News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 28th September 2026

×
Home About Us Advertise With s Contact Us

ಸಿದ್ದರಾಮಯ್ಯ ಸರಕಾರದಿಂದ ನಿದ್ರಾಪಹಾರದ ಬಜೆಟ್- ಕಾರ್ಣಿಕ್

ಬೆಂಗಳೂರು : ಸರ್ಕಾರದ ತೆರಿಗೆ ನೀತಿಯಿಂದ ಜನಸಾಮಾನ್ಯರು ಉಪಯೋಗಿಸುವ ವಸ್ತುಗಳ ಬೆಲೆ ಏರಿಕೆಯಾಗಲಿದೆ.ಶ್ರೀಮಂತರ ವಿಲಾಸಿ ವಸ್ತುಗಳಿಗೆ ತೆರಿಗೆ ವಿನಾಯಿತಿ ಬರಲಿದ್ದು ಜನಸಾಮಾನ್ಯರು ಓಡಾಡುವ ಖಾಸಗಿ ವಾಹನಗಳ ತೆರಿಗೆ ಹೆಚ್ಚಿಸಿದ್ದು, ಈಗ ಜನಸಾಮಾನ್ಯರ ಮೇಲೆ ತೀವ್ರ ತೆರನಾದ ಪರಿಣಾಪ ಬೀರಲಿದೆ. ಬಜೆಟ್‌ನ್ನು ಸಾಂಕೇತಿಸುವಂತೆ...

Read More

ಮಾ. 27 ರಿಂದ ಶ್ರೀ ಮಾಯಾ ಮಹಾದೇವ ದೇವಸ್ಥಾನದ ಬ್ರಹ್ಮಕಲೋಶತ್ಸವ

ಬೆಳ್ತಂಗಡಿ : ರಮಣೀಯ ಪ್ರಕೃತಿಯ ಮಡಿಲ್ಲಿರುವ ಬೆಳಾಲು ಗ್ರಾಮದ ಶ್ರೀ ಮಾಯಾ ಮಹಾದೇವ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲೋಶತ್ಸವ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಳ್ಳಲಿದ್ದು. ಮಾ. 27 ರ ತನಕ ನಡೆಯಲಿವೆ. ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶಿರ್ವಾದಗಳೊಂದಿಗೆ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಡಿ. ಹರ್ಷೇಂದ್ರಕುಮಾರ್...

Read More

ವಿಜ್ಞಾನ ವಿಭಾಗದ ವಿಶೇಷ ತರಗತಿ ಉದ್ಘಾಟನೆ

ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ2016-17 ಶೈಕ್ಷಣಿಕ ವರ್ಷದ ವಿಜ್ಞಾನ ವಿಭಾಗದ ‘ವಿಶೇಷ ತರಗತಿ’ಗಳು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರು ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರಿಂದ ಉದ್ಘಾಟನೆಗೊಂಡಿತು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೇವಲ ಡಾಕ್ಟರ್, ಇಂಜಿನಿಯರ್‌ಗಳಾದರೆ ಸಾಲದು, ಈ ದೇಶಕ್ಕೆ,...

Read More

ಜನರ ಕಣ್ಣಿಗೆ ಮಣ್ಣೆರಚುವ ಬಜೆಟ್ -ಜಿಲ್ಲಾ ಬಿಜೆಪಿ ಟೀಕೆ

ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಜೆಟ್ ಗಾತ್ರವನ್ನು 1.63 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಆದರೆ ಆರೋಗ್ಯ, ಶಿಕ್ಷಣ, ಸಾರ್ವಜನಿಕ ಸೇವೆಗಳಿಗೆ ಶೇ.20 ಕ್ಕಿಂತಲೂ ಕಡಿಮೆ ಹಣ ಒದಗಿಸಿ, ಸುಳ್ಳಿನ ಕಂತೆಗಳ ಅಂಕಿ ಅಂಶಗಳ ಹೊಸ ಹೆಸರುಗಳಿಂದ ಕೂಡಿದ ಕರ್ನಾಟಕದ ಜನರಿಗೆ ಸಾವಿನ ಭಾಗ್ಯದ...

Read More

ಪ್ಲಾಸ್ಟಿಕ್ ಕಸದ ಬುಟ್ಟಿ ವಿತರಣೆಗೆ ವಿರೋಧ

ಮಂಗಳೂರು : ರಾಜ್ಯ ಸರಕಾರದ ಎಸ್.ಎಫ್.ಸಿ. ಅನುದಾನದಿಂದ ಪಾಲಿಕೆ ವ್ಯಾಪ್ತಿಯ ಮನೆಗಳಿಗೆ ಪ್ಲಾಸ್ಟಿಕ್ ಕಸದ ಬುಟ್ಟಿಗಳನ್ನು ವಿತರಿಸುವ ಪಾಲಿಕೆಯ ಯೋಜನೆ ಸಾರ್ವಜನಿಕ ಹಣವನ್ನು ಪೋಲು ಮಾಡುವ ಯೋಜನೆಯಾಗಿದೆ. ಮೇಯರ್ ಪದವಿ ಸ್ವೀಕರಿಸುತ್ತಲೇ ಪ್ಲಾಸ್ಟಿಕ್ ನಿಷೇದದ ಮಂತ್ರ ಪಠಿಸಿದ ಮೇಯರ್‌ರವರು ತಮ್ಮ ಪ್ರಥಮ ಕೊಡುಗೆಯಾಗಿ...

Read More

ಜನರಿಗೆ ಸಹಾಯ ಮಾಡಿ ನೆಮ್ಮದಿ ಮೂಡಿಸುವ ಕಾರ್ಯ ಭಗವಂತನ ಆರಾಧನೆ

ಉಡುಪಿ: ಸಮಾಜ ಸೇವೆ ಮೂಲಕ ಜನರಿಗೆ ಸಹಾಯ ಮಾಡಿ ಅವರ ಬದುಕಲ್ಲಿ ನೆಮ್ಮದಿ ಮೂಡಿಸುವ ಕಾರ್ಯ ಕೂಡ ಭಗವಂತನ ಆರಾಧನೆ. ಜೋತಿಷ್ಯದ ಜತೆಗೆ ಇಂತಹ ಸಾಮಾಜಿಕ ಕಳಕಳಿ ಹೊಂದಿರುವ ಕಬಿಯಾಡಿ ಜಯರಾಮ ಆಚಾರ್ಯ ಅವರ ಸಮಾಜ ಸೇವಾ ಕಾರ್ಯ ಮುಂದುವರಿಯಲಿ ಎಂದು ಪರ್ಯಾಯ...

Read More

ಶೀಮದ್ ಸುಧೀಂದ್ರ ತೀರ್ಥ ಶ್ರೀ ಪಾಂದಗಳ ದಿವ್ಯ ವೃಂದಾವನಕ್ಕೆ ಶಿಲಾಪೂಜೆ

ಮಂಗಳೂರು : ಹರಿದ್ವಾರದ ವ್ಯಾಸ ಮಂದಿರದಲ್ಲಿ ಪ್ರತಿಷ್ಟಾ ವರ್ಧಂತಿ ಮಹೋತ್ಸವವನ್ನು ಕಾಶಿ ಮಠಾಧಿಪತಿಗಳಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಇತ್ತೀಚೆಗೆ  ವ್ಯಾಸ ಪಾದವನ್ನು ಸೇರಿದ ತಮ್ಮ ಗುರುವರ್ಯರಾದ  ಸದ್ಗುರು ಶೀಮದ್ ಸುಧೀಂದ್ರ ತೀರ್ಥ ಶ್ರೀ ಪಾಂದಗಳ ದಿವ್ಯ ವೃಂದಾವನಕ್ಕೆ ಶಿಲಾ...

Read More

ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ sslc ವಿದ್ಯಾರ್ಥಿಗಳ ವಿದಾಯಕೂಟ

ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯವರಿಗೆ ವಿದಾಯಕೂಟ ಸಮಾರಂಭವು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ, ಎಲ್ಲರೂ ಮೌಲ್ಯಗಳ ಆದರ್ಶದಲ್ಲಿ ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡಬೇಕು. ಯಾವುದೇ ಭಾಷೆಗಳು...

Read More

ಬಜೆಟ್ ಮಂಡಿಸಿದ ಸಿದ್ದರಾಮಯ್ಯ

ಬೆಂಗಳೂರು : ಸಿದ್ದರಾಮಯ್ಯರವರು ಡಿವಿಜಿಯವರ ಮಂಕುತಿಮ್ಮನ ಕಗ್ಗವಾದ ಹಳೆ ಬೇರು ಹೊಸಚಿಗುರು ಕಗ್ಗವನ್ನು ಓದಿ ಬಜೆಟ್ ಗೆ ಚಾಲನೆ ನೀಡಿದರು. ಅಲ್ಲದೇ ರಾಹುಕಾಲದಲ್ಲಿ ಬಜೆಟ್‌ಗೆ ಚಾಲನೆ ನೀಡಿ ತನ್ನ ಪ್ರಗತಿ ಪರ ಚಿಂತನೆಗೆ ಸಾಕ್ಷಿಯಾದರು. ಅಲ್ಲದೇ ಅವರು ಇದಕ್ಕಾಗಿ ಟೀಕೆಗೂ ಒಳಗಾದರು....

Read More

ಉಜಿರೆಯಲ್ಲಿ ರಾಷ್ಟ್ರೀಯ ಕಮ್ಮಟ: ವಿತ್ತೀಯ ಸೇರ್ಪಡೆಯಲ್ಲಿ ವ್ಯವಹಾರ ಪ್ರತಿನಿಧಿಯ ಪಾತ್ರ

ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ವರ್ಣ ಮಹೋತ್ಸವದ ಪ್ರಯುಕ್ತ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ಯುಜಿಸಿ ಪ್ರಾಯೋಜಿತ ರಾಷ್ಟ್ರೀಯ ಕಮ್ಮಟವು ಮಾರ್ಚ್ 23 ರಂದು ವಿತ್ತೀಯ ಸೇರ್ಪಡೆ ಹಾಗೂ ಸಬಲೀಕರಣದಲ್ಲಿ ವ್ಯವಹಾರ ಪ್ರತಿನಿಧಿಯ ಪಾತ್ರ ಎಂಬ ವಿಷಯದ ಬಗ್ಗೆ ಶ್ರೀ...

Read More

Recent News

Back To Top