Date : Sunday, 11-10-2015
ಮಂಗಳೂರು : ಮಂಗಳೂರಿನ ಬ್ರಹ್ಮ ಬೈದರ್ಕಳ ಗರೋಡಿಯಿಂದ ಎತ್ತಿನ ಹೊಳೆಯೋಜನೆಯನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಂಗಳೂರಿನಿಂದ ಎತ್ತಿನಹೊಳೆಗೆ ಪಾದಯಾತ್ರೆ ಮಾಡಲಾಯಿತು. ಮಂಗಳೂರಿನಿಂದ ಬಿಸಿರೋಡ್,ಉಪ್ಪಿನಂಗಡಿ, ನೆಲ್ಯಾಡಿ ಮಾರ್ಗವಾಗಿ ಎತ್ತಿನೊಳೆಗೆ ಅ.13 ರಂದು...
Date : Saturday, 10-10-2015
ಕಲ್ಲಡ್ಕ : ವಿದ್ಯಾರ್ಥಿಗಳಿಗೆ ರಾಷ್ಟ್ರದ ಉತ್ತಮ ವಿಚಾರಗಳನ್ನು ತಿಳಿಸುವ ಕಾರ್ಯವನ್ನು ವಿದ್ಯಾಕೇಂದ್ರ ನಡೆಸುತ್ತದೆ. ಈ ವಿಚಾರಗಳ ಮಗುವಿನಲ್ಲಿ ಉತ್ತಮ ಭಾವನೆಗಳನ್ನು ಬಿತ್ತಿ ಮನಸ್ಸನ್ನು ಅರಳಿಸಲು ಸಹಾಯವಾಗುತ್ತದೆ. ಇಂತಹ ಕಾರ್ಯಗಳನ್ನು ಪ್ರತೀ ಮಗುವಿನ ಮನೆಯಲ್ಲೂ ಮುಂದುವರೆಸುವ ಕಾರ್ಯವನ್ನು ಪೋಷಕರು ನಡೆಸಬೇಕು. ಆ ಮೂಲಕ...
Date : Friday, 09-10-2015
ಬಂಟ್ವಾಳ : ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಇದರ ಹಳೆಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೀರ್ತಿರಾಜ್ ನೀರುಮಾರ್ಗ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆ ಲಿಖಿತಾ, ಕಾರ್ಯದರ್ಶಿ ಶ್ರವಣ್ ಕುಮಾರ್, ಜತೆ ಕಾರ್ಯದರ್ಶಿ ಸುರೇಶ್ ಎಸ್. ನಾವೂರು, ಸಂಚಾಲಕರಾಗಿ ಶಶಿಕಲಾ ಆಯ್ಕೆಯಾಗಿದ್ದಾರೆ. ಪ್ರಾಂಶುಪಾಲ...
Date : Friday, 09-10-2015
ಬಂಟ್ವಾಳ : ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತಿ 3 ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯು ಕೊರಂ ಇಲ್ಲದ ಕಾರಣ ಮುಂದೂಡಲ್ಪಟ್ಟು ಅ.13 .ಕ್ಕೆ ಸಭೆ ಕರೆಯಲಾಗಿದೆ. 33 ಸದಸ್ಯ ರನ್ನು ಹೊಂದಿರುವ ಪುದು ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 9, ಎಸ್.ಡಿ.ಪಿ.ಐ 1 ಉಳಿದ ಕಾಂಗ್ರೆಸ್ಸ್...
Date : Thursday, 08-10-2015
ಬಂಟ್ವಾಳ: ಇಲ್ಲಿನ ಪೆರಾಜೆ ಗ್ರಾಮದ ನಿವಾಸಿ ಉಮೇಶ್ ನಾಯ್ಕ್ ಎಂಬುವರು ಮರದಿಂದ ಬಿದ್ದು ಸೊಂಟದ ಮುಲೆ ಮುರಿತ್ತಕೊಳಗಾಗಿದ್ದರು. ಕಳೆದ ನಾಲ್ಕು ತಿಂಗಳಿನಿಂದ ನಡೆಯಲಾಗದ ಸ್ಥಿತಿಯಲ್ಲಿರುವ ಇವರ ಚಿಕಿತ್ಸೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಸಂಘ, ನೇರಳಕಟ್ಟೆ ಇವರ ವತಿಯಿಂದ ರೂ.5000...
Date : Thursday, 08-10-2015
ಬಂಟ್ವಾಳ: ನಾಲ್ಕು ಗೋಡೆಗಳ ಮಧ್ಯೆ ಜೀವಿಸುವ ಮಹಿಳೆ ಯಾವುದೇ ವಿಚಾರವನ್ನು ಮುಕ್ತವಾಗಿ ಚರ್ಚೆ ಮಾಡಲು ಹಿಂಜರಿಯುವುದರಿಂದಲೇ ಮಹಿಳೆಯರು ಸಮಾಜದಲ್ಲಿ ಹಿಂದುಳಿಯಲು ಕಾರಣವಾಗುತ್ತಿದೆ. ಮಹಿಳಾ ಗ್ರಾಮ ಸಭೆಗಳಲ್ಲಿ ಭಾಗವಹಿಸುವ ಮೂಲಕ ಮಹಿಳೆಯರು ತಾವು ಎದುರಿಸುವ ಹಲವಾರು ಸಮಸ್ಯೆಗಳಿಗೆ ಉತ್ತರ ಕಂಡು ಕೊಳ್ಳ ಬಹುದಾಗಿದೆ...
Date : Monday, 05-10-2015
ನಮ್ಮ ತುಳುನಾಡಿನ ಮಣ್ಣಿಗೆ ಪೂರ್ವಜರ ಸಂಸ್ಕೃತಿಗೆ ಮರುಜೀವ ನೀಡುವ ಗುಣವಿದೆ. ತುಳುನಾಡಿನ ಸತ್ಯದ ಮಣ್ಣಿಗೆ ಹಾಗೂ ಜನರಿಗೆ ಪರಂಪರೆಯನ್ನು ಗೌರವಿಸುವ ಗುಣ ಇರುವುದರಿಂದಲೇ ಇಂತಹ ಸಂಸ್ಕೃತಿಯನ್ನು ಪೋಷಿಸಿಕೊಂಡು ಹೋಗಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರದ್ಧಾಪೂರ್ವಕವಾಗಿ ತುಳುವ ಧಾರ್ಮಿಕ ಸಂಸ್ಕೃತಿಯ ಸೇವೆಗೆ ಹೆಜ್ಜೆಯನ್ನಿಟ್ಟಿರುವ...
Date : Monday, 05-10-2015
ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕದ ವಿದ್ಯಾರ್ಥಿಗಳು ವಿದ್ಯಾಭಾರತಿಯ ಆಶ್ರಯದಲ್ಲಿ ಶ್ರೀ ಸರಸ್ವತಿ ವಿದ್ಯಾಮಂದಿರ ಆದಿಪುರ ಶಾರದಾ ಧಾಮ್ ಕಛ್ ಗುಜರಾತ್ ಇಲ್ಲಿ ನಡೆದ ಅಖಿಲಭಾರತ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ...
Date : Saturday, 03-10-2015
ಬಂಟ್ವಾಳ : ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಭಾಗ್ಯೋದಯ ಮಿತ್ರ ಕಲಾ ವೃಂದ ವತಿಯಿಂದ ಸ್ವಚ್ಛ ಭಾರತ ಅಭಿಯಾನ ದಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲ ಗಳಲ್ಲಿ ರಾಶಿ ಬಿದ್ದಿರುವ ಕಸ ಹಾಗು ಬೆಳೆದು ನಿಂತಿರುವ ಮುಳ್ಳು ಗಂಟಿ ಗಳನ್ನೂ ಸ್ವಚ್ಛ ಮಾಡುವ ಮೂಲಕ...
Date : Friday, 02-10-2015
ಬಂಟ್ವಾಳ : ಕಾರ್ಯಕರ್ತರು ಸಂಸ್ಕಾರಯುತವಾಗಿ ಬೆಳೆದಾಗ ದೇಶದ ಪರಿವರ್ತನೆ, ಜಗತ್ತು ಎತ್ತರಕ್ಕೆ ಏರಲು, ಆರ್ಥಿಕ ಕ್ರೋಡಿಕರಣಕ್ಕೆ ಸಾಧ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಬಂಟ್ವಾಳ ವೆಂಕಟರಮಣ ಸ್ವಾಮೀ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ, ಬಂಟ್ವಾಳ ಮಂಡಲ...