Date : Tuesday, 29-09-2015
ಬೆಳ್ತಂಗಡಿ : ಮದ್ಯವ್ಯಸನದ ವಿರುದ್ದ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶಯದ ಕಾರ್ಯಕ್ರಮ ಜನಜಾಗೃತಿ ವೇದಿಕೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ಶಾಖೆಯನ್ನು ಹೊಂದಿದೆ. ಗಾಂಧಿ ಕಂಡ ಮದ್ಯಮುಕ್ತ ಭಾರತದ ಕನಸನ್ನು ಜನರಿಗೆ ನೆನಪು...
Date : Tuesday, 29-09-2015
ಬೆಳ್ತಂಗಡಿ : ದ.ಕ. ಜಿಲ್ಲೆಯ ಜೀವನದಿ, ಪವಿತ್ರ ನೇತ್ರಾವತಿಯನ್ನು ಬರಿದು ಮಾಡಲು, ಪರಿಸರ ನಾಶ ಮಾಡಲು ಹೊರಟಿರುವ ವ್ಯಕ್ತಿಗಳಿಗೆ ನಾವು ನಂಬಿದ ದೈವ ದೇವರುಗಳು ತಕ್ಕ ಶಾಸ್ತಿ ನೀಡಲಿ ಎಂಬ ಪ್ರಾರ್ಥನೆಯನ್ನು ಅ. 2 ರಂದು ಬೆಳಿಗ್ಗೆ 7 ಗಂಟೆಗೆ ಧಮಸ್ಥಳ ನೇತ್ರಾವತಿ ನದಿಯಲ್ಲಿ...
Date : Tuesday, 29-09-2015
ಪಾಲ್ತಾಡಿ : ಖಾಸಗಿ ಮೊಬೈಲ್ ಟವರ್‌ಗೆ ನೋಟಿಸ್ ಜಾರಿಮಾಡಿ ತೆರಿಗೆ ವಿಧಿಸಲು ಅವಕಾಶವಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ತಿಳಿಸಿದರು. ಅವರು ಸೋಮವಾರ ಸವಣೂರು ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಬಾಗವಹಿಸಿ ಸದಸ್ಯರ ಪ್ರಶ್ನೆಗೆ ಈ ಉತ್ತರ ನೀಡಿದರು.ಪ್ರತೀ ವರ್ಷ ಪಂಚಾಯತ್...
Date : Tuesday, 29-09-2015
ಬೆಳ್ತಂಗಡಿ : ಸಾಧಕರನ್ನು, ಅದರಲ್ಲೂ ತೆರೆಮರೆಯಲ್ಲಿ ತಮ್ಮ ಪಾಡಿಗೆ ತಾವು ಸಮಾಜಕ್ಕೆ ಒಳಿತಾಗಬೇಕೆಂಬ ಏಕೋಭಾವದಲ್ಲಿ ತನ್ನ ಬದುಕನ್ನು ಮುಡಿಪಾಗಿಡುವಂತಹವರನ್ನು ಗುರುತಿಸಿ ಗೌರವಿಸಿದರೆ ಅಂತಹ ಪ್ರಶಸ್ತಿಗಳಿಗೆ ನಿಜವಾಗಿ ಅರ್ಥ ಬರುತ್ತದೆ . ಈ ನಿಟ್ಟಿನಲ್ಲಿ ಉಂಡೆಮನೆ ಪ್ರಶಸ್ತಿಯನ್ನು ಸ್ವಂತದ ನೋವನ್ನು ತಾನೇ ನುಂಗಿ...
Date : Tuesday, 29-09-2015
ಪಾಲ್ತಾಡಿ : ಯುವಕ ಮಂಡಲಗಳು ಸಮಾಜದ ಅಭಿವೃದ್ದಿ ಶ್ರಮಿಸಬೇಕು, ಸ್ವಹಿತಾಸಕ್ತಿ ಬಿಟ್ಟು ಸಮಾಜದ ಬೆಳವಣಿಗೆಗೆ ಕಾರಣವಾಗಬೇಕು ಎಂದು ದ.ಕ.ಜಿಲ್ಲಾ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಹೇಳಿದರು. ಅವರು ಪಾಲ್ತಾಡಿಯ ಮಂಜುನಾಥನಗರದಲ್ಲಿ ವಿವೇಕಾನಂದ ಯುವಕ ಮಂಡಲದ ಪದಗ್ರಹಣ ಸಮಾರಂಭದಲ್ಲಿ...
Date : Tuesday, 29-09-2015
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಸ್ಕೈ ಡೈವಿಂಗ್ ಮಾಡಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಸೋಮವಾರ ಸ್ಕೈ ಡೈವಿಂಗ್ ಮಾಡಿ ಮೈಸೂರು ಏರ್‌ಪೋರ್ಟ್‌ಗೆ 13,000 ಫೀಟ್ ಎತ್ತರದಿಂದ ಜಿಗಿದಿದ್ದಾರೆ. ಈ ಸಾಹಸದ ಮೂಲಕ ಅವರು ಎಕ್ಸ್‌ಕ್ಲೂಸಿವ್ ಕ್ಲಬ್...
Date : Tuesday, 29-09-2015
ಪಾವಗಡ: ಈ ಬಾರಿ ಮಳೆ ಕೊರತೆಯಿಂದ ರಾಜ್ಯದೆಲ್ಲೆಡೆ ವಿದ್ಯುತ್ ಕ್ಷಾಮ ಉಂಟಾಗಿದ್ದು, ಇದನ್ನು ನೀಗಿಸಲು ಸೋಲಾರ್ ಪಾರ್ಕ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ತುಮಕೂರಿನ ಪಾವಗಡದ ತಿರುಮಣಿ ಗ್ರಾಮದಲ್ಲಿ 20,000 ಕೋಟಿ ರೂ. ವೆಚ್ಚದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲಿದೆ. ಕರ್ನಾಟಕ ಸೌರ ವಿದ್ಯುತ್...
Date : Tuesday, 29-09-2015
ಬೆಳ್ತಂಗಡಿ : ಪುಟ್ಟ ಬಾಲಕನೋರ್ವ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಆತನ ಆರೋಗ್ಯ ಸುಧಾರಣೆಗೆ ದಾನಿಗಳ ನೆರವನ್ನು ಬಡದಂಪತಿ ಬಯಸುತ್ತಿದ್ದಾರೆ. ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದಗುತ್ತು ರಘು ಮತ್ತು ಲಿಂಗಯ್ಯ ದಂಪತಿ ಪುತ್ರ ಸಚಿನ್ ಕ್ಯಾನ್ಸರ್ ರೋಗದಿಂದ ಬಳುತ್ತಿದ್ದಾನೆ. ಈತ ಮುಗುಳಿ ಶಾಲೆಯಲಿ 2 ನೇ...
Date : Monday, 28-09-2015
ಬೆಳ್ತಂಗಡಿ : ಆಳುವ ಸರಕಾರಗಳು ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಾ ಬಂದಿದ್ದು ಇದೀಗ ಕೆಂದ್ರ ಸರಕಾರ ಜಾರಿಗೆ ತರುತ್ತಿರುವ ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದಾಗಿ ದೇಶದ ಆರು ರಾಜ್ಯಗಳ ಲಕ್ಷಾಂತರ ಮಂದಿ ಆದಿವಾಸಿಗಳು ತಮ್ಮ ಬದುಕನ್ನು ಕಳೆದುಕೊಳ್ಳಲಿದ್ದಾರೆ. ಇದರ ವಿರುದ್ದ...
Date : Monday, 28-09-2015
ಬೆಳ್ತಂಗಡಿ : ಸರಕಾರದ ಸವಲತ್ತುಗಳನ್ನು ಶೋಷಿತ ವರ್ಗದ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು. ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಬೆಳ್ತಂಗಡಿ ತಾಪಂ ಅಧ್ಯಕ್ಷೆ ಜಯಂತಿ ಪಾಲೇದು ಹೇಳಿದರು. ಅವರು ಮುಂಡಾಜೆ ಗ್ರಾಪಂ ಸಭಾಭವನದಲ್ಲಿ ನಡೆದ ಮಹಿಳಾ ಗ್ರಾಮ ಸಭೆಯನ್ನು ಉದ್ಘಾಟಿಸಿ...