Date : Tuesday, 29-12-2015
ಬೆಂಗಳೂರು : ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳಿಗೆ ರಾಜ್ಯಸರಕಾರ ಶೂ ಭಾಗ್ಯ ನೀಡಿಲಿದೆ. ಸರಕಾರ ಶೂ ಭಾಗ್ಯವನ್ನು ಕಳೆದ ಬಾರಿಯ ಬಜೆಟ್‌ನಲ್ಲಿ ಘೋಷಿಸಿತ್ತು. ಈ ಯೋಜನೆಗಾಗಿ 120 ಕೋಟಿ ಖರ್ಚಾಗಲಿದ್ದು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಅಲ್ಲದೇ ಇದರ ಜವಾಬ್ದಾರಿಯನ್ನು...
Date : Monday, 28-12-2015
ಪುತ್ತೂರು : ಯುವಜನತೆ ದೇಶ ಪ್ರೇಮವನ್ನು ಬೆಳೆಸಿಕೊಂಡು ರಾಷ್ಟ್ರಶಕ್ತಿಯಾಗಿ ಬೆಳೆಯಬೇಕು.ದುಶ್ಚಟಗಳಿಂದ ದೂರವಿದ್ದು ದೇಶದ ಭವಿಷ್ಯದ ರೂವಾರಿಗಳಾಗಬೇಕು ಎಂದು ಪುತ್ತೂರಿನ ವೈದ್ಯ ಡಾ.ಎಂ.ಕೆ.ಪ್ರಸಾದ್ ಹೇಳಿದರು. ಅವರು ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ದಕ್ಷಿಣ ಕನ್ನಡ ಜಿ.ಪಂ, ತಾಲೂಕು ಪಂಚಾಯತ್ ಪುತ್ತೂರು,ಯುವ ಸಬಲೀಕರಣ ಮತ್ತು...
Date : Monday, 28-12-2015
ಮಂಗಳೂರು : ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಡಾ ಪ್ರವೀಣ್ ತೊಗಾಡಿಯಾ ಅವರಿಗೆ ಮಂಗಳೂರು ಪ್ರವೇಶ ನಿರ್ಬಂಧಿಸಲಾಗಿದೆ. ಸೌತ್ ಕರ್ನಾಟಕ ಸಲಾಫಿ ಮೂವ್‌ಮೆಂಟ್ ಸಂಘಟನೆಯು ನಗರದಲ್ಲಿ ಜ.2 ರಂದು ಝಾಕೀರ್ ನಾಯಕ್ ರವರ ಭಾಷಣವನ್ನು ಹಮ್ಮಿಕೊಂಡಿತ್ತು. ಜ.3 ರಂದು ತೊಗಾಡಿಯಾ ಮಂಗಳೂರಿಗೆ...
Date : Monday, 28-12-2015
ಮಂಗಳೂರು : ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾದ ನೇತೃತ್ವದಲ್ಲಿ ಮಾಜಿ ಪ್ರಧಾನಿ ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ 91 ನೇ ಜನ್ಮ ದಿನಾಚರಣೆ ಪ್ರಯುಕ್ತ ಇಂದು (ಡಿ. 28) ಸೋಮವಾರ ಬೆಳಿಗ್ಗೆ ಗಂಟೆ 10 ಕ್ಕೆ ದ.ಕ.ಜಿಲ್ಲಾ ಬಿಜೆಪಿ ಕಚೇರಿ ’ಜಗನ್ನಾಥ್ ರಾವ್ ಜೋಷಿ ಸೌಧ’...
Date : Monday, 28-12-2015
ಸುಳ್ಯ : ಮಕ್ಕಳು ಚಿಕ್ಕವರಾಗಿರುವಾಗಲೇ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗೆ ಪೋಷಕರ ಸಕ್ರಿಯ ಭಾಗವಹಿಸುವಿಕೆ ಅಗತ್ಯ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಮಕ್ಕಳು ಮಾಡಿದ ಸಾಧನೆಯನ್ನು ಪ್ರೋತ್ಸಾಹಿಸಿ, ವಿದ್ಯೆ ಎನ್ನುವುದು ಜ್ಞಾನಕ್ಕಾಗಿ ಇದು ನಿಂತ ನೀರಾಗಬಾರದು. ಸ್ಪರ್ಧಾತ್ಮಕ ಮನೋಭಾವಕ್ಕಿಂತ ಸಹಕಾರ...
Date : Monday, 28-12-2015
ಮಂಗಳೂರು : ಝಾಕೀರ್ ನಾಯಕ್ ಅವರಿಗೆ 144ರ ದಂಡಪ್ರಕ್ರಿಯೆ ಸಂಹಿತೆ ಅನ್ವಯ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಭಾಷಣಕ್ಕೆ ಮತ್ತು ಪ್ರವೇಶ ನಿಷೇಧಿಸಿ ನಿರ್ಬಂಧ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಪ್ರಕಟಣೆ ತಿಳಿಸಿದ್ದಾರೆ. ಈ ನಿಷೇಧವು ಡಿ.31ರಿಂದ ಜ.6ರ ವರೆಗೆ...
Date : Monday, 28-12-2015
ಮೂಡಬಿದರೆ : ಆಳ್ವಾಸ್ ವಿರಾಸತ್‌ನ ವೇದಿಕೆಯಲ್ಲಿ ದೇಶದ ಪ್ರಖ್ಯಾತ ಹಲವು ಪ್ರಖ್ಯಾತ ಕಲಾವಿದರು ತಮ್ಮ ಕಲಾಪ್ರದರ್ಶನವನ್ನು ಪ್ರಸ್ತುತಪಡಿಸಿದರು. ಅದರ ಒಂದು...
Date : Sunday, 27-12-2015
ಬೆಳ್ತಂಗಡಿ : ತಾಲೂಕಿನಲ್ಲಿ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ 702 ಮಂದಿ ಮತದಾರರು ಮತದಾನದ ಹಕ್ಕನ್ನು ಚಲಾಯಿಸಿದ್ದು ಶೇ 99.7 ಮತದಾನವಾಗಿದೆ. ತಾಲೂಕಿನಲ್ಲಿ ಒಟ್ಟು 704 ಮಂದಿ ಮತದಾರರಿದ್ದುಇವರಲ್ಲಿಕೊಕ್ಕಡ ಹಾಗೂ ನೆರಿಯಾ ಗ್ರಾಮದ ತಲಾ ಒಬ್ಬರು ಗ್ರಾ ಪಂ ಸದಸ್ಯರುಗಳು ಮಾತ್ರ ಮತ ಚಲಾಯಿಸಲಿಲ್ಲ. ಶಾಸಕ ವಸಂತ...
Date : Sunday, 27-12-2015
ಪುತ್ತೂರು : ಯುವಕ ಮಂಡಲಗಳಿಂದ ಸಂಘಟನ ಶಕ್ತಿ,ನಾಯಕತ್ವ ಬೆಳೆಸಿಕೊಳ್ಳಲು ಸಾದ್ಯ ಜತೆಗೆ ಸಂಸ್ಕಾರ ,ಸಂಸ್ಕೃತಿಯನ್ನು ಮೈಗೂಡಿಸಲು ಪೂರಕವಾಗುವುದು ಎಂದು ದ.ಕ.ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ ಹೇಳಿದರು.ಅವರು ಪುತ್ತೂರು ತಾಲೂಕು ಯುವಜನ ಒಕ್ಕೂಟದ ವತಿಯಿಂದ ತಾಲೂಕು ಯುವಜನ ಮೇಳ...
Date : Sunday, 27-12-2015
ಬೆಳ್ತಂಗಡಿ : ಕಂದ್ರ ಸರಕಾರದ ಗ್ರಾಮೀಣ ಸಚಿವಾಲಯದ ಜಂಟಿ ಕಾರ್ಯದರ್ಶಿಯಾದ ಅಟಲ್ ಡುಲ್ಲು ರವರು ರುಡ್‌ಸೆಟ್‌ಗೆ ಭೇಟಿ ನೀಡಿದರು. ಈ ಸಂದರ್ಭ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ರುಡ್‌ಸೆಟ್ 1982ರಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರಿಂದ ಸ್ಥಾಪಿತಗೊಂಡು ಇಂದು ದೇಶದಾದ್ಯಂತ ರುಡ್‌ಸೆಟ್ ಮತ್ತು ಆರ್‌ಸೆಟಿ...