News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಂಗ್ ದೈಸಿರಿ ಸ್ಪರ್ಧೆಯಲ್ಲಿ ಬಂಟರ ಸಂಘ ಜಪ್ಪಿನ ಮೊಗರು ತೃತೀಯ

ಪುತ್ತೂರು : ಯುವ ಬಂಟರ ಸಂಘ ಪುತ್ತೂರು ತಾಲೂಕು  ಇವರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ  ಮಂಗಳೂರು ಇದರ ನಿರ್ದೇಶನ ದಲ್ಲಿ ಪುತ್ತೂರು ಬಂಟರ ಭವನದಲ್ಲಿ ನಡೆದ ಕರಾವಳಿ ಬಂಟರ ಕಲಾ ವೈಭವದ ರಂಗ್ ದೈಸಿರಿ ಸ್ಪರ್ಧೆಯಲ್ಲಿ ಬಂಟರ ಸಂಘ ಜಪ್ಪಿನ...

Read More

ಪೆರಡಾಲದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹ

ಕಾಸರಗೋಡು : ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಶೋಧನ ಕೇಂದ್ರದವರ ಮಾರ್ಗದರ್ಶನದಂತೆ ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಬಾಹ್ಯಾಕಾಶ ವಾರವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಪರಿಸರ ಸಂಘದ ಸಂಚಾಲಕ ಶ್ರೀಧರ ಮಾಸ್ತರ್ ಉದ್ಘಾಟಿಸಿದರು. ರಾಕೆಟ್ ಮಾದರಿ...

Read More

ವಾಲ್ಮೀಕಿಯವರು ಇಡೀ ಮನುಕುಲಕ್ಕೆ ಆದರ್ಶಪ್ರಾಯರು

ಬೆಳ್ತಂಗಡಿ : ಬಿಜೆಪಿ ತಾಲೂಕು ಎಸ್.ಟಿ ಮೋರ್ಚಾದ ವತಿಯಿಂದ ಪಕ್ಷದ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ ಇವರು ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿದರು. ತಾಲೂಕು ಎಸ್.ಟಿ ಮೋರ್ಚಾದ ಅಧ್ಯಕ್ಷರಾದ ಲಿಂಗಪ್ಪ ನಾಯ್ಕ್ ಅವರು ಮಹರ್ಷಿ...

Read More

ಮೆಸ್ಕಾಂಗೆ ಶ್ರದ್ಧಾಂಜಲಿ ಅರ್ಪಿಸಿ ವಿನೂತನ ಪ್ರತಿಭಟನೆ

ಉಡುಪಿ: ಅವ್ಯಾಹತವಾಗಿ ವಿದ್ಯುತ್‌ ಕಡಿತಗೊಳ್ಳುತ್ತಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸದಸ್ಯರು ಅ. 27ರಂದು ಉಡುಪಿಯಲ್ಲಿ ಮೆರವಣಿಗೆ ನಡೆಸಿ, ಮೆಸ್ಕಾಂ ಕಚೇರಿ ಎದುರು ಕ್ಯಾಂಡಲ್‌ ಹೊತ್ತಿಸಿ, ಪುಷ್ಪಗುತ್ಛ ಇರಿಸಿ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಮಾರುತಿ ವೀಥಿಕಾದಿಂದ...

Read More

ಪ್ರಶಾಂತ್ ಪೂಜಾರಿ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಿಂದೂ ಸಂಘನೆಗಳ ನಾಯಕರು ಮತ್ತು ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಕೊಲೆ ಪ್ರಕರಣಗಳ ಬಗ್ಗೆ ಕರ್ನಾಟಕ ರಾಜ್ಯ ಸರಕಾರ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಚಕಾರವೆತ್ತದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಮೂಡಬಿದಿರೆಯಲ್ಲಿ ಪ್ರಶಾಂತ್...

Read More

ನ.2 ರಂದು ಬಿ.ಜೆ.ಪಿಯ ರಾಜ್ಯ ಹಿಂದುಳಿದ ವರ್ಗಗಳ ಚಿಂತನಾ ಸಭೆ

ಮಂಗಳೂರು : ಅಹಿಂದದ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಎಸ್.ಸಿ., ಎಸ್.ಟಿ., ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದಂತಹ ಜನರಿಗೆ ಯಾವುದೇ ರೀತಿಯ ಪ್ರೋತ್ಸಾಹವಾಗಲಿ, ಉತ್ತೇಜನವಾಗಲಿ ಕೊಡುತ್ತಿರುವಂತೆ ಕಾಣುತ್ತಿಲ್ಲ. ರಾಜ್ಯದ ಬಜೆಟ್‌ನಲ್ಲಿ ನೀಡಿರುವ ಕಾರ್ಯಕ್ರಮವನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ಜೊತೆಗೆ...

Read More

ಬಿಜೆಪಿ ಚುನಾವಣಾ ಸಮಾವೇಶವನ್ನು ಉದ್ಘಾಟನೆ

ಬದಿಯಡ್ಕ : ರಾಜ್ಯದಲ್ಲಿ ನಡೆಯುತ್ತಿರುಬ ಪಂಚಾಯತು ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ಬಿಜೆಪಿಯ ಬೆಳವಣಿಗೆಗೆ ಪ್ರತ್ಯಕ್ಷ ಉದಾಹರಣೆ ಎಂದು ಪಕ್ಷದ ರಾಜ್ಯ ಸಮಿತಿ ಅಧ್ಯಕ್ಷ ವಿ.ಮುರಳೀಧರನ್ ನುಡಿದರು. ಅವರು ಬದಿಯಡ್ಕ ಗುರುಸದನ ಸಭಾಂಗಣದಲ್ಲಿ ನಡೆದ ಬಿಜೆಪಿ ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು....

Read More

ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಹಸ್ರ ದೀಪೋತ್ಸವ

ಮಂಗಳೂರು : ಇಲ್ಲಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನ.10 ಮಂಗಳವಾರದಿಂದ ನ.12 ನೇ ಗುರ್ರುವಾರದ ವರೆಗೆ ದೀಪಾವಳಿಯ ಸಂದರ್ಭದಲ್ಲಿ ಸಹಸ್ರ ದೀಪೋತ್ಸವವು ನಡೆಯಲಿದೆ ಎಂದು ಆಡಳಿತ ಮೊಕ್ತೇಸರರಾದ ಕೆ.ಸಿ. ನಾಕ್ ತಿಳಿಸಿದ್ದಾರೆ. ನ.10ರ ನರಕ ಚತುರ್ದಶಿಯಂದು ಪ್ರಾತಃಕಾಲ 5-30 ಕ್ಕೆ ಶ್ರೀದೇವರಿಗೆ...

Read More

ಮಕ್ಕಳ ಅತ್ಯಾಚಾರಿಗಳನ್ನು ನಿರ್ವೀರ್ಯಗೊಳಿಸಲು ಮದ್ರಾಸ್ ಹೈಕೋರ್ಟ್ ಸಲಹೆ

ಚೆನ್ನೈ: ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರ ಪುರುಷತ್ವ ಹರಣ ಮಾಡುವ ನಿಟ್ಟಿನಲ್ಲಿ  ಕ್ರಮಕೈಗೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರಕ್ಕೆ ಸಲಹೆ ನೀಡಿದೆ. ದೇಶದ ವಿವಿಧ ಭಾಗದಲ್ಲಿ ಎಳೆಯ ಮಕ್ಕಳ ಮೇಲೆ ನಡೆಯುತ್ತಿರುವ ಅನಾಗರಿಕ ದೌರ್ಜನ್ಯವನ್ನು ನೋಡಿಕೊಂಡು ನ್ಯಾಯಾಲಯ ಮುಖ ವೀಕ್ಷಕನಂತೆ...

Read More

ಸವಣೂರು:ಆರ್.ಎಸ್.ಎಸ್.ಪಥ ಸಂಚಲನ

ಸವಣೂರು : ಪುತ್ತೂರು ಜಿಲ್ಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದರ ವತಿಯಿಂದ ವಿಜಯದಶಮಿಯ ಅಂಗವಾಗಿ ರವಿವಾರ ಸವಣೂರುನಲ್ಲಿ ಪಥಸಂಚಲನ ನಡೆಯಿತು. ಮಾಂತೂರುನಿಂದ ಆರಂಭವಾದ ಸುಮಾರು 500 ಗಣವೇಷಧಾರಿಗಳ ಪಥಸಂಚಲನ ಸವಣೂರು ಮುಖ್ಯಪೇಟೆಯ ಮೂಲಕ ವಿನಾಯಕ ಮಂದಿರದಲ್ಲಿ ಸಂಪನ್ನವಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು...

Read More

Recent News

Back To Top