Date : Wednesday, 03-02-2016
ಬಂಟ್ವಾಳ : ಬೋಳಂತೂರು ಗ್ರಾಮದ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ,ತುಳಸೀವನದ 13 ನೇ ವಾರ್ಷಿಕೋತ್ಸವವು ಫೆಬ್ರವರಿ 5 ಶುಕ್ರವಾರ ರಂದು ನಡೆಯಲಿದ್ದು, ಇದರ ಅಂಗವಾಗಿ ಬೆಳಿಗ್ಗೆ ಗಣಹೋಮ, ಭಜನಾ ಕಾರ್ಯಕ್ರಮ ಮತ್ತು ಸಂಜೆ ಶ್ರೀ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿರುವುದು. ಬಳಿಕ ಧಾರ್ಮಿಕ ಸಭಾ...
Date : Sunday, 31-01-2016
ಬಂಟ್ವಾಳ : ಜಿ.ಪಂ ಮತ್ತು ತಾ .ಪಂ ಚುನಾವಣೆಯ ಹಿನ್ನಲೆಯಲ್ಲಿ ಬಂದೂಕು ಪರವಣಿಗೆದಾರರು ತಮ್ಮಲ್ಲಿರುವ ಬಂದೂಕು, ಪಿಸ್ತೂಲು ಮತ್ತು ರಿವಾಲ್ವರ್‌ನ್ನು ಅಧಿಕೃತ ಬಂದೂಕು ದಾಸ್ತಾನು ಕಚೇರಿಯಲ್ಲಿ ಅಥವಾ ಸ್ಥಳೀಯ ಠಾಣೆಯಲ್ಲಿ ಫೆ.4 ರೊಳಗೆ ಠೇವಣಿ ಇಡತಕ್ಕದ್ದು ಎಂದು ಬಂಟ್ವಾಳ ನಗರ ಪೋಲೀಸ್ ಠಾಣಾ...
Date : Sunday, 31-01-2016
ಬಂಟ್ವಾಳ : ಬಿ.ಸಿರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮ ಶ್ರೀ ಅರವತ್ ದಾಮೋದರ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಜರಗಿತು. ನವಚಂಡಿಕಾಹೋಮ, ವಿಶೇಷ ನಾಗಾರಾಧನೆ, ಭಜನಾ ಕಾರ್ಯಕ್ರಮ ಮತ್ತು ದೇವರ ನೃತ್ಯ ಬಲಿ,...
Date : Sunday, 31-01-2016
ಬಂಟ್ವಾಳ : ಬಿ.ಸಿರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮ ಶ್ರೀ ಅರವತ್ ದಾಮೋದರ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಜರಗಿತು. ನವಚಂಡಿಕಾಹೋಮ, ವಿಶೇಷ ನಾಗಾರಾಧನೆ, ಭಜನಾ ಕಾರ್ಯಕ್ರಮ, ಮತ್ತು ದೇವರ ನೃತ್ಯ ಬಲಿ, ಬಟ್ಟಲು...
Date : Friday, 29-01-2016
ಕಲ್ಲಡ್ಕ : ಒಂದು ದೇಶದ ಜನಸಂಖ್ಯೆ ಆ ದೇಶದ ಅಸ್ತಿತ್ವವನ್ನು ನಿಧರಿಸುವ ಒಂದು ಬಹು ದೊಡ್ಡ ಅಂಶ. ಇಂದಿನ ಪಠ್ಯಕ್ರಮದಲ್ಲಿ ಜನಸಂಖ್ಯೆಯ ಹೆಚ್ಚಳ ಒಂದು ಸಮಸ್ಯೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆಯಾದರೂ ಭಾರತದಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಆತಂಕದ ವಿಷಯವಾಗಿದೆ ಇದರಿಂದ...
Date : Wednesday, 27-01-2016
ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಜ .29 ರಂದು ಸಂಜೆ 3-00 ಗಂಟೆಗೆ 2011 ರ ಜನಗಣತಿ ಜನಸಂಖ್ಯಾ ಏರುಪೇರಿನ ಚಿತ್ರಣ ಮತ್ತು ಪರಿಣಾಮಗಳು ಎಂಬ ವಿಷಯದ ಬಗ್ಗೆ ಚಿಂತನಾ ಗೋಷ್ಟಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕಾಲೇಜಿನ ‘ಪ್ರಣವ ವಿದ್ಯಾರ್ಥಿ...
Date : Monday, 25-01-2016
ಕಲ್ಲಡ್ಕ : ನೇತಾಜಿ ಈ ದೇಶ ಕಂಡ ಅಪ್ರತಿಮ ದೇಶ ಭಕ್ತ. ಅವರು ನಮ್ಮನ್ನಗಲಿದರೂ ತನ್ನ ಚಿಂತನೆಯ ಪ್ರಖರತೆ, ಕಾರ್ಯದ ನಿಖರತೆಯಿಂದಾಗಿ ಎಂದೆಂದಿಗೂ ಚಿರಂಜೀವಿಗಳು. ತನ್ನ ಸರ್ವಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅವರು ತನ್ನ ಶಿಕ್ಷಕರ ಸಮರ್ಥ ಮಾರ್ಗದರ್ಶನದಿಂದ ನೇತಾ ಎನಿಸಿಕೊಂಡು ಮುಂದೆ...
Date : Sunday, 24-01-2016
ಬಂಟ್ವಾಳ: ಬೆಂಗಳೂರು ನಗರದ ಉಪಪೊಲೀಸ್ ಆಯುಕ್ತರಾಗಿ ಮುಂಭಡ್ತಿಗೊಂಡು ವರ್ಗಾವಣೆಗೊಂಡಿರುವ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ಅವರು, ಡಿವೈಎಸ್‌ಪಿ ಭಾಸ್ಕರ್ ರೈ ಯವರಿಗೆ ಭಾನುವಾರ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಪ್ರೊಭೆಷನರಿ ಐಪಿಎಸ್ ಅಧಿಕಾರಿ ಲಕ್ಷ್ಮಣ್ ನಿಂಬರ್ಗಿ, ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ...
Date : Friday, 22-01-2016
ಬಂಟ್ವಾಳ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರವಧಿಯಲ್ಲಿ ಜಾರಿಗೊಳಿಸಿದ ಜನೋಪಯೋಗಿ ಯೊಜನೆಗಳನ್ನು ಸ್ಥಗಿತಗೊಳಿಸಿ ಜನರನ್ನು ಕತ್ತಲೆಯಲಿಸಿದೆ. ಸಿದ್ದರಾಮಯ್ಯ ನೇತ್ರತ್ವದದ ಸರಕಾರ ನಿದ್ದೆಮಾಡುತ್ತಿದೆ ಎಂದು ಮಾಜಿ ನಗರಾಭಿವೃದ್ಧಿ ಸಚಿವ ಎಂದು ಸುರೇಶ್ ಕುಮಾರ್ ಟೀಕಿಸಿದ್ದಾರೆ. ಅವರು ಬಂಟ್ಟವಾಳದಲ್ಲಿ ಕಾರ್ಯಕರ್ತ ಸಮಾವೇಷವನ್ನು ಉದ್ಘಾಟಿಸಿ ಮಾತನಾಡುತ್ತಾ...
Date : Tuesday, 19-01-2016
ಬಂಟ್ವಾಳ : ದ.ಕ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಕಾರ್ಯಕರ್ತರನ್ನು ಚುನಾವಣಾ ಕೆಲಸ ಕಾರ್ಯಗಳಲ್ಲಿ ತೊಡಗಿಸುವ ಸಲುವಾಗಿ ಕಾರ್ಯಕರ್ತರ ಬೃಹತ್ ಸಮಾವೇಶವು ಜ.22 ರಂದು ಶುಕ್ರವಾರ ಬೆಳಿಗ್ಗೆ ಗಂ. 10-30ಕ್ಕೆ ಪರಂಗಿಪೇಟೆ, ಯಶಸ್ವಿಹಾಲ್‌ನಲ್ಲಿ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಸ್.ಸುರೇಶ್...