News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 28th September 2026

×
Home About Us Advertise With s Contact Us

ವೆಂಕಟಪ್ಪ ಆರ್ಟ್ ಗ್ಯಾಲರಿ ಖಾಸಗಿಗೊಳಿಸುದನ್ನು ವಿರೋಧಿಸಿ ಪ್ರತಿಭಟನೆ

ಬೆಂಗಳೂರು : ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಖಾಸಗಿಗೊಳಿಸುವುದನ್ನು ವಿರೋಧಿಸಿ ಕಲಾವಿದರು , ಕಲಾಭಿಮಾನಿಗಳು ಸೇರಿದಂತೆ ಹಲವರು  ಬೆಂಗಳೂರಿನ ಪುರಭವನದ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ. ಕೊಡೆಯನ್ನು ಹಿಡಿದು ಸೀಟಿ ಹೊಡೆಯುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು,  ಈ ಸಂದರ್ಭ ಈ ಹಿಂದೆ ನಡೆಸಿರುವ ವಿನೂತನ...

Read More

ಓಡಿಲ್ನಾಳದಿಂದ ಹೊರೆಕಾಣಿಕೆ

ಬೆಳ್ತಂಗಡಿ : ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನಕ್ಕೆ ಓಡಿಲ್ನಾಳ ಗ್ರಾಮದ ಭಕ್ತಾಧಿಗಳಿಂದ ಹಸಿರುವಾಣಿ ಹೊರೆಕಾಣಿಕೆ ಮೋಹನ್ ಭಟ್ ಮೈರಾರು ಅವರ ನೇತೃತ್ವದಲ್ಲಿ...

Read More

ಮೂವರು ಬುಕ್ಕಿಗಳ ಬಂಧನ

ಕೊಪ್ಪಳ : ಕ್ರಿಕೆಟ್ ಟಿ20ಗೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ ದಂಧೆನಡೆಸುತ್ತಿದ್ದು ಇವರು ಕಲಬುರ್ಗಿ ಯವರು ಎಂದು ತಿಳಿದು ಬಂದಿದ್ದು, ಪೊಲೀಸರು ಆರೋಪಿಗಳನ್ನು ಕಲಬುರ್ಗಿಯಲ್ಲಿ ಬಂಧಿಸಲಾಗಿದೆ. ಆರೋಪಿಗಳು ಪ್ರಕಾಶ ಜಾಧವ್, ಸೋಮನಾಥ್ ತೊಲಮೊರೆ ಮತ್ತು...

Read More

ಎಸಿಬಿ ರಚನೆ ಕುರಿತಂತೆ ಸರಕಾರ ಇನ್ನೊಮ್ಮೆ ಯೋಚಿಸಿ-ಎಸ್.ಎಂ.ಕೃಷ್ಣ

ಮೈಸೂರು :ಎಸಿಬಿ ರಚನೆ ಕುರಿತಂತೆ ಸರಕಾರ ಇನ್ನೊಮ್ಮೆ ಯೋಚಿಸುವುದು ಸೂಕ್ತ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸರಕಾರಕ್ಕೆ ತಿಳಿ ಹೇಳಿದ್ದಾರೆ. ಈ ಮೂಲಕ ಸರಕಾರ ತನ್ನ ಸ್ವಪಕ್ಷೀಯ ಹಿರಿಯ ನಾಯಕರಿಂದ ಮುಜುಗುರಕ್ಕೆ ಒಳಗಾದಂತಾಗಿದೆ. ಅಧಿಕಾರಿಗಳ ವಿರುದ್ಧ ಅಧಿಕಾರಿಗಳೇ ತನಿಖೆ ನಡೆಸುವುದು...

Read More

ಪ್ರಕರಣಗಳಿಂದ ಪಾರಾಗಲು ಎಸಿಬಿ ರಚನೆ

ಬೆಂಗಳೂರು :  ಇಂದು ವಿಧಾನಸಭೆಯಲ್ಲಿ ಎಸಿಬಿ ರಚನೆ ಮತ್ತು ಕಾಯಿದೆ ಬಗ್ಗೆ ಚರ್ಚೆ ನಡೆದಿದ್ದು, ಪ್ರತಿ ಪಕ್ಷ ನಾಯಕ ಶೆಟ್ಟರ್ ಮತ್ತು ವಿಧಾನ ಸಭಾ ಮಾಜಿ ಸ್ಪೀಕರ್ ಭೋಪಯ್ಯ ಸರಕಾರ ವನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ಎಸಿಬಿಯನ್ನು ಕರ್ನಾಟಕ ಲೋಕಾಯಕ್ತ...

Read More

ಮಾ.23 ರಿಂದ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಬ್ರಹ್ಮಕಲಶೋತ್ಸವ

ಕುಂಬಳೆ : ಕುಂಬಳೆ ಸೀಮೆಯ ಅದಿ ಪರ್ಮಲೆ ಅಂತ್ಯ ಪುತ್ಯೆ ಎಂದೇ ಖ್ಯಾತಿವೆತ್ತ ಪುತ್ತಿಗೆಯ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ನೂತನ ಪಾಪೆ ಬಂಡಿ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಮಾ.23 ರಿಂದ 25ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ದೇಲಂಪಾಡಿ ಬ್ರಹ್ಮಶ್ರೀ ಬಾಲಕೃಷ್ಣ...

Read More

ವೃಕ್ಷ ರಕ್ಷ-ವಿಶ್ವ ರಕ್ಷ ಯೋಜನೆಗೆ ಚಾಲನೆ

ಉಡುಪಿ : ಪರ್ಯಾಯ ಶ್ರೀ ವಿಶ್ವೇಶತೀರ್ಥರ ಸಂಕಲ್ಪದಂತೆ ”ವೃಕ್ಷ ರಕ್ಷ-ವಿಶ್ವ ರಕ್ಷ” ಯೋಜನೆಯ ಅಂಗವಾಗಿ ಮರಗಳನ್ನು ಉಳಿಸುವ ಸ್ಪರ್ಧೆಗೆ ಚಾಲನೆ ನೀಡಿದ್ದಾರೆ. ಒಂದು ಮರದಲ್ಲಿ ಜೌಷಧೀಯಗುಣಗಳು ಬರಬೇಕಾದರೆ ಹಲವು ವರ್ಷಗಳು ಬೇಕಾಗುತ್ತದೆ.ಅಲ್ಲದೆ ಆ ಮರವು ಹೆಮ್ಮೆರವಾಗಿ ಬೆಳೆದು ನೂರಾರು ಪಕ್ಷಿಗಳಿಗೆ ಜೀವಿಗಳಿಗೆ...

Read More

ಮಾ. 27 ರಂದು ಉಚಿತ ನೇತ್ರ ತಪಾಸಣಾ ಶಿಬಿರ

ಬೆಳ್ತಂಗಡಿ : ಜಿಲ್ಲಾ ಅಂಧರ ಸೇವಾ ಸಂಘ ಮತ್ತು ಉಜಿರೆಯ ಅರಿಪ್ಪಾಡಿ ಮಠದ ಎ ಮತ್ತು ಬಿ ಕಟ್ಟಡದ ವ್ಯಾಪಾರಿ ವೃಂದದ ನೇತೃತ್ವದಲ್ಲಿ ಉಜಿರೆ ಮುಖ್ಯ ರಸ್ತೆಯಲ್ಲಿರುವ ಅರಿಪ್ಪಾಡಿ ಮಠ ಕಾಂಪ್ಲೆಕ್ಸ್ ಆವರಣದಲ್ಲಿ ಅಂಧರ ಸೇವಾ ಸಂಘದ 211 ನೇ ಉಚಿತ ನೇತ್ರ...

Read More

ಶ್ರೀ ಸದಾಶಿವರುದ್ರ ದೇವಸ್ಥಾನದ ವರ್ಷಾವಧಿ ಜಾತ್ರೆ ಸಂಪನ್ನ

ಬೆಳ್ತಂಗಡಿ : ಮಣ್ಣಿನ ಮೂರ್ತಿಗಳ ಹರಕೆಗೆ ಪ್ರಸಿದ್ದವಾಗಿರುವ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರೆ ಮಾ. 16 ರಿಂದ ಆರಂಭಗೊಂಡಿದ್ದು ಬ್ರಹ್ಮಶ್ರೀ ವೇ|ಮೂ| ಆಲಂಬಾಡಿ ಪದ್ಮನಾಭ ತಂತ್ರಿಗಳು ಹಾಗೂ ವೇ|ಮೂ| ಶ್ರೀನಿವಾಸ ಹೊಳ್ಳ ಅವರ ನೇತೃತ್ವದಲ್ಲಿ ವಿವಿಧ...

Read More

ಸೇಕ್ರೆಡ್ ಹಾರ್ಟ್‌ಕಾಲೇಜಿನಲ್ಲಿ ರಾಜ್ಯ ಮಟ್ಟದ ಅಂತರ್‌ ಕಾಲೇಜು ವಾಣಿಜ್ಯೋತ್ಸವ

ಬೆಳ್ತಂಗಡಿ : ಮಡಂತ್ಯಾರು ಸೇಕ್ರೆಡ್ ಹಾರ್ಟ್‌ಕಾಲೇಜಿನಲ್ಲಿ ವಾಣಿಜ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಅಂತರ್‌ ಕಾಲೇಜು ವಾಣಿಜ್ಯೋತ್ಸವ ಮಾ. 22 ರಂದು ಸಂಘಟಿಸಲಾಗಿದೆ ಎಂದು ಉಪನ್ಯಾಸಕ ನೆಲ್ಸನ್ ಮೋನಿಸ್ ತಿಳಿಸಿದರು. ವಾಣಿಜ್ಯ, ಆಡಳಿತ ಮತ್ತು ಸಂಘಟನೆಯ ಬಗ್ಗೆ ಮಾಹಿತಿ, ತರಬೇತಿ ನೀಡುವದೃಷ್ಟಿಯಿಂದ...

Read More

Recent News

Back To Top