News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 22nd September 2026

×
Home About Us Advertise With s Contact Us

ಚಿತ್ರಕಲಾ ಗ್ರೇಡ್ ಪರೀಕ್ಷೆ : ಸ್ನೇಹ ಶಾಲೆಗೆ ಶೇ 100 ಫಲಿತಾಂಶ

ಸುಳ್ಯ : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾಮಂಡಳಿ ನಡೆಸಿದ 2015-16 ನೇ ಸಾಲಿನ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಸ್ನೇಹ ಶಾಲೆಯಿಂದ 27 ವಿದ್ಯಾರ್ಥಿಗಳು ಹಾಜರಾಗಿದ್ದು 20 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ 5 ಮಂದಿ ಪ್ರಥಮ ಶ್ರೇಣಿಯಲ್ಲಿ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳಿಗೆ ಚಿತ್ರಕಲಾ...

Read More

ನಮ್ಮ ಭಾರತ ಜಗತ್ಪ್ರಸಿದ್ದಿಯಾದದ್ದು ನಮ್ಮ ಕೃಷಿ ಪದ್ಧತಿಯಿಂದ

ಕಳಿಯೂರು : ಈ ದೇಶದ ಬೆನ್ನೆಲುಬು ನಮ್ಮ ಅನ್ನದಾತ. ನಮ್ಮ ಭಾರತ ಜಗತ್ಪ್ರಸಿದ್ದಿಯಾದದ್ದು ನಮ್ಮ ಕೃಷಿ ಪದ್ಧತಿಯಿಂದ. ಆದರೆ ಇಂದು ಈ ದೇಶದ ಯುವಕರು ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ವಲಸೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಭಾರತೀಯ ಕಿಸಾನ್ ಸಂಘ-ಕೇರಳ ಪ್ರಾಂತ್ಯ...

Read More

ಭಾರತದಲ್ಲಿ ಜನಸಂಖ್ಯಾ ಅಸಮತೋಲನದ ಚಿತ್ರಣ – ಕಲ್ಲಡ್ಕದಲ್ಲಿ ಚಿಂತನ ಗೋಷ್ಠಿ

ಕಲ್ಲಡ್ಕ : ಒಂದು ದೇಶದ ಜನಸಂಖ್ಯೆ ಆ ದೇಶದ ಅಸ್ತಿತ್ವವನ್ನು ನಿಧರಿಸುವ ಒಂದು ಬಹು ದೊಡ್ಡ ಅಂಶ. ಇಂದಿನ ಪಠ್ಯಕ್ರಮದಲ್ಲಿ ಜನಸಂಖ್ಯೆಯ ಹೆಚ್ಚಳ ಒಂದು ಸಮಸ್ಯೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆಯಾದರೂ ಭಾರತದಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಆತಂಕದ ವಿಷಯವಾಗಿದೆ ಇದರಿಂದ...

Read More

ನಮ್ಮ ಧರ್ಮದ ಉಳಿವು ನಮ್ಮದೇ ಕೈಯಲ್ಲಿದೆ.

ಬೆಳ್ತಂಗಡಿ : ಪಾಶ್ಚಾತ್ಯ ನಾಗರಿಕತೆ, ಮಾಧ್ಯಮಗಳ ಹಾವಳಿ ಯುವಜನರಲ್ಲಿ ಧಾರ್ಮಿಕತೆಯ ಬಗ್ಗೆ ವಿಕೃತ ಹಾಗು ಔದಾಸೀನ್ಯ ಮನೋಭಾವಕ್ಕೆ ಕಾರಣವಾಗಿದೆ. ಧರ್ಮವನ್ನು ಉಳಿಸುವಲ್ಲಿ ದೇವಾಲಯಗಳ ಅನಿವಾರ್ಯತೆ ಇದೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನುಡಿದರು. ಅವರು ಬುಧವಾರ ಗೇರುಕಟ್ಟೆ...

Read More

ಬ್ರಹ್ಮಕಲಶೋತ್ಸವಕ್ಕೆ ವಿದ್ಯಾಭೂಷಣ ಭಕ್ತಿ ಸಂಗೀತ ಕಚೇರಿ

ಬೆಳ್ತಂಗಡಿ : ನಾವೂರು ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಗುರುವಾರ ಸಂಜೆ ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಇವರಿಂದ ಭಕ್ತಿ ಸಂಗೀತ ಕಚೇರಿ...

Read More

ಬದುಕಿನ ಸಾರ್ಥಕತೆಗೆ ಧರ್ಮದ ಆಶ್ರಯ ಆಗತ್ಯ

ಬೆಳ್ತಂಗಡಿ : ಬದುಕಿನ ಸಾರ್ಥಕತೆಗೆ ಧರ್ಮದ ಆಶ್ರಯ ಆಗತ್ಯ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ನಾವೂರು ಶ್ರೀ ಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಮೂರನೇ ದಿನವಾದ ಗುರುವಾರ ನಡೆದ ಧಾರ್ಮಿಕ...

Read More

ಲಾಭಗಳಿಸುವ ತನಕ ಸಿಬ್ಬಂದಿಗೆ ವೇತನ ಹೆಚ್ಚಳವನ್ನು ಮಾಡಲಾಗುದಿಲ್ಲ

ಬೆಂಗಳೂರು : ಬಿಎಸ್‌ಎನ್‌ಎಲ್ ಲಾಭಗಳಿಸುವ ತನಕ ನಮ್ಮ ಸಿಬ್ಬಂದಿಗೆ ವೇತನ ಹೆಚ್ಚಳವನ್ನು ಮಾಡಲಾಗುದಿಲ್ಲ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ. ಅವರು ಬೆಂಗಳೂರಿನಲ್ಲಿ ಮೊಬೈಲ್ ಡಾಟಾ ಆಫ್ಲೋಡ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು. ಈ ಹಿಂದೆ...

Read More

ಕಾಂಗ್ರೆಸ್8 ಬೃಹತ್ ಸಮಾವೇಶಗಳನ್ನು ನಡೆಸಲಿದೆ -ಪರಮೇಶ್ವರ್

ಬೆಂಗಳೂರು : ವಿಧಾನಸಭೆ ಉಪಚುನಾವಣೆ ಮತ್ತು ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಹಿನ್ನಲೆ 8 ಬೃಹತ್ ಸಮಾವೇಶಗಳನ್ನು ಕಾಂಗ್ರೆಸ್ ನಡೆಸಲಿದೆ ಚಿಂತನೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಅಲ್ಲದೆ ಈ ಚುನಾವಣೆಗಳಲ್ಲಿ ಸ್ಟಾರ್ ಪ್ರಚಾರಕರನ್ನು ಬಳಸಲು ಚಿಂತಿಸಿದ್ದು, ಕಾಂಗ್ರೇಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ,...

Read More

ಬೆಳ್ತಂಗಡಿ: ಡಿಸಿಯಿಂದ ಅಹವಾಲು ಸ್ವೀಕಾರ

ಬೆಳ್ತಂಗಡಿ : ಪ್ರತಿ ಭಾರಿ ತಾಲೂಕು ಕಚೇರಿಗೆ ಬಂದಾಗಲೂ ಸರ್ವೆ ಇಲಾಖೆಯ ಸಮಸ್ಯೆಗಳನ್ನೇ ಜನರು ತರುತ್ತಿದ್ದಾರೆ, ಸರ್ವೆ ಇಲಾಖೆಯವರು ಯಾಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೆಳ್ತಂಗಡಿ ತಾಲೂಕು...

Read More

ಉಡುಪಿಯಲ್ಲಿ ಸುಧೀಂದ್ರತೀರ್ಥ ಸ್ವಾಮೀಜಿಯವರ ಆರಾಧನಾ ಮಹೋತ್ಸವ

ಉಡುಪಿ : ಉಡುಪಿಯ ತೆಂಕುಪೇಟೆ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಜ.26ರಿಂದ 28ರ ವರೆಗೆ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿಯವರ ಆರಾಧನಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಬೆಳಗ್ಗಿನಿಂದ ರಾತ್ರಿಯ ವರೆಗೆ ನಿರಂತರ ಭಜನಾ ಕಾರ್ಯಕ್ರಮ ಜರುಗಿತು. ಜಿ.ಎಸ್.ಬಿ. ಯುವಕ ಮಂಡಳಿ ಹಾಗೂ ಮಹಿಳಾ...

Read More

Recent News

Back To Top