Date : Wednesday, 29-04-2015
ಬಂಟ್ವಾಳ: ಕೃಷಿ ಭೂಮಿ-ಕೃಷಿ ಬದುಕಿಗೆ ತೊಂದರೆಯಾದರೆ ಅದರಿಂದ ಭವಿಷ್ಯ ಬರಡಾಗುತ್ತದೆ, ಹಾಗಾಗಿ ರೈತರ ಏಳಿಗೆಗೆ ಹೆಚ್ಚಿನ ಒತ್ತು ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಅವರು ಬುಧವಾರ ಸಂಜೆ ಬಂಟ್ವಾಳ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ಎ.ಎಂಆರ್ ಪವರ್ ಪ್ರಾಜೆಕ್ಟ್...
Date : Wednesday, 29-04-2015
ಬಂಟ್ವಾಳ: ಸರಕಾರವು ಕೇವಲ ಬಂಡವಾಳಶಾಹಿಗಳ ಪರವಾಗಿ ವರ್ತಿಸುತ್ತಿದ್ದು, ಬೀಡಿ ಕಾರ್ಮಿಕರನ್ನು ಸಂಪೂರ್ಣ ಕಡೆಗಣಿಸಿ ಬೀದಿಪಾಲು ಮಾಡಲು ಹೊರಟಿದೆ ಎಂದು ಜಿಲ್ಲಾ ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಅಧ್ಯಕ್ಷ ಪಿ.ಸಂಜೀವ ಆರೋಪಿಸಿದ್ದಾರೆ. ತಾಲೂಕಿನ ಪಾಣೆಮಂಗಳೂರು ಫಿರ್ಕಾ ಬೀಡಿ ಅಂಡ್ ಜನರಲ್ ವರ್ಕರ್ಸ್ ಯೂನಿಯನ್...
Date : Wednesday, 29-04-2015
ಬಂಟ್ವಾಳ: ನೇಪಾಳ ಭೂಕಂಪ ದುರಂತದ ಪೀಡಿತರಿಗಾಗಿ ನಿಧಿ ಸಂಗ್ರಹಕ್ಕಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಆಶ್ರಯದಲ್ಲಿ ಎ.29 ಅಪರಾಹ್ನ 3 ಗಂಟೆಯಿಂದ .ಬಿ.ಸಿ.ರೋಡ್‌ನ ಪೊಳಲಿ ದ್ವಾರದಿಂದ ಪಾದಯಾತ್ರೆಯಲ್ಲಿ ನಿಧಿ ಸಂಗ್ರಹಣೆ ನಡೆಯಿತು. ಉಳಿಪ್ಪಾಡಿ ಗುತ್ತು ರಾಜೇಶ್ ನಾಯಕ್ ಕುಂಭಕ್ಕೆ ಹಣ...
Date : Tuesday, 28-04-2015
ಬಂಟ್ವಾಳ : ರಾಜ್ಯದಲ್ಲಿ ಭೂ ಮಸೂದೆ ಕಾಯ್ದೆ ಬಳಿಕ ಸರ್ಕಾರವು ಅನುಷ್ಠಾನಗೊಳಿಸಿದ ವಿವಿಧ ಯೋಜನೆಯಡಿ ಲಕ್ಷಾಂತರ ಮಂದಿಗೆ ನಿವೇಶನ ಮತ್ತು ವಸತಿ ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ಪಟ್ಟಾದಾರರನ್ನಾಗಿಸಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೂಡಾ ಅಕ್ರಮ-ಸಕ್ರಮ, ದರ್ಖಾಸು, ಸೈಟು ವಿತರಣೆ,...
Date : Tuesday, 28-04-2015
ಬಂಟ್ವಾಳ: ಈ ಹಿಂದೆ ಗ್ರಾಮದಲ್ಲಿ ಕೆಲವರು ಮಾತ್ರ ಹಕ್ಕುಪತ್ರ ಹೊಂದಿದವರಿದ್ದು, ಕಾಂಗ್ರೆಸ್ ಸರಕಾರದ ಭೂಮಸೂದೆ ಕಾನೂನಿನಿಂದ ಇಂದು ಸಾವಿರಾರು ಜನರು ಭೂಮಾಲೀಕರಾಗಿದ್ದಾರೆ. ಸಿದ್ದರಾಮಯ್ಯ ಅವರ ಸರಕಾರದ 94ಸಿ ಕಾನೂನು ತಿದ್ದುಪಡಿ ತೀರ್ಮಾನದಿಂದ ಲಕ್ಷಾಂತರ ಮಂದಿಗೆ ನಿವೇಶನದ ಹಕ್ಕು ದೊರಕಿದೆ. ಪ್ರತೀ ಗ್ರಾಮದಲ್ಲಿ...
Date : Tuesday, 28-04-2015
ಬಂಟ್ವಾಳ: ಇಲ್ಲಿನ ತುಂಬೆಯ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ಮುಂದಿನ ಶೈಕ್ಷಣಿಕ ವರ್ಷದಿಂದ ವೆಲ್ಡಿಂಗ್ ಕೋರ್ಸ್‌ನ್ನು ಪ್ರಾರಂಭಿಸಲಿದೆ ಎಂದು ಬಿ.ಎ. ಸಂಸ್ಥೆಯ ಆಡಳಿತ ನಿರ್ದೇಶಕ ಅಬ್ದುಲ್ ಸಲಾಂ ತಿಳಿಸಿದ್ದಾರೆ. ಬಿ.ಎ. ಕೈಗರಿಕಾ ತರಬೇತಿ ಸಂಸ್ಥೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಸ್ತುತ...
Date : Monday, 27-04-2015
ಬಂಟ್ವಾಳ : ಹಿಂದೂ ಸಂಘಟನೆಯವರೇ.. ಎಲ್ಲಿದ್ದೀರಿ..? ದಲಿತರು ಮತಾಂತರಗೊಂಡ ಬಳಿಕ ಬೊಬ್ಬೆ ಹೊಡೆಯಬೇಡಿ, ಈಗಲೇ ದಲಿತರಿಗೆ ಶಕ್ತಿ ತುಂಬುವ ಕೆಲಸ ಮಾಡಿ, ಮತಾಂತರಕ್ಕೆ ಮುನ್ನವೇ ಎಚ್ಚೆತ್ತುಕೊಳ್ಳಿ ಎಂದು ಮೈಸೂರು ಬಸವ ಕೇಂದ್ರದ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಕಿವಿ ಮಾತು ಹೇಳಿದ್ದಾರೆ....
Date : Monday, 27-04-2015
ಬಂಟ್ವಾಳ: ನೇಪಾಳದ ಕಾಠ್ಮಂಡುವಿಗೆ ತೆರಳಿ ಭೂಕಂಪನದಿಂದ ಅತಂತ್ರರಾಗಿದ್ದ ಬಂಟ್ವಾಳ ಸಿದ್ದಕಟ್ಟೆಯ ಯುವಕ ರೋಮೆಲ್ ಸ್ಟೀಫನ್ ಮೊರಾಸ್ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ಬಂದಿದೆ. ಸಿದ್ಧಕಟ್ಟೆಯ ಉದ್ಯಮಿ ರೊನಾಲ್ಡ್ ಮೊರಾಸ್ ಅವರ ಪುತ್ರ ರೋಮೆಲ್ ಸ್ಟೀಫನ್ ಮೊರಾಸ್ ಅವರು ಎಂಬಿಎ ಪದವಿಧರರಾಗಿದ್ದು ಬೆಂಗಳೂರಿನ ಕ್ಲಚ್ ...
Date : Monday, 27-04-2015
ಬಂಟ್ವಾಳ: ಇಲ್ಲಿನ ಉಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಒಟ್ಟು 95 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರಿ ಜಾಗದಲ್ಲಿ ಮನೆಕಟ್ಟಿ ವಾಸಿಸುತ್ತಿರುವವರಿಗೆ 94ಸಿ ಯಲ್ಲಿ ಶೀಘ್ರ ಹಕ್ಕುಪತ್ರ...
Date : Monday, 27-04-2015
ಬಂಟ್ವಾಳ : ಬಿ.ಸಿ.ರೋಡಿನ ಹಳೆ ತಾಲೂಕು ಪಂಚಾಯತ್ ಕಚೇರಿ ಬಳಿ ಖಾಸಗಿ ದ್ವಿಚಕ್ರ ವಾಹನಗಳದ್ದೆ ಕಾರುಬಾರು. ಇದರಿಂದಾಗಿ ಇಲ್ಲಿನ ವಿವಿಧ ಕಚೇರಿಗಳಿಗೆ ಬರುವ ಸಾರ್ವಜನಿಕರು ನಿತ್ಯ ತೊಂದರೆ ಪಡುವಂತಾಗಿದೆ. ದಿನಬೆಳಗಾದರೆ ಸಾಕು ದ್ವಿಚಕ್ರ ವಾಹನಗಳು ಇಲ್ಲಿ ಸಾಲುಗಟ್ಟಿ ನಿಲ್ಲುತ್ತದೆ. ಇವುಗಳಲ್ಲಿ ಕೆಲವು...