Date : Tuesday, 23-02-2016
ಬೆಂಗಳೂರು: ರಾಜ್ಯದಲ್ಲಿ ನಡೆದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ಮತ ಎಣಿಕೆ ಕಾರ್ಯ ಮಂಗಳವಾರ ಬೆಳಿಗ್ಗೆಯಿಂದ ಆರಂಭಗೊಂಡಿದೆ. ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಫೆ.12ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.74.37ರಷ್ಟು ಮತದಾನ ನಡೆದಿದೆ. ಫೆ.20ರಂದು ನಡೆದ...
Date : Monday, 22-02-2016
ಕಲ್ಲಡ್ಕ : ಶಾಲೆಯು ಸಂಸೃತಿಯನ್ನು ಉಳಿಸುವ ಸರಸ್ವತಿ ಮಂದಿರವಾಗಿದೆ. ಲೌಕಿಕ ವಿದ್ಯೆಯೊಂದಿಗೆ ಆಧ್ಯಾತ್ಮಿಕ ಶಿಕ್ಷಣವೂ ಇಂದಿನ ಅವಶ್ಯಕತೆಯಾಗಿದೆ. ಪ್ರಕೃತಿ ಸಹಜವಾದ ಭಾವನಾತ್ಮಕ ಬೆಳವಣಿಗೆಗೆ ಉತ್ತಮ ಸಂಸ್ಕಾರ ನೀಡಬೇಕು. ನಮ್ಮತನ ಹಾಗೂ ಸ್ವಾಭಿಮಾನ ಭರಿತವಾದ, ಸಮಾಜದ ಋಣವನ್ನು ತೀರಿಸುವ ಶಿಕ್ಷಣ ಶಾಲೆಯಲ್ಲಿ ಎಲ್ಲಾ...
Date : Monday, 22-02-2016
ಬಂಟ್ವಾಳ : ಮಾನಸಿಕ ಶಾಂತಿ ಮಾನವನಿಗೆ ಅತಿ ಮುಖ್ಯವಾದುದು ಅದನ್ನು ದೇವಾಲಯ ಮತ್ತು ದೈವ ಸ್ಥಾನ ಗಳಲ್ಲಿ ಮಾತ್ರ ಪಡೆಯಲು ಸಾದ್ಯ ಜೀವನದಲ್ಲಿ ನೆಮ್ಮದಿಯ ಅನುಭವವಾದಾಗ ಶುದ್ಧವಾದ ನಗು ಹೊರಬರುತ್ತದೆ ನಂಜನ್ನು ಉಂಡಿರುವ ನಂಜುಂಡೆಶ್ವರ ನಂತೆ ಕೆಟ್ಟದ್ದನ್ನು ಉಂಡು ಉತ್ತಮ ವಾದುದ್ದನ್ನು ಸಮಾಜಕ್ಕೆ...
Date : Monday, 22-02-2016
ಬೆಂಗಳೂರು : ರಾಜ್ಯದಲ್ಲಿ 5 ದಿನಗಳ ಕೆಲಸ ಮಾಡುವ ಕಾರ್ಯಪದ್ಧತಿಯನ್ನು ಜಾರಿಗೆ ತರಲು ಕಾರ್ಮಿಕ ಇಲಾಖೆ ಚಿಂತನೆ ನಡೆಸಿದೆ. ಈ ಬಗ್ಗೆ ಕಾಯ್ದೆಗೆ ತಿದ್ದುಪಡಿತರಲು ಮುಂದಾಗಿದ್ದು, ಪ್ರಸಕ್ತ ಐಟಿ ಮತ್ತು ಇತರ ಕ್ಷೇತ್ರದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಅದನ್ನು ರಾಜ್ಯದ ಇತರ ನೌಕರರಿಗೂ...
Date : Monday, 22-02-2016
ಕಾಸರಗೋಡು : ಬದಿಯಡ್ಕ ಬಾರಿಕ್ಕಾಡು ಪುದಿಯ ಪೊರ ತರವಾಡಿಮಲ್ಲಿ ಹೊಸ ಅಕ್ಕಿ ಮಹೋತ್ಸವ ಹಾಗೂ ದೈವ ನೃತ್ಯೋತ್ಸವ ಜರಗಿತು ಆರಂಭದಲ್ಲಿ ಬಾರಿಕ್ಕಾಡು ವಿಷ್ಣು ಮೂರ್ತಿ ಕ್ಷೇತ್ರದಿಂದ ಭಂಡಾರ ಆಗಮನ, ಹೊಸ ಅಕ್ಕಿ ಮಹೋತ್ಸವ, ಅನ್ನ ಸಂತರ್ಪಣೆ ಜರಗಿತು. ಅನಂತರ ಪೊಟ್ಟನ್ ದೈವ,...
Date : Sunday, 21-02-2016
ಕೊಲ್ಲೂರು : ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಭರಣ ಕಳವು ಮಾಡಲಾಗಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಕೊಲ್ಲೂರು ಮುಕಾಂಬಿಕಾ ದೇವಾಲಯದಲ್ಲಿ ಅಲ್ಲಿನ ಸಿಬ್ಬಂದಿಯೇ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಸೇವಾ ಕೌಂಟರ್ ನಲ್ಲಿದ್ದ ಶಿವರಾಮ್ ಅವರು ದೇವರಿಗೆ ಕಾಣಿಕೆಯಾಗಿ ನೀಡಿದ್ದ...
Date : Saturday, 20-02-2016
ಬೆಳ್ತಂಗಡಿ : ಚುನಾವಣೆ ಮತದಾನದಕ್ಕಾಗಿ ಜನರಲ್ಲಿ ಉತ್ಸಾಹ ವೃದ್ಧರು, ದಿವ್ಯಾಂಗರು ಸೇರಿದಂತೆ ಯವಕ ಮತ್ತು ಯುವತಿಯರು ಮತದಾನ ಕೇಂದ್ರಗಳಲಲ್ಲಿ ಮತ ಚಲಾವಣೆ...
Date : Saturday, 20-02-2016
ಬಂಟ್ವಾಳ : ಗೋಳ್ತಮಜಲು ಗ್ರಾಮಪಂಚಾಯಿತಿ ಕಚೇರಿಯ ಮತಗಟ್ಟೆ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಮತಗಟ್ಟೆ ಅಧಿಕಾರಿ ನಿದ್ರೆಗೆ ಶರಣಾಗುವ ಮೂಲಕ ಕರ್ತವ್ಯಲೋಪ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಮತಗಟ್ಟೆ ಅಧಿಕಾರಿ ಮಹಬಲೇಶ್ವರ ಭಟ್ ಬೆಳಗ್ಗಿನಿಂದಲೇ ಮತದಾರರೊಂದಿಗೆ ಒರಟಾಗಿ ವರ್ತಿಸುತ್ತಿದ್ದ ಬಗ್ಗೆ ದೂರುಗಳು ಕೇಳಿಬಂದಿದ್ದವು. ಬೆಳಿಗ್ಗೆ 7...
Date : Saturday, 20-02-2016
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾಲ್ಕು ರಾಜ್ಯಗಳಲ್ಲಿ ನಡೆಯುತ್ತಿರುವ ’ರೈತ ಸಮ್ಮೇಳನ’ದ ಭಾಗವಾಗಿ ಫೆ.27ರಂದು ಮೋದಿ ಅವರು ಕರ್ನಾಟಕದ ಬೆಳಗಾವಿಗೆ ಆಗಮಿಸಲಿದ್ದಾರೆ. ಕೇಂದ್ರ ಸರ್ಕಾರದ ರೈತ ಪರ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳ ಭಾಗವಾಗಿ, ರೈತರ ಸಮಸ್ಯೆಗಳನ್ನು...
Date : Saturday, 20-02-2016
ಬೆಳ್ತಂಗಡಿ : ಚುನಾವಣೆ ಮತದಾನದ ಸಂದರ್ಭ ನಕ್ಸಲ್ ಪೀಡಿತ ಪ್ರದೇಶಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ಮತದಾನ ಕೇಂದ್ರಗಳ ವೀಕ್ಷಣೆ...