಕ್ಷೇತ್ರದಲ್ಲಿ ಪ್ರತಿಷ್ಠಾ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಮಂಗಳವಾರ ರಾತ್ರಿಚಂದ್ರಮಂಡಲ ರಥೋತ್ಸವ ನೆರವೇರಿತು. ಅದಕ್ಕೂ ಮೊದಲು ಬೆಳಿಗ್ಗೆ ನವದುರ್ಗಾ ಹೋಮ, ಶ್ರೀ ದುರ್ಗಾಪರಮೇಶ್ವರಿದೇವಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಿತು. ರಾತ್ರಿ ಶ್ರೀ ದುರ್ಗಾಪರಮೇಶ್ವರಿದೇವಿ ಮೂರ್ತಿ...

Read More

ಚೀಫ್ ಪೋಸ್ಟ್ ಮಾಸ್ಟರ್‌ಆಫ್‌ಜನರಲ್ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ : ಬೆಂಗಳೂರಿನ ಚೀಫ್ ಪೋಸ್ಟ್ ಮಾಸ್ಟರ್‌ಆಫ್‌ಜನರಲ್ ಉಷಾ ಚಂದ್ರಶೇಖರ್ ಮತ್ತು ಅವರ ಪತಿ ಮಂಗಳವಾರ ಶ್ರೀ ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯದರ್ಶನ ಪಡೆದರು. ಬಳಿಕ ಪೂಜ್ಯಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು...

Read More

ತನ್ವಿ ಜೆ. ಬಂಗೇರಗೆ ಚಿನ್ನದ ಪದಕ

ಬೆಳ್ತಂಗಡಿ : ಇಂಡಿಯನ್ ಇನ್‌ಸ್ಟಿಟ್ಯೂಶನ್ ಆಫ್ ಟೆಕ್ನಾಲಜಿ ಮುಂಬಯಿಯಲ್ಲಿ ಎ.ಆರ್.ಕೆ. ಟೆಕ್ನೋಸೊಲ್ಯೊಶನ್ ಮತ್ತು ರೋಬೋಕಾರ್ಟ್ ಇದರ ವತಿಯಿಂದ ನಡೆದ ರಾಷ್ಟ್ರ ಮಟ್ಟದ ನ್ಯಾಶನಲ್ ರೋಬೋಟಿಕ್ಸ್ ಚಾಂಪಿಯನ್‌ಶಿಫ್ ಇಂಡಿಯಾ (India’s biggest quad copter Championship) ದಲ್ಲಿ ಬೆಳ್ತಂಗಡಿ ತಾ| ಕುವೆಟ್ಟು ಗ್ರಾಮದ...

Read More

ಏ. 20 ರಿಂದ 24ರ ವರೆಗೆ ಬೆಳ್ತಂಗಡಿಯಲ್ಲಿ ಶೃಂಗೇರಿ ಉಭಯಗುರುಗಳ ಮೊಕ್ಕಾಂ

ಬೆಳ್ತಂಗಡಿ : ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಹಾಗೂ ತತ್‌ಕರ ಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ಏ. 20 ರಿಂದ 24ರ ವರೆಗೆ ಬೆಳ್ತಂಗಡಿ ತಾಲೂಕಿಗೆ ಆಗಮಿಸಿ ಮೊಕ್ಕಂ ಹೂಡಲಿದ್ದು, ವಿವಿಧ ಕಡೆಗಳಲ್ಲಿ...

Read More

ಜಾನಪದ ಸಾಂಸ್ಕೃತಿಕ ಉತ್ಸವದಲ್ಲಿ ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ : ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಭಾನುವಾರ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ನಡೆದ 11 ನೇ ವಾರ್ಷಿಕ ಜಾನಪದ ಸಾಂಸ್ಕೃತಿಕ ಉತ್ಸವದಲ್ಲಿ ರಾಜ್ಯದ 42 ಮಂದಿ ಸಾಧಕರಿಗೆ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ವಿಶ್ವ...

Read More

ಮುಂದಿನ ವರ್ಷದಿಂದ 2 ರಾಜ್ಯ ಮಟ್ಟದ ಯೋಜನೋತ್ಸವ

ಬೆಳ್ತಂಗಡಿ : ಯುವಜನತೆ ದೇಶದ ದೊಡ್ಡ ಶಕ್ತಿ.ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಎಲ್ಲಾ ರೀತಿಯ ಚಿಂತನೆಗೆ ಅವಕಾಶವಿದೆ. ವಿದ್ಯಾರ್ಥಿಗಳ ಮನದಲ್ಲಿ ಸಾಂಸ್ಕೃತಿಕ ಆಸಕ್ತಿಯನ್ನು ಮೂಡಿಸುವುದು ಎನ್.ಎಸ್.ಎಸ್‌ನ ಮುಖ್ಯ ಉದ್ದೇಶ. ಪ್ರಸ್ತುತ ನಡೆಯುತ್ತಿರುವ ಒಂದು ಯೋಜನೋತ್ಸವದ ಬದಲಾಗಿ ಮುಂದಿನ ವರ್ಷದಿಂದ ಎರಡು ರಾಷ್ಟ್ರೀಯ ಯೋಜನೋತ್ಸವವನ್ನು...

Read More

ಏ. 10 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ಕನ್ನಡ ಕಣ್ಮಣಿ ಪುರಸ್ಕಾರ

ಬೆಳ್ತಂಗಡಿ : ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಇದರ ವತಿಯಿಂದ ಸಂಘದ 11 ನೇ ರಾಜ್ಯಮಟ್ಟದಜಾನಪದ ಸಾಂಸ್ಕೃತಿಕ ಉತ್ಸವ ಮತ್ತು ಸಾಧಕರಿಗೆ ಪುರಸ್ಕಾರ ಸಮಾರಂಭ ಏ. 10 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಅಗಸನೂರು ತಿಮ್ಮಪ್ಪ...

Read More

ಡಾ| ಜಾಸ್ಮಿನ್ ಡಿಸೋಜ ಗೆ ಚಿನ್ನದ ಪದಕ ಪ್ರದಾನ

ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 2015-16 ನೇ ಸಾಲಿನ ವಿದ್ಯಾರ್ಥಿ ಡಾ| ಜಾಸ್ಮಿನ್ ಡಿಸೋಜ ಅವರು ಅಂತಿಮ ವರ್ಷದಲ್ಲಿ ಗರಿಷ್ಠ ಅಂಕ ಗಳಿಸಿ ಚಿನ್ನದ ಪದಕವನ್ನು ಪಡೆದಕೊಂಡಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ...

Read More

Recent News

Back To Top