ಹುಬ್ಬಳ್ಳಿ : ಗ್ರಾಹಕರ ದೂರುಗಳ ಸಹಾಯವಾಣಿ 1912ಕ್ಕೆ ಹುಬ್ಬಳ್ಳಿಯಲ್ಲಿನ ಹೆಸ್ಕಾಂ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು 2018 ರೋಳಗೆ ರೈತರಿಗೆ ಹಗಲು ಹೊತ್ತಿನಲ್ಲಿ ರೈತನಿಗೆ ವಿದ್ಯುತ್ ಒದಗಿಸಲು ಸೌರ ವಿದ್ಯುತ್ ಉತ್ಪಾದಿಸಲು ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.
ಈ ಯೋಜನೆಯ ಪ್ರಕಾರ ಪ್ರತೀ ತಾಲೂಕಿನಲ್ಲಿ 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಅದಕ್ಕಾಗಿ ಇಗಾಗಲೇ 60 ತಾಲೂಕುಗಳಲ್ಲಿ ಸೌರವಿದ್ಯುತ್ ಉತ್ಪಾದನೆಗೆ ಟೆಂಡರ್ ಕರೆಯಲಾಗಿದೆ. ಇದರಿಂದ 1200 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯ ಗುರಿಹೊಂದಿದೆ.
ಈ ಬಾರಿ ರಾಯಚುರಿನ ಉಪ್ಣ ವಿದ್ಯುತ್ ಫಟಕದಲ್ಲಿ ಈ ಬಾರಿ ಕಲ್ಲಿದ್ದಲ್ಲ ಕೊರತೆ ಇಲ್ಲ, ಆದರೆ ಬರಗಾಲವಿರುದರಿಂದ ನೀರಿನ ಕೊರತೆಡ ಕಾಡುತ್ತಿದೆ. ಈಗ ಪರೀಕ್ಷಾ ಸಮಯವಾದುದರಿಂದ ವಿದ್ಯುತ್ ಕಡಿತ ನಡೆಸುದಿಲ್ಲ ಎಂದಿ ಸಚಿವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.