Date : Friday, 06-05-2016
ಬೆಳ್ತಂಗಡಿ : ಕುವೆಟ್ಟು ಗ್ರಾಮ ಪಂಚಾಯತಿಯ ಕಟ್ಟಡಬೈಲು ಎಂಬಲ್ಲಿ 20 ವರ್ಷಗಳ ಹಿಂದೆ ಕೊಳವೆ ಬಾವಿಯನ್ನು ಕೊರೆಯಲಾಗಿತ್ತು. ಅದರ ಕೇಸಿಂಗ್ ಪೈಪ್ ನಡುವೆ ಕೆಸರು ತುಂಬಿದ್ದು, ಪಂಪ್ ಅಳವಡಿಸಿದರೂ 15 ದಿನಕ್ಕೊಮ್ಮೆ ಹಾಳಾಗುತ್ತಿತ್ತು. ನೀರಿನ ಪ್ರಮಾಣ ಇಲ್ಲವಾದ ಕಾರಣ ಜಿಪಂನ ಪರೀಕ್ಷಣಾಧಿಕಾರಿಗಳು ತೋರಿಸಿದ ಸ್ಥಳದಲ್ಲಿ...
Date : Friday, 06-05-2016
ಬೆಳ್ತಂಗಡಿ : ಕುವೆಟ್ಟು ಗ್ರಾಮ ಪಂಚಾಯತಿ ವತಿಯಿಂದ ಕುವೆಟ್ಟು ಗ್ರಾಮ ಪಂಚಾಯತ್ ವಠಾರದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೆಡ್ಕರ್‌ರವರ 125ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತಿನ ಶೇ. 25 ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 70 ಫಲಾನುಭವಿಗಳಿಗೆ...
Date : Friday, 06-05-2016
ಬೆಳ್ತಂಗಡಿ : ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಘದ ನಿಡಿಗಲ್ ಶಾಖೆಯನ್ನು ಕಲ್ಮಂಜ ಗ್ರಾಪಂ ಕಟ್ಟಡಕ್ಕೆ ಸ್ಥಳಾಂತರ ಹಾಗೂ ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅಭಿನಂದನೆ ಕಾರ್ಯಕ್ರಮ ಗುರುವಾರ ಕಲ್ಮಂಜಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಲ್ಮಂಜ ಗ್ರಾಪಂ...
Date : Friday, 06-05-2016
ಮಂಗಳೂರು : ರಾಜ್ಯದ ಜನರಿಗೆ ಬರ ನೀರಿನ ಸಮಸ್ಯೆ ಸೇರಿದಂತೆ ಮುಂದಿನ ಕೆಲವು ದಿನಗಳಲ್ಲಿ ಪೆಟ್ರೋಲ್ ಸಮಸ್ಯೆ ತಲೆದೋರಬಹುದು. ಕರ್ನಾಟಕಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುತ್ತಿರುವ ಮಂಗಳೂರಿನ ಎಂಆರ್‌ಪಿಎಲ್‌ಗೆ ನೀರಿಲ್ಲದೆ ಶಟ್‌ಡೌನ್ ಆಗುವ ಹಂತಕ್ಕೆ ತಲುಪಿದೆ. ಮಂಗಳೂರಿನಲ್ಲಿರುವ ಎಂಆರ್‌ಪಿಎಲ್ ಕಾರ್ಖಾನೆ ಕಾರ್ಯಗಳಿಗಾಗಿ ನೇತ್ರಾವತಿಯಿಂದ ನೀರು...
Date : Friday, 06-05-2016
ಮೈಸೂರು : ಕರ್ನಾಟಕ ಸರಕಾರ ತನ್ನ ಸಂಗ್ರಹದಲ್ಲಿದ್ದ 12 ಟನ್‌ನಷ್ಟು ಆನೆ ದಂತವನ್ನು ಬೆಂಕಿ ಹಾಕಿ ಸುಡಲು ಮುಂದಾಗಿದೆ. ಈ ದಂತವನ್ನು ಎರಡು ಹಂತಗಳಲ್ಲಿ ನಾಶಪಡಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ವನ್ಯಜೀವಿ ಘಟಕದ ಮುಖ್ಯಸ್ಥ ಎಂ.ಪಿ. ಹೊಸ್‌ಮಠ್ ತಿಳಿಸಿದ್ದಾರೆ. ರಾಜ್ಯದ...
Date : Friday, 06-05-2016
ಬೆಳ್ತಂಗಡಿ : ಎತ್ತಿನಹೊಳೆ ಯೋಜನೆ ವಿರೋಧಿಸಿ ನೇತ್ರಾವತಿ ಉಳಿಸಲು ಆಗ್ರಹಿಸಿ ಮೇ. 16 ರಂದು ನಡೆಯುವಜಿಲ್ಲಾಧಿಕಾರಿಕಚೇರಿಗೆ ಮುತ್ತಿಗೆ ಹಾಗೂ ಮೇ. 19 ರಂದುಜಿಲ್ಲಾ ಬಂದ್‌ಗೆ ಬೆಳ್ತಂಗಡಿ ತಾಲೂಕು ನೇತ್ರಾವತಿ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಡಿಸಿದೆ. ಗುರುವಾರ ಇಲ್ಲಿನ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿಜಿಲ್ಲಾ ಮಟ್ಟದ...
Date : Thursday, 05-05-2016
ಬೆಂಗಳೂರು : ಹತ್ತು ಹಲವು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮಲ್ಲೇಶ್ವರಂನ ಶ್ರೀ ಸಾಯಿ ಮಂಡಳಿಗೆ ಇದೀಗ ವಜ್ರ ಮಹೋತ್ಸವ ಸಂಭ್ರಮದಲ್ಲಿದೆ. ಭಜನೆ, ಸಾಯಿ ಸತ್‌ಚರಿತ ಪಾರಾಯಣ, ಧಾರ್ಮಿಕ ಉತ್ಸವ, ಧಾರ್ಮಿಕ ಉಪನ್ಯಾಸ. ಸಮಾಜ ಸೇವೆ ಹೀಗೆ ಜನೋಪಯೋಗಿ...
Date : Thursday, 05-05-2016
ಮಂಗಳೂರು : ಸಿಇಟಿ ಪ್ರಶ್ನೆಗಳ ಉತ್ತರಗಳನ್ನು ವಿಕಾಸ್ ಕಾಲೇಜು ತನ್ನ www.vikascollege.com/cet2016 ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿ ಮತ್ತು ಪೋಷಕರಿಗೆ ಎಷ್ಟು ಅಂಕಗಳಿಸಬಹುದು ಎಂದು ತಿಳಿಯಲು ಸಹಕಾರಿಯಾಗಲಿದೆ. ಅಲ್ಲದೇ ಕಾಮೆಡ್-ಕೆ ಗೆ ನಡೆಯಲಿರುವ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಹಕಾರಿಯಾಗುವಂತೆ 4 ಮಾದರಿ ಪಶ್ನೆ ಪತ್ರಿಕೆಗಳನ್ನು ನೀಡಲಾಗಿದೆ ಎಂದು...
Date : Thursday, 05-05-2016
ಬೆಂಗಳೂರು : ಕಾನೂನನ್ನು ಮೀರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಿಎಂ ಆಪ್ತ ಲಕ್ಷ್ಮಣ್ ಅವರನ್ನು ನೇಮಕ ಮಾಡಿರುದರ ವಿರದ್ಧ ಲೋಕಾಯಕ್ತದಲ್ಲಿ ದೂರನ್ನು ದಾಖಲಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಲು ಪರಿಸರ ವಿಜ್ಞಾನದಲ್ಲಿ ಪದವಿಯನ್ನು ಹೊಂದಿರಬೇಕು. ಆದರೆ ಲಕ್ಷ್ಮಣ್ ಅವರು ಇಂಜಿನಿಯರಿಂಗ್ ಪದವಿಯನ್ನು ಹೊಂದಿದ್ದಾರೆ.ಅವರನ್ನು...
Date : Thursday, 05-05-2016
ವಿಜಯಪುರ : ಬರದಿಂದ ರಾಜ್ಯ ತತ್ತರಿಸುತ್ತಿದ್ದರೂ ಸಚಿವರು ಮತ್ತು ಶಾಸಕರು ಇದರ ಪರಿವೆಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇಂದು ಸಂಪುಟ ಉಪಸಮಿತಿ ಬರ ಅಧ್ಯಯನ ಪ್ರವಾಸಕ್ಕೆ ಸಚಿವರು ಮತ್ತು ಶಾಸಕರು ಗೈರಾಗಿದ್ದಾರೆ. ಇಂದು ವಿಜಯಪುರದಲ್ಲಿ ಸಂಪುಟ ಉಪಸಮಿತಿ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ...