News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 25th September 2026

×
Home About Us Advertise With s Contact Us

ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಶೀಘ್ರ ಕ್ರಮಕೈಗೊಳ್ಳಿ -ಹೈಕೋರ್ಟ್

ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಲ್ಲಿ ದೂರು ದಾಖಲಾದಾಗ ಸಕ್ಷಮ ಪ್ರಾಧಿಕಾರಗಳು ಅರ್ಜಿಯ ಬಗ್ಗೆ 3 ತಿಂಗಳೊಳಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಸಂಬಂಧ ಫೆ.೮ರೊಳಗೆ ಅರ್ಜಿ ಇತ್ಯರ್ಥಮಾಡಿ ಕೋರ್ಟ್‌ಗೆ ವರದಿ ಸಲ್ಲಿಸಬೇಕು ಇಲ್ಲದಿದ್ದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ...

Read More

ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳ ಶಿಬಿರ ಆರಂಭ

ಬದಿಯಡ್ಕ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳ ಶಿಬಿರ ಪೆರಡಾಲ ನವಜೀವನ ಹೈಸ್ಕೂಲಿನಲ್ಲಿ ಆರಂಭಗೊಂಡಿತು. ಪ್ರಸ್ತುತ ನವಜೀವನ ಹೈಸ್ಕೂಲಿನ 75 ಮಂದಿ ವಿದ್ಯಾರ್ಥಿಗಳಿಗಿರುವ ಶಿಬಿರವನ್ನು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶಂಕರ್ ಸಾರಡ್ಕ ಅಧ್ಯಕ್ಷತೆ...

Read More

ಫೆ. 7ರಂದು ‘ನಾನ್‌ಸ್ಟಾಪ್-ನಾಟ್ಯೋತ್ಸವ’

ಬೆಂಗಳೂರು : ನಗರದ ನಾಟ್ಯಾಲಯ ಸಂಸ್ಥೆ ಈ ಬಾರಿಯ ವೀಕೆಂಡ್ ಅನ್ನು ಸಮೃದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾರಾಧಕರನ್ನು ರಂಜಿಸಲಿದೆ. ಫೆಬ್ರವರಿ 7 ಭಾನುವಾರ ನಾನ್‌ಸ್ಟಾಪ್ ನಾಟ್ಯೋತ್ಸವ ಹೆಸರಿನ ನಿರಂತರ 12 ತಾಸುಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ಆಯೋಜಿಸಿದೆ. ಜೆಪಿನಗರದ ದುರ್ಗಾಪರಮೇಶ್ವರೀ...

Read More

ರಾಜ್ಯ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ : ಕಲ್ಲಡ್ಕ ಶ್ರೀ ರಾಮ ಪ್ರೌಢ ಶಾಲೆಯಲ್ಲಿ ದ.ಕ. ಜಿಲ್ಲಾ ಮಟ್ಟದ ವಿಶೇಷ ಸಾಮಾರ್ಥ್ಯವುಳ್ಳ ಮಕ್ಕಳ ಕ್ರೀಡಾ ಕೂಟದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಚರಣ್‌ರಾಜ್ 50 ಮೀ. ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ...

Read More

ಅತಿಥಿ ಉಪನ್ಯಾಸಕರ ಸಮಸ್ಯೆ ಕೂಡಲೇ ಬಗೆಹರಿಸಿ: ಕಾರ್ಣಿಕ್

ಮಂಗಳೂರು : ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿರುವ ಸಹಸ್ರಾರು ಉಪನ್ಯಾಸಕರು ಕಳೆದ 25 ದಿನಗಳಿಂದ ಮುಷ್ಕರದಲ್ಲಿ ತೊಡಗಿದ್ದು, ಉಪನ್ಯಾಸಕರಿಲ್ಲದೆ ಕೆಲವು ಕಾಲೇಜುಗಳು ಮುಚ್ಚಿದ್ದು, ವಿದ್ಯಾರ್ಥಿಗಳ ಭವಿಷ್ಯ ಡೋಲಾನಮಾನವಾಗಿದೆ. ಅತಿಥಿ ಉಪನ್ಯಾಸಕರಿಗೆ ನೀಡಬೇಕಾದ ಗೌರವಧನವನ್ನು ಸಹ ಸರಿಯಾಗಿ ನೀಡದೆ ಸತಾಯಿಸಲಾಗುತ್ತಿದೆ....

Read More

ಪವರ್ ಪರ್ಬ- 2016 ಅ೦ಗವಾಗಿ ವಾಹನ ಜಾಥ

ಉಡುಪಿ : ಎ೦ ಜಿ ಎ೦ ಕಾಲೇಜಿನ ನೂತನ ರವೀ೦ದ್ರ ಮ೦ಟಪದಲ್ಲಿ ಪವರ್ ಮಹಿಳಾ ಉದ್ಯಮಿಗಳ ವೇದಿಕೆಯ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಪವರ್ ಪರ್ಬ- 2016ಬೃಹತ್ ವಸ್ತುಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದ ಫೆ.6 ಮತ್ತು 7 ರಂದು ನಡೆಯಲಿದೆ. ಅದರ...

Read More

ಪಾಲ್ತಾಡಿ : ಬಯಲು ರಂಗಮಂದಿರಕ್ಕೆ ಶಿಲಾನ್ಯಾಸ

ಪಾಲ್ತಾಡಿ : ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನದ ವಠಾರದಲ್ಲಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ವತಿಯಿಂದ ನಿರ್ಮಾಣಗೊಳ್ಳುವ ಬಯಲು ರಂಗಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಯಿತು. ಶಿಲಾನ್ಯಾಸವನ್ನು ಕಂಪ ರಾಮಣ್ಣ ಪೂಜಾರಿ ನೆರವೇರಿಸಿದರು.ರಂಗಮಂದಿರ ನಿರ್ಮಾಣಕ್ಕೆ ಮುಂಡಪ್ಪ ಪೂಜಾರಿ ಸ್ಥಳದಾನ ಮಾಡಿದ್ದಾರೆ.ಈ ಸಂದರ್ಭದಲ್ಲಿ ಉಳ್ಳಾಕುಲು...

Read More

ದ.ಕ. ಜಿಲ್ಲಾ ಬಿಜೆಪಿ ಜಿಪಂ, ತಾಪಂ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ

ಮಂಗಳೂರು : ಫೆ.20 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದ್ದು, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ  ಪಟ್ಟಿಯನ್ನು ಬಿಜೆಪಿ...

Read More

ತಾಂಜೇನಿಯಾ ಯುವತಿ ಹಲ್ಲೆ ಪ್ರಕರಣ : 2 ಪೇದೆಗಳ ಅಮಾನತು

ಬೆಂಗಳೂರು : ಕಳೆದ ಭಾನುವಾರ ಮಹಮದ್ ಅಹದ್ ಎಂಬ ಸೂಡಾನ್ ವಿದ್ಯಾರ್ಥಿ ಮದ್ಯ ಸೇವಿಸಿ ಮನಬಂದಂತೆ ಕಾರು ಚಾಲಾಯಿಸಿ ಸನಾವುಲ್ಲಾ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಅಫಘಾತದಲ್ಲಿ ಸನಾವುಲ್ಲಾ ಅವರ ಪತ್ನಿ ಶಬಾನಾ ತಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.  ಘಟನೆಯಿಂದ ಆಕ್ರೋಶಿತರಾದ ಸಾರ್ವಜನಿಕರು ಕಾರಿನಲ್ಲಿದ್ದ ತಾಂಜೇನಿಯಾದ...

Read More

ನಾನೇ ನೀಡುತ್ತೇನೆ ನೀವೇ ಖರೀದಿಸಿ ಎಂದ ಸಿಎಂ

ಬೆಂಗಳೂರು : ನನ್ನ ಕನ್ನಡಕವನ್ನು 50 ಸಾವಿರ ರುಪಾಯಿಗೆ ಮತ್ತು ವಾಚನ್ನು 10 ಲಕ್ಷ ರುಪಾಯಿಗಳಿಗೆ ನಾನೇ ನೀಡುತ್ತೇನೆ ನೀವೇ ಖರೀದಿಸಿ ಎಂದು ಸಿಎಂ ಸಿದ್ದರಾಮಯ್ಯರವರು ಹೇಳಿದ್ದಾರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಯವರು ಸಿಎಂ ಸಿದ್ದರಾಮಯ್ಯರವರ ಕನ್ನಡಕದ ಬೆಲೆ 1.5 ಲಕ್ಷ ಮತ್ತು ವಾಚ್‌ನ ಬೆಲೆ...

Read More

Recent News

Back To Top