Date : Thursday, 19-11-2015
ಬೆಳ್ತಂಗಡಿ : ಭಕ್ತಾದಿಗಳ ಅನುಕೂಲಕ್ಕಾಗಿ ಧರ್ಮಸ್ಥಳದಲ್ಲಿ ದೇವರ ದರ್ಶನದ ಸಮಯ ಬದಲಾವಣೆ ಮಾಡಲಾಗಿದೆ. ಪ್ರತಿದಿನ ಬೆಳಿಗ್ಗೆ ಗಂಟೆ 6 ರಿಂದ ಅಪರಾಹ್ನ 2-30ರ ವರೆಗೆ. ಸಂಜೆ ಗಂಟೆ 5 ರಿಂದ ರಾತ್ರಿ 8-30 ರ ವರೆಗೆ. ಭಾನುವಾರ, ಸೋಮವಾರ ಹಾಗೂ ವಿಶೇಷ ದಿನಗಳಲ್ಲಿ : ಬೆಳಿಗ್ಗೆ...
Date : Wednesday, 18-11-2015
ಬೆಳ್ತಂಗಡಿ : ಭಾರತೀಯ ಸಂಸ್ಕೃತಿ, ಸನಾತನಧರ್ಮ, ಕಲೆಯ ರಾಯಭಾರಿಯಾಗಿ ಕಳೆದ 7 ವರ್ಷಗಳಿಂದ ಭಾರತವಲ್ಲದೇ ವಿಶ್ವಕ್ಕೆ ತನ್ನ ಸಿರಿಯನ್ನು ಶ್ರೀ ಶಂಕರ ಟಿವಿ ಪಸರಿಸಿದೆ. ವೇದ, ಉಪನಿಷತ್, ಸಂಸ್ಕೃತಿ-ಸಂಸ್ಕಾರ, ಭಕ್ತಿ-ಚೈತನ್ಯದ ಪ್ರತೀಕವಾದ ಶ್ರೀ ಶಂಕರ ಕೆಲವೇ ಕೆಲವು ದಿನಗಳಲ್ಲಿ ಮನಸೊರೆಗೊಂಡಿದೆ. 78 ದೇಶಗಳಲ್ಲಿ ಪ್ರಸಾರಗೊಂಡು...
Date : Wednesday, 18-11-2015
ಬೆಳ್ತಂಗಡಿ : ಇಲ್ಲಿನ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ರೂ. 50 ಲಕ್ಷ ಮಂಜೂರಾಗಿದೆ ಎಂದು ಬೆಳ್ತಂಗಡಿ ನಗರ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಪ್ರಕಟಿಸಿದರು.ಅವರು ಬುಧವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಇದರ...
Date : Wednesday, 18-11-2015
ಬೆಳ್ತಂಗಡಿ : ಜನಜಾಗೃತಿ ಮತ್ತು ಲೋಕಕಲ್ಯಾಣಕ್ಕಾಗಿ ಗಾಯತ್ರಿ ಯಜ್ಞ ಅಗತ್ಯ. ಯಜ್ಞದಿಂದ ಮೋಕ್ಷಕ್ಕೆ ದಾರಿ ಸಿಗಬಹುದು. ವಿದ್ಯಾರ್ಥಿಗಳು ದೇಶದ ಸಂಪತ್ತಾಗಬೇಕಾದರೆ ಸಂಸ್ಕಾರಯುತವಾದ ಶಿಕ್ಷಣ ಅಗತ್ಯ. ಅದಕ್ಕಾಗಿ ದೇವರಗುಡ್ಡೆ ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ ಯಾವುದೇ ಪ್ರಶಸ್ತಿ, ಡಿಸ್ಟಿಂಕ್ಷನ್ ಬಯಸದೆ ಎಲ್ಲಾ ವಿದ್ಯಾರ್ಥಿಗಳಿಗೆ...
Date : Wednesday, 18-11-2015
ಪೆರಡಾಲ : ಪೆರಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ 56ನೆಯ ಕೇರಳ ಶಾಲಾ ಕಲೋತ್ಸವಕ್ಕೆ ಚಪ್ಪರ ಮುಹೂರ್ತ ಮಾಡಲಾಯಿತು. ವೇದಿಕೆ ಸಮಿತಿ ಅಧ್ಯಕ್ಷರಾದ ಬಿಎಸ್ ಇಬ್ರಾಹಿಂ ಚಪ್ಪರ ನಿರ್ಮಾಣವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಹಾಗೂ ಪ್ರಧಾನ ಸಂಚಾಲಕ ಅನೀಸ್ ಜಿ...
Date : Tuesday, 17-11-2015
ಬೆಳ್ತಂಗಡಿ : ಜಿಲ್ಲೆಯ ಸಹಕಾರಿ ಸಂಘದ ಗ್ರಾಹಕರು ಅಂತರ್ಜಾಲದ ಮೂಲಕ ಸಹಕಾರಿ ಸಂಘಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ನೂತನ ತಂತ್ರಾಂಶವನ್ನು ಅಳವಡಿಸಲು ಸಿದ್ಧತೆಗಳು ನಡೆಯುತ್ತಿವೆಎಂದುದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರಕುಮಾರ್ ಹೇಳಿದ್ದಾರೆ. ಅವರು ಮಂಗಳವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ...
Date : Tuesday, 17-11-2015
ಪಾಲ್ತಾಡಿ : ಕಾರವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ತಂಡಕ್ಕೆ ಸವಣೂರಿನಲ್ಲಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು ,ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ...
Date : Tuesday, 17-11-2015
ಬೆಳ್ತಂಗಡಿ : ಸುಜನ ಶಿಕ್ಷಣ ಸಂಸ್ಥೆ ಬೆಂಗಳೂರು ಇದರ ಸಂಚಾಲಕ, ಉದ್ಯಮಿ, ಕೃಷಿಕ ಬೆಳ್ತಂಗಡಿ ಮೂಲದ ಎನ್. ಎ. ಗೋಪಾಲ ಶೆಟ್ಟಿ (59) ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಮಂಗಳವಾರ ನಿಧನ ಹೊಂದಿದ್ದಾರೆ. ಇವರು ಪ್ರಸ್ತುತ ಬೆಳ್ತಂಗಡಿ ಬಂಟರ ಸಂಘದ...
Date : Tuesday, 17-11-2015
ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಪತಾಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕದ ಮಂಗಳೂರು ವಲಯ ಶಾಖೆಯ ವತಿಯಿಂದ 48 ದಿನಗಳ ಅವಧಿಯ ಉಚಿತ ಯೋಗ ಶಿಕ್ಷಣ ಶಿಬಿರದ ಉದ್ಘಾಟನೆಯು ವಿದ್ಯಾ ಸಂಸ್ಥೆಯ ಧ್ಯಾನಮಂದಿರ ಸಭಾಂಗಣದಲ್ಲಿ ನೆರವೇರಿತು....
Date : Tuesday, 17-11-2015
ಬಂಟ್ವಾಳ : ಸುಬ್ರಹ್ಮಣ್ಣೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಕ್ಲೇ ಮಾಡೆಲ್ ಸ್ಪರ್ಧೆಯಲ್ಲಿ ಸ.ಪ.ಪೂ.ಕಾಲೇಜು ವಾಮದಪದವಿನ ವಿದ್ಯಾರ್ಥಿ ನಮಿತ್‌ರಾಜ್ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ...